೪೪ ಶೇಷರಾಮಾಯಣಂ, - ಅಕ್ಷಯ್‌ಭುಜಸತ್ಯಸಾಹಸಂ ತುಡುತುಡುಕು | ತಕ್ಷಯೋಪಾಸಂಗ ಮುಖದಿ.ದೆ ಆಕ್ಷೇಪ | ಲಕ್ಷಬಾಣಂಗಳಂ ತೊಡುತೊಡುತೆ ಚಾಪದೊಳ್ ಗೆತೆಗೆದಿಸುತ್ತಿಸುತ್ತೆ || ವಿ.ಭವಂ ಪೊರ್ದಿಸಿದ ನಪರಿಮಿತತದ್ದಿ | ಪಕ್ಷ ಚತುರಂಗವಾಹಿನಿಯನೇನೆಂಬೆ ನೋಂ | ದೆ:ರ್ಕದೆಳಕಾತ್ಮನಾದೆಡವು ನೇಕಾತ್ಮನೆಂಬಂತೆ ತೋರೈವಡೆದು | Lo | ಮುನಿಸಕೇಳ್ಸಿನದೊಳಾವಾನಲಿವೇ | ಶನವಾದವೋಲಾಯ್ತು ಘನಬ್ಬಂದದೊಳ್ಳಕಂ | ಪನನೆರಗಿದಂತಾಯ್ತು ಬಿದ್ದವೋಲಾಯ್ತು ಕಂಠೀ ರನಂ ಮೃಗಕಾಲದೊಳು | ವನಧಿನುಗ್ಗಿದವೋಲಾಯ ರೆಳಗೆ ಕದಳಿಕಾ | ವನದಲ್ಲಿದಂತಾವಳ೦ ಪೊಕ್ಕವೋಲಾಯು | ಜನಕಜಾತನುಜಾತ ನಾಸೇನೆ ಯಂಪೊಕ್ಕದೇನೆಂಬೆನದ್ಭುತವನು || ೧ | ಕುಣಸವಾಯುಮಾಯು ಕಳನವುರಮುನಿಗಾಹವೇ | ಕಕೌತು ಕಂಬಿ ತುದಳಿದುಳಿದ ಯೋಧರ 5 | ರಣರಾಗಿ ಹಾಹಾ ಎನುತಿರ್ದರೆತ್ತಲು ಮುದಂನೋಡಿ ಭರತಸುತನು || ಸೆಣಸುಮಿಹೆ ನಿಲಿರೋ ಯೋಧರಿರಬಂದೆ ನಾ ನಣವುಳ್ಳ ಬೇಡನಿನಗೆಂದು ತಡೆದೆಲ್ಲಂ | Kಣಮಾತ್ರದಿಂದೆ ಕಣೆ ಬರ್ಪಂತೆ ಬಂದಿದಿರ್ಚಿದನಾ ಕಾಶಾನುದನನು | - ಕಡೆಗಗನದೊಳಮರರತಿವಾತ, ಕುತುಕto 1 ನೋಡಿ ಸವ ಬಲರ ಬಾಲಕರಯುದ್ಧವಂ | ಕೂಡಿದರತಿತ್ರೆಯೊಳೆಲೆವುನಿಪ ಕೇಳರ ತಿಯು ನೋಡಿದೊಡನೆ ಅವನು || ನೀಡುವುತ್ಸಾಹದಿಂ ಸನ್ನದ್ದನಾಗಿನಿಲೆ : ಖೋಡಿಯಿಲ್ಲದೆ ಭರತಸುತನೆಲೆಕುವಾರನೀಂ | ಜೇಡಿರೆಂತೆನಗೆ ರಥಿಕಂಗೆ ಪಂಚರನೀವೆನೀ ರಥವನೇರೆದನು || ೧೩ || ಆನುಡಿಯಕೇಳುವ ನೆಲವೆಲಿ ರ್ಬುಗು ಪೋ | ಗೀನಿನ್ನ ರಥ ದೊಳಾಂ ಕರ್ದು ಕಾದುವೆನೆ | ತಾನೆನಗೆ ದುರಿತವುದರಿಂದೆ ಘಟಿಸದೆಜಯಂ ಸಂಶಯತಮೆಂದೆನಿಸದೆ | ದಾನಕ್ಕೆ ಧರಣಿಸುರರಲ್ಲವಾಲ ಕ್ಷತ್ರಿಯ | ರಾನ ಯುತರಲೆ ರಥದೊಳ ಕುಳತುಕಾದು ! ನಾನಿಂತಪದಗನಾಗಿಯೆ ಕಾ ದುವೆಂ ಬಳಕ ಸವರಪ್ಪೆ ನಾವಿರರು | ೨೪ || D
ಪುಟ:ಶೇಷರಾಮಾಯಣಂ.djvu/೨೬೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.