08w ಶೇಷರಾಮಾಯಣ, ಏರಿತೇರಂಬಳಕ ಬಂದಮಿತ್ರಿಯಂ | ದರದೆಳ ಸೀತಾಕುಮಾರ ನೀಷಿಸುತಿವಂ | ವಾರವದ ಪಣವಟ್ಟದೊಳ್ಯಂಡ ಶತ್ರುಘ್ನನಾಗಿರ್ಕು ಮೆಂದು ಬಗೆದು | ಧೀರನಾಗಾಹನಕೆ ಸನ್ನದ್ಧನಾಗೆ ಲವ | ನಾರಿನಿಟ್ಟ ಸುತಿವಂ ಮಾತೆಜಾನಕಿಪೆ | ವೀರರಘುಂಗವ ಕುಮಾರನಾಗಿರ್w ಮೆಂದನುಮಾ ನಿಸುತ್ತೆಂದನು || ೫ || ಆರೆಲೆಕುಮಾರನಿಂ ನಿನ್ನ ಮಾತಾಪಿತೃಗ 1 ೪ಾರಲಾ ನಿನ್ನ ಕೌರಕ್ಕೆ ಮೆಚ್ಚಿದೆನಾನು | ದಾರಗುಣಪಳ್ಳಿ « Jಪಮಂಡಿ ನಲವಾಂತು ದೆನ್ನ ಮಬಗೆಯೆನೆ | ವೀರಲವನೆಲೆ ರಥಿಕತಾನದಾರಾದೊಡೇಂ | ಶೂರನಾ ದೊಡೆಕದು ಮೇಣದಗ್ರಹಕುಶಪ | ದಾರವಿಂದಕ್ಕೆರಗಿ ಕುದುರೆಯಂಬಿಡಿಸಿ ಕೊಂಡೈದೆಂದು ನಗುತೆಂದನು || ೬ || ಆಕರ್ಣಿಸುವುದುಮಾವತನನಂ ಶತ್ರುಘ್ನ | ನೀಕುವರನುದಾನ ಕೇವಲಾಕಾರವಂ | ಲೋಕಿಸಿದೊಡದು ಹಾ ಗರ್ಭವತಿಯಾಗಡವಿಗೆ ತಂದ ವಾತೆಯಾದ | ಭೂಕುಮಾರಿಯ ತನಭವನಾಗಿ ತೋರ್ಪ ನಿವ | ನಾಕರಿಸಿದುದರಿಂ ನಿಜಾಗಜನಪೆಸರ ನಿ | ಕವರ ತನಯನಲ್ಲಾದೊ ಡಂ ತೊರ್ದಪಂ ಲೋಕೈಕವಿರನಾಗಿ|| ೬ || ಆವನಾದೆಡವಕ್ಕೆ ತಾನಿನಂ ಪ್ರಕೃತದೇ | vಾವಿಸುವೊಡಕ್ಷದ ನಿಮಿತ್ತದಿಂದೊಡೆಯನಾ | ಜ್ಞಾ ವಿಧಿಯನನುಸರಿಸಿ ಪೊಣರ್ವುದಿವನೆಡ ನನ್ನ ಕರವ್ಯವೆಂದುಬಗೆದು | ಜೇವಡೆದಿಸಲುಪಕ್ರಮಿಸಲಾ ಶರತತಿಯ ! ನೇವೇಳೆ ನೋಂದೊಂಗ ನರಡೆರಡುಕಣೆಗ೪೦ | ದಾವೀರಲವನುತ್ತರಿಸಿ ಪಿತೃ 'ನಮೇಲೆ ಪಲನಂಬುಗಳನೆಚ್ಚನು | v | - ಅವರಿರರೊಡನೊಡನಿಸುತ್ತಿರ್ದ ನರಸಮ | ಹವೆ ಮುಸುಕಿ ತಂತ ರಿಕ್ಷಾಂತರ ೪ನಡುವೆ | ಪವನನ ಪರಿಕ್ರಮಣಮೆತ್ತಣದೆನ ೬ ಕಿಸಂಚ ರಣದುಕಿಯೇನು | ಸವನಿಸಿತ್ತಾಗಳತ್ಮಾಹಿತವನಾ ಸೇನೆ | ವಿವರಿಸುವುದೆ೦ ಬಹುಳವಾಗಿ ಮುನಿವರನೆ ಕೇ 1 ಳ್ಳುವನದೊಳ್ಳರವಾದ್ಭುತಗಳಹ ವಿಷ ಯಗಳೆಯುದ್ದ ಮಂಸೋರುದು | ೯ ||
ಪುಟ:ಶೇಷರಾಮಾಯಣಂ.djvu/೨೬೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.