ಮೂವತ್ತೊಂದನೆಯ ಸನ್ನಿ, ಸAಚನೆ | ಬಲಸಹಿತ ನೌಮಿತ್ರಿ ಮೊದಲಾದವೀರರಂ | 'ಕಲಿಕುಶನುರುಳ. ಲವಯುತನಾಗಿ ಭಾಸ್ಕರಾ | ನಿಲತನಜಾತರಂ ಸೆರೆವಿಡಿದು ಜಯ ವಾಂತುಬಂದಂ ನಿಜಾಶ್ರಮಕ್ಕೆ | ಪರವಯೋಗೀಶ್ವರನೆ ಬಳಕನೀನಾಲಿಸೈ | ಸೆರೆವಿಡಿದಲವನೊಡನೆ ಕುದುರೆಯ೦ಕೊಂಡುರಘು | ವರನನುಜ ನಳದುyದಸೇನೆಯ ನೋಡಂಗೊಂಡ ಯೋಧೋಗವಿಳಂಬದಿಂದೆ | ತೆರಳಲೈಸನ್ನಾಹನಂ ಗೈಯುತಿರಲನಿ | ತರೋ ೪ಾಕಳಕ್ಕೆ ನಿರ್ಭರರಾವೇಶದಿಂ | ದುರುತರಕೊದ ವಿವಶಂಕುಶಂಕಡು ವೇಗದಿಂಬಂದು ಜೇವಡೆದನು || ೧ || ಆಮಹಾಟಂಕಾರಶಬ್ಬಮಂ ಕೇಳಚನೆ | ಸೌಮಿತ್ರಿ, ಬೆಗಡುಗೊಂ ಡಾಕ್ಷಣಮೆನುಸಂ | ಗ್ರಾಮಕ್ಕೆ ಸನ್ನಾ ಹಗೆಳಸನಿಜಸೇನೆಯಂ ದಳದ ಳನೆಸಕಲಭಟರು | ಭಿನಾಯುಧಂಗಳಾಂ ತಾವರಿಸಿತನ್ನನು | ದ್ದಾನಭು ಜನಿಕೆ ಅವಾಗ ಜಂದಾರುಣವು ! ಹಾಯಾರ್ಗಣಂಗಳನುಪಕ್ರಮಿಸಿದಂ ಪ್ರಯೋಗಿಸಲವಿಚ್ಛಿನ್ನವಾಗಿ ॥ ೨ ॥ ಸೈರಿಸದೆ ತವಶರಹತಿಯದಂತಿಘಟೆ | ಮಿರಿಮಾವುತರನುಡಿಯಂ ನಿಳಡುತ್ತೆ ಎಂ | ಜಾರಿದುವು ರಾವುತರ್ಕಡಿಯಣವನಳದೊಡಂನಿಲದೆ ಕಡು ಬೆಗಡುಗೊಂಡು || ನಾರುವಂಗಳ ಪಡೆಗಳಡಿದುವು ದೆಸೆದೆಸೆಗೆ | ಸಾರಥಿ ರಥಾಶ್ಚಂಗಳಳಿಯಂಥಗುಪ್ತಿಯೊಳೆ | ವೀರರಥಿಕರ್ಕಳೆಡಲಂ ವೈತರಣಿಕೆ ಯಿಲ್ಲದೆ ಪದಗರಿಳಗುರುಳರು |೩| ಆಹವಾವೇಶವಿವಶಂ ಕಲಿಕುಶಂಬಳಕ | ಮೋಹನಾಸ್ತ್ರ ವುನೆಚ್ಚು ಕಣ್ಣೆಡಿಸಿತನ್ನಹಾ | ವಾಹಿನಿಯ ಕಟಕಮಂಪೊಕ್ಕಾಂತ ಮರ್ಧೆತಾಂಕ ಬೆ, ತನ್ನ ಯಬರವನು 1 ಊಹಿಸುತೆಸೆರೆಯೊರ್ದನುಜನಂಶಾತವ || ಮೂಹದಿಂಬಿಡಿಸಿತಂದಾಯುಧಗಳೊಡನೆ ಕಡು | ಸಾಹಸದೆ ಒಳಪಸಂಹರಿಸಿ ತದನ್ನ ನನದಿದಂ ಶಂಖವುಂವುದದೊಳು ೬೪ ||
ಪುಟ:ಶೇಷರಾಮಾಯಣಂ.djvu/೨೭೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.