ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೆರಡನೆಯ ಸದ್ಧಿ, ೬೫ ಆಮಾತನಾಲಿಸಿ ಮರುತ್ತನು ಭವಂ ಕೇಳೆ | ವಾತೆರಾವಂಗೆಸಪ ರಿವಾರಂಗೆ ಸು | ಕೈಮಬಾಲಕರ ತಪ್ಪೋದು ಮಲ್ಲಮಿವರೆಡೆಯನು ವಾರರೆಂದು || ನಾನರಿದುಮಿವರ್ಗೆಟ್ಟ ಸಂಗತಿಯ ನರುವಿ ಸಂ | ಗ್ರಾಮ ವಂನಿರಿಸದಿರ್ದುದು ತಪ್ಪು ನಿಮ್ಮ ಸು | ತಾವವಂದಿತಪದಾಂಬುಜಮಿದಂ ಕ್ಷಮಿಪುದೆಂದೆರಗಿದಂ ರವಿನೊಡನೆ | ೧೦ | ಆನುಡಿಯನಾಲಿಸಿ ವಸುಂಧರಾತ್ಮಜೆ ಯಿ! ವಾನರಾಧಿಶರಿರ ತಾನಾ ದುದಕ್ಕೆ ಫಲ | ವೇನಾಡಿದೈವಕೃತಿಗಾರದು ತಪ್ಪಿಲ್ಲವಿಲ್ಲಿಂದೆ ಪೋಗಿನೀವು | ಸೂನುವತಿಯಾದೆನ್ನ ವಂದನೆದ ನೇಕ ಪ| ಶ್ರೀನಿಯವನಿಂಗೆ ಕೃತಯಾ ಗದೀಕ್ಷಂಗೆ | ಭಾನುಕುಲದಿಸಂಗೆ ಬಿನ್ನ ವಿಸ್ತದೆಂದು ನುಡಿದವದಿರಂ ಬೀ ಟೊಟ್ಟಳು | ೧೧ || ಬಳಿಕ ಸೌಮಿತಿಚೆತನಂಬಡೆದ ಪು 1 ಪ್ರಮುಖವೀರಂ ನಿಖಿ ಬಲವಂತನ್ನ 1 ಬಳಿಗೆಂಡೆತರುತಿರ್ಸ ತುರಗಮಂಡಿ ನೆರೆಬೆಕ್ಕ ಸಂಬಡುತ್ತೆ ! ಎಲೆಸುವತಿ ಹೇಳದೆಂತುಚ್ಛೇವಿಸಿದುದೆನ್ನ! ಬಲಮೆಲ್ಲವುಂ ಯಥಾಸ್ಥಿತಿ ಮೊಳದ್ಧರತಯಂ | ಪೊಳವಪಣೆವಟ್ಟದಿಂ ಮರೆಯುತೈತರು ದೆಂದು ಬೆಸಗೊಂಡೊಡವನೆಂದನು || ೧೦ || ರಾಮನನುಭಾವದಿಂ ಚೇತನಂಬಡೆದಿರ್ಕು ಮಿಲನ ಅರಿಹಯನುಂ ನಿ | ಕಾವಕೃಪೆಯಿಂದೆ ಬಿಟ್ಟಿ ರ್ಕುವಧ್ರರದ ಪರಿಪೂರ್ತಿ ಗೋಸುಗಮೆನಿ || ಸೌಮಿತ್ರಿಯನಿತರೊಳ್ಳದನಿಲ ರವಿರಿಂ | ಭೂಮಿತ ನುಭವೆಯು ವೃತ್ತಾಂತವಂ ತಿಳಿದನುಪ | ಮಾನೋದದಿಂದಯೋಧ್ಯೆಗೆ ಸಹ ರಿವಾರನಾಗಲ್ಲಿಂದೆ ಪೊರಮಟ್ಟನು | ೧೩ || ಪಲವುಕಾಂತಾರ ಪರತನದೀನದಗಳಂ | ಕಳೆದುಗ್ರವುಳ್ಳ ವಿರರಿಂದೊಡಗೂಡಿ | ತಳರ್ದನಾಮುಖತುರಗವು ನಡೆಸಿಕೊಂಡುಸಾಮಿ ತಿನೆರೆಸಂತಸದೊಳು | ಮೊಳಗೆಬಹುವಿಧಾ ನಿನದಮೆಣ್ಣೆ ಸೆಳುಂ | ಪಳವಿಗೆಗಳೆರಣಿಸಿ ಗಗನಚುಂಚಿಗಳಾಗೆ | ತಳರೆಪವೊಗ್ಗಾಗಿ ಮುಂದೆ ಯುಂಪಿಂದೆಯುಂ ಚತುರಂಗವಾಹಿನಿಗಳು & ೧೪ | - 34