ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯ್ತನೆಯ ಸನ್ನಿ | ಸೂಚನೆ | ಚಿಂತೆಯಂನೀಗಿ ದಾಶರಥಿ ಶುಕಶಾಪವ್ರ | ಶಾಂತಮಂ ಕೇಳು ಘಟಸಂಜಾತಮುನಿಯನು೩ | ದಿಂತುರಗಮೇಧ ಯಾಗಾರ್ಥದಿಂ ಸರಯೂ ನದೀತೀರವುಂ ಸಾರ್ದನು || ಎಲೆಮುನಿಸಕೇಳಿ೦ತು ರಘುವರಂತೆಯಂ | ಹಳುವಕಟ್ಟಿದ ಬಳಿಕ ಪಿರಿದು ಕಕ್ಕುಲಿತೆಯಿಂ | ತಳೆದು ಮಾನಸದೊಳಗೆ ಚಿಂತೆಯಂ ವಿಮನಸ್ಕ ನಾಗಿ ಸಭ್ಯರ್ಕಳಡನೆ || ಕಳೆಗುಂದಿದಾನನವನ ದಾಸಭೆಯೊಳಗೆ | ಕುಳಿತಿ ರಲ್ಯ ಪ್ರಾಬೆನವನುಟ್ಟು, ಕಾರುಗಿಲ | ಬಳಸಂದನೇಸರಂತೆಸೆಯುತ್ತೆ ಮೈ ತಾವರುಣಿಯಲ್ಲಿಗೈತಂದನು ೧ || ಕಂಡಾಮುನೀಂದ್ರನಂ ರಘುನಾಥನನುಜರೊಡ | ಗೋಂಡುಬಂದಿದಿರಾ ಗಿವಿನಯದಿಂ ತಚ್ಛರಣ | ಪುಂಡಲಿಕಕ್ಕೆರಗಿ ಸತ್ಕರಿಸಿ ವಿದ್ಯಾರ್ಭೀವಿಘ್ನರಾ ದಿಗಳನಿತ್ತು | ಖಂಡಿಸಿದುದೆನ್ನುವಾತಕವೆಲ್ಲ ನಿನ್ನಡಿಯ | ಕಂಡುದರಿರೊಲ್ಲು ನೀವಿತ ಬಿಜಯಂಗೈಯೆ | ಚಂಡಕಿರಣಾನ್ವಯಂ ಸುಪ್ರತಿಷ್ಠಿತವಾಯಿ ಧನ್ಯನಾನಾದೆನೆಂದ || ಇಂತುಸತ್ಕೃತನಾಗಿ ಪರಸವೆದೋಕ್ತಿಯಿಂ | ಶಾಂತಮುನಿತನಗನು ಜ್ಞೆಯನಿತ್ತ ಬಳಕಟ | ರಾಂತಕಂ ಪಟ್ಟವಣೆಯೆಳ್ಳುಳಿತು ನಿಟ್ಟಿಸುತ್ತಾ ಮುನಿಯವದನಾ | ಸಂತತಂ ನಿಮ್ಮ ಮಹನೀಯತಪವೆಡರಿಲ್ಲ | ದಂತೆ ಬಳದಪುದೆ ನಿಮಾಶವುಂಕಡುಹಮ್ಮ | ನಾಂತಖಳರಾಕ್ಷಸರಕಿರುಕುಳಗಳ ಇದೆ ನಿರಾತಂಕವಾಗಿರ್ಪುದೆ | ೩ || ಪರಮಪಾತಿವ್ರತ್ರಿ ಭಾಗ್ಯ | ಗುರುದೇವತಾಭಕ್ತಿ ಸುಜ್ಞಾ ನಸದ ತಾ | ಚರಣ ಮಿತವಚನ ಮೊದಲಾದ ಸದ್ಗುಣಗಳಿ೦ದಿವಾಹಿತ ದೊ೪ರ್ಶ | ವರವರ್ಣಿನಿ ಜನಕ್ಕು ಸಮಾನವೆನಿಸುತನ | ನರತಸತಿಶು ಪಣಕಾಚರಣನಿರತಸ | ಚರಿತೆಲೋಪಾಮುದ್ರೆ ನಿನಗೆಸಹ ಧರಚರಿಯಾಗಿ ಸುಖಮಿರ್ಶಳಯನೆ | ೪ ||