ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಷರಾಮಾಯಣಂ, ಪ್ರಾರಬ್ಧ ಕರ್ಮವನುಭವಿಸದಿರೆ ಬಿಡ ದ ಕಾಂ | ತಾರಕ್ಕೆ ನೀನವನಿ ಸುತೆಯನಟ್ಟಿದುದಕ್ಕೆ ಕಾರಣಂಮಡಿವಳನದೂರದಕ್ಕಂ ನಿಂದೆ ನಡಸಿರ ಬೇರದೆಂದು | ಕಾರ೦ತಾನಿರ್ಪುದೆದೆರೆವುದುಂ ಸಭಾ | ಸ್ತರರೆಲ್ಲರು ಮಿರೇನೆಂದು ಬೆಬ್ಬಳಸೆ ರಘು | ವೀರನಚ್ಚರಿಗೊಂಡದೆನದೇನೆಲ್ಲು ತಿಳು ಹುವುದೆಂದು ಬೆಸಗೊಂಡನು | ೧೦ || - ಬಳಕಾಘಟಜಾತನಿಂತೆಂದನೆಲ್ಲರುಂ | ತಲೆಯೆತ್ತಿಕೊಂಡೆವೆಯನಿಕ್ಕ ದಕ್ಷಿಗಳಿ೦ದೆ ! ಚಲಿಸದೀಕ್ಷಿಸುತಿರೆ ನಿಜಾನನವನುಷ್ಟು ಕಳಾ ಕಪಟಮಾನ ನಂಗೆ || ಎಲೆರಾಮಚಂದ್ರನನೆ ಚಿತ್ತವಿಸುಜನಕನೃಸ | ನಲಘುತರಪುಣ್ಯ ಪರಿಪಾಕದಿಂದಧ್ರರದ | ನಂದೆಪುಟ್ಟಿದ ಸೀತೆ ದಿನದಿನಕ್ಕಭಿವೃದ್ಧಿಯಾಂತುಮೆರೆ ಯುತ್ತಿರ್ದಳು || ೧೧ || ಯುವತಿ ಜಾನಕಿ ಕೆಳದಿಯರನ.ಡೆಂಗೊ೦ಡೆ೦ದು | ದಿವಸವಾಮಿಥಿ ಲೆಯೊಳತುಕಂ ರಮಣೀಯ | ವಿವಿಧತರುಲತೆಗೆ೪೦ ಕಂಗೊಳಿಸುವುದನ್ನ ದೊಳಾಡುತಿರ ಲೀಲೆಯಿಂದೆ | ಅವಿರಳಾನಂದದಿಂಲ್ಲತವೆಪಣೆ 1 ಸೆವ ಮಾ ವುದಾ೪೦ಬ ಮೊದಲಾದ ಸಣ್ಣ ೪೦ | ಸವಿದುಬಂದೊಂದು ವರನೆಲೆಗಳಂತರ ದೆಕುಳತುದು ಮಿಥುನವರಗಳಗಳಾ | ೧೦ || ಗಿಳಿಗಳವುಚತವುಡನೆ ಕುಪ್ಪಳಿಸುತತ | ಕುಳಿತುಕೊಂಡಲ್ಲಿಹನ ಪಾದೋಂದುಕೊಡಿನೆ ಇಳಿ೦ಗೊರವಂಕೊಕ್ಕನೆಡನಿಂದೆಗೆದ ರಿರ್ದೆರಂಕೆಯಗಂಗಳ | ಕೆಳಗೊಳಸಿಕೊಂಡು ಸರಿಯಾಗೆನುಣ್ಣಲೆಯು ತು | ಪುಳನಡಿವೆರಲ್ಲ೪೦ನೇವರಿಸಿ ಮೈಗೆಡಹಿ | ಬಳಿಕ ನಲಿದಾಡುತನ್ನೋ ಮಾಗಿಂತು ಸವಿವಾತನಾಡುತ್ತಿರ್ದುವು || ೧೩ || ಭಾವಜವನೆ ಮಂಗಳನರ್ತಿ ಸುಗುಣಾ | ರಾವಾರನಖಿಲ ನಿಗಮಾಗಮವಿಚಕ್ಷಣಂ | ಪಾವನಚರಿತ್ರನುದಾನಭುಜವಿಕಮಂತ್ರಿಭು ವನದ್ಘಾತಕೀರ್ತಿ || ಭೂವಧಜಾತೆಯಂ ನೀತೆಯಕಡಿದು | ಭೂವಲ - ಯಮಂಪೊರೆವನೊಲ್ಲು ಸಾನಂತಶತ | ಸೇವಿತ ಪದಾರವಿಂದಂ ರಾಮಚಂ ದಮುಂ ಬಹುಕಾಲವತಿಸುಖದೇಳು || ೧೪ ||