ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫ ಐದನೆಯು ಸ. ೪೫ ಈರಯು ಮೊಗಗಳಂದಿರ್ಪತ್ತು ತೋಳ ೪೦ | ದಾರಾವಣಂಕೂಡಿ ತಾಂಜನಿಸಿದಂರಜನಿ | ಯಾರಂಭಗೊಳ್ಳಂಭವಿಸಿದುದರಿನವನುನಾಕುಂಭಕ ರ್ಣನುಮಿಳಯೋಳು ! ಘೋರರೂಪದಿಂಲೆಕಕಂಟಕರಾದ | ರೈ ರಾಮ ಚಂದ್ರಮನೆಕೇಳಾವಿಭೀಷಣನು | ದಾರಸ್ಯಭಾವದಿಂಊ*ಕಹಿತನಾಗಿಧರ ಪರನಾಗಿರ್ದನು ||೩೫|| - ಆನಾರೋಳ್ಳುಬೇರಂಮಹಾತಪದಿಂದು | ಮಾನಾಯಕನನೊಲಿಸಿ ಪಡೆದನಾಪುಷ್ಪಕವಿ | ವಾನಮಂನವನಿಧಿಯನಂತಪ್ಪ ಲಂಕೆಯಂಲೋಕನಾ ಲತೆಯನಂತು ! ಸೂನುವಿನಪೆ ರೈಯಂನೋಡಿಮಾತಾಪಿತೃಗ | ಆನಂದಿಸು ತಮಿರಿರಿಸದೆಕ್ಕಸದ | ಶಾನನಂಗಿಂತಂದಳುರೆಮನದೊಳಳಲಾಂತುಕಿ ಸುಗಣ್ಣುಕಟ್ಟಲು ೩೬|| ಮಗನೆ ಮಗನೇನೋಡಿದೆ ನಿನ್ನ ಪೂರಜಂ | ಸುಗುಣನೆಂದೆನಿಸಿದ ಕುಬೇರಂಮಹಾತಗದೆ | ಜಗದೊಡೆಯನೆನಿಪುಮಾಕಾಂತನಂಮಚ್ಚಿನಿವಿನಾಕಿ ಸಖನೆನಿಸಿಕೊಂಡು | ಬಗೆಗೊಳ್ಳಲಂಕೆಯೊಳಾನಿಸುತೆಪವನನಿರಿ | ಮಿಗಿಲೆ ನಿಪವೇಗದವಿಮಾನಮಂಪಡೆದುತಾಂ | ದಿಗಧಿಪತಿಯೆನಿಸಿತಾಯ್ತಂದೆಗಳ ಕುಲ ವನುದ್ಧರಿಸಿದಂನೀನೇತಕೆ |೩೭| - ಸವತಿಯುಳಗರ್ಭದೊಳ್ಳಿರಿದೆನಿಸನಿಧಿವೊಲು | ಧ್ವನಿಸದಂಧನದನವನಂ ಹೆತ್ತೊಡಲೆಧನ್ವ | ನವನಜನ್ಮ ವಸಫಲವೆನ್ನ ಬಸುರೆಳ್ಳತ್ತು ತಲೆಯಪು ಳುವಂತೆನೀನು | ಸವನಿಸಿದೆಜನ್ಮವಂಸಮ್ಮಿಲ್ಲದಾವಗಂ | ವಿವಿಧಶಯನಾಸ ನಾಹಾರಾದಿಸುಖವನನು | ಭವಿಸುತ್ತೆ ಕಣ್ಣನೆಬಿಡದಿರ್ಸಹಸುಳೆಯಂದದೆ೪ ರ್ಜಿಯನೆಂಬೆನು ||೩|| N - ಏಸುಪುಣ್ಯಾತ್ಮಮಂದಾಕಿನೀದೇವಿ | ಯಾಸುಕೃತವೆನಗಿಲ್ಲವಾ ದುದೀಚಿಂತೆಯಂ | ಸೈಸುವೆನದೆಂತುನಾನಕಟನಿ೦ನೆಗಳ ಪದ್ಮಾಸನನಕುಲ ದೆಜನಿಸಿ | ಲೇಸನೆಣಿಸದೆಸತತಮುಂದೇಹಪೋಷಣದೊ | ೪ಾಸಕನಾಗಿಮತಿ ಹೀನನೆಂದೆನಿಸಿರ್ಪೆ | ಪೇಪರುಂತನ್ನೊಡಲ ಹೊರೆಯದೇ ನಿನ್ನ ಜನ್ಮಕ್ಕೆ ಫಲವೇ ನಂದಳು |೩||