ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇದು ಐದನೆಯು ಸ್ಥಿ. ಅಮರಾವತೀಪುರದ ದೌರ್ಭಾಗ್ಯದಾಕೃತಿಯು | ಯಮಿಜನತಪಕೆ ವಿಘ ಕೃತಿಯ ಜಗದೊಳಹ | ಕಮಲಾಕ್ಷಿಯರ ಸಚ್ಚರಿತವಲ್ಲರಿಗೆ ಕುಠಾ ರಾಕೃತಿಯಗೊವಜಕ್ಕೆ || ಯಮದೇವತಾಕ್ಷತಿಯ ದಶಶಿರೋಧಿಯಪರಾ | ಕನದಹಾವಳಗತಲ್ಲಣಿಸೆ ಲೋಕತ್ರಯಂ | ಕಮಲಜನನಾಗಳ ತಿವಾತ್ರಭ ಯದಿಂದವರರೆಲ್ಲರುಂ ಮರವೊಕ್ಕರು || ೪ || ಅಂತುವರೆವೊಕ್ಕರುಹತನು೩ ದಿವಿರಂ | ಸಂತವಿಟ್ಟರವಿಂದ ಭವನವರನೊಡಗೊ೦ಡ | ನಂತರಯನನ ಸನ್ನಿಧಾನಕ್ಕೆ ತಳುವದೈತಂದುಮುಂ ದಾಗಿನಿಂದ | ಶಾಂತಸ್ಸರೂಪದಿಂ-ಹಿತಗೆಳ ಮಾ | ಕಾಂತೆಯೊಡಗೂಡಿ ಸುಖದಿಂಗವಡಿಸಿರ್ಪ ದನು | ಜಾಂತಕನನುರುಭಕ್ತಿಯಿ೦ಕಂಡುನುತಿಸಿ ತೋ ಡಗಿದನಿಂತುಕುಂಬಿಡುತ್ತೆ | 8೬ || ಜಯಜಯಜಗತ್ಪಾಲ ಜಲಧಿಕನ್ಸಾಲೋಲ | ಜಯಜಯಕೃನವಾಲ ನತಿಕಸುರಸಾಲ | ಜಯಜಯತನಾಲಕಂಬಳನೀಲ ಕಸೂರಿಕಾತಿಲಕ ಅನಿತವಾಲ || ಜಯಜಯಸುತಿಲ ಧೃತತುಂಗನಂದರಶೈಲಿ | ಜಯಜಯಸರಿ ತಾ,ತದನುಜಾಧಿಪತಿಬಾಲ | ಜುಜಯವಿಶಾಲ ವಲಂಬಿವನಮಾಲತೇ ನಮಸ್ತೆ ನಮೋಸ್ತು || ೭ | ಶರಣಾಗತಾರ್ತಿಹರ ತರೂಪಾಂಬುಧರ ರುಚಿರ | ಸುರಯೋಗಿಕುಲವಿ ನುತ ಪರಿಹೃತಾಖಿಲದುರಿತ | ಸರಸಿರುಹದಳನೇತ್ರ, ನಿರುಪಮಿತಚಾರಿತ್ರ ಗಿರಿ ಸುತಾಕಾಂತವಿತ್ರ || ವರಕೌಸ್ತುಭಾಭರಣ ಶರನಿಧಿಸುತಾರವಣ | ನಿರತಿಶ ಯಗುಣಯುಕ್ತ ನಿರಸಾಯನಿಕ | ಕರಕಲಿತಚಕ್ರದರ ನರಸಿಂಹರೂ ಪಧರತೇ ನಮಸ್ತೇನಮೋಸ್ತು | 8 || ಪುಂಡರೀಕಾಕ್ಷಾಯ ಪುಣ್ಯಕೃದಕ್ಷಾಯ | ಚಂಡರಿಪುಮಥನಾಯ ಚಂದ್ರನಿಭವವನಾಯ | ದಂಡಧರಿಭಯದಾಯದಂತಿಸತಿವರದಾಯದಮಿತವು ಧುಕೈಟಭಾಯ | ಕುಂಡಲಿಪತಲ್ಪಾಯ ಕುಂಡಲಾಕಾದು | ಪಂಡಿತಪ್ರ ಣುತಾಯ ಪಾಂಡುರಹಂತಾಯ | ಖಂಡಿತಕ್ಕೆಶಾಯ ಖಾದಿಭೂತೇಶಾಯ ತೇ ನಮಸ್ತೆನಮೊಸ್ತು ! ೪೯ || ಯ