ಈ ಪುಟವನ್ನು ಪರಿಶೀಲಿಸಲಾಗಿಲ್ಲ.

> ೩ ನೆಯ ಸ್ಥಿ, ಕಲದೊಳಾಪುರದ ಭಾಸುರಸುಲಸುರಸಾಲ | ತಿಲಕದಾಡಿವುಚರು ಕೃತನಾಲಹೃತಮಾಲ | ವಿಲಸಿತಾಶೋಕಚಂಪಕ ಕದಂಬಕಕದಂಬಕ ವು ತರುಗಳಿಂದೆ ಲಲಿತಪಂಚಮನಾದ ಕಲಕಂಠಕಲಕಂಠ | ಕುಲದೆಹರಿದಂ ಗಕಾಂಶುಕಗಳಂ ಶುಕಗಳಂ | ಚಲುವಾಂತದೊಂದು ವನವಾನಂದನವನಂದ ನವನಂಬೊಲೆನಸಗಿತ || ೧೦ || ಫಲಭಾರದಿಂಬಾಗಿದವಾ ವಿನಿಂ ಸುತ್ತು | ಮೇಳ ನಿರ್ಗಳುರಜಗಿನ ಸೆರ್ಗೋನೆಗಳಿಂದ ಕಂ | ಗೋಳಿಪತೆಂಗಿಂರೆಬೇರ್ವಿಡಿದು ಕೊನೆಮುಟ್ಟೆಪೂ ವಂಕಯನುರೆಪಣ್ಣನು | ತಳದಪಲಸಂದೆಪಣೆಸೆವ ದಾಳಿಂಬದಿಂ | ದೆಲೆ ಗೋಂದುಪಣ್ಣನೆಯನಾಂತಿರ್ಪಮುದ್ದಿಗೆಯಿ | ನಿಳವರಂಕೋಲ ತನಿವಣ್ಣ ನಯನಾಂತಬಾಳಯಿನಾವನಂ ಮರೆದುದು | ೧೧ || ಒಂದೆಡೆಯೋಳಲ್ಲಿ ರತ್ನಾ ಸರಣವುಂಪನಿ | ದಂದದಿಂಬೆರತೊಂದೆಡೆ ಊಳಸವಪರಿವಪ್ಪ | ದಂದದಿಂದಿನ್ನು ನೋಂದೆಡೆಯಲ್ಲಿಹಾಸಂಗಿಮಂದಾನಿದಂ ದದಿಂದೆ ! ಒಂದೆಡೆಯೊಳಲರ್ದ ನರೆಲೆಯಂದದಿಂದೆ ಮ | ತಂದೆಡೆಯೊಳ ಇಲೆಗೊಳದಂದದಿಂದ ಬೇ | ರೊಂದೆಡೆಯೊಳತ್ತಿರುವ ಸತ್ತಿಗೆಯಚಂದ ದಿಂದೊಪ್ಪಿದುವು ಪೂಗಿಡುಗಳು ||೧೦|| ಪರಿಪೂರ್ಣಮುಧುರನಿರ್ವಳಸಲಿಲದಿಂ ನೆಳಲ ! ಮೊಳಕೊಳ್ಳನುಣ್ಣ ೪೦ಗೈದನಾಲ್ಲೆಸೆಯು | ಥಳಥಳಪಸೋಪಾನಸರಣಿಯಿಂದೋಲಾಡುವರಸಂ ಚೆಂಡಿನಿಂದೆ | ನಳನಕಲ್ಲಾರ ಕುಮುದೋತ್ಪಲಗಳಿ೦ ಭ್ರಮರ | ಕುಳದ ಝಂಕಾರದಿಂ ರಮಣೀಯವಾದೊಂದು | ಕೊಳನದೇನೊಪ್ಪಿದು ಬಹುಳ ವಿಸ್ತೀರ್ಣವಾಗಾವನದ ನಟ್ಟೆಡೆಯೊಳು | ೧೩ || ಅಂತಪ್ಪನಗರೋಪವನದಸೊಬಗಂ ನೋಡಿ | ದಂತರಿಂಮೇಣಲ್ಲಿವಿಹ ರಿಸುವಬಹುವಿಧಶ | ಕುಂತಗಳ ಕಲಮಧುರಗಾನಮುಂಕೇಳ್ವಂತರಿಂದೆಮೇಣ ತಣಿಂದೆ | ಆಂತುದ್ರಗಂಪನೈತಹಿ ಲರೊಂಕಿ | ದ©ತರಿಂಮನುಜರಾ ಧಾತ್ರಿ ಕಕ್ಷೇಶಂಗ | ಳಂತೊರೆದು ಸುಖಿತರಹರೆನೆ ನುಡಿಯಂಗಿರಾಕಿತ್ತೋ ಪವನದವಹಿವ | ೧೪|