ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭ನೆಯ ಸದ್ಧಿ. ೭೩ ೭೩ ಧರಣೀಂದ್ರನಾನುಡಿಗೆ ನಸುನಗುತ್ತೆಲೆದೇವ | ತರುಣಿಯರಿರಾ ಕೇಳಿ ರೀಜಗದೊಳೆಂತು ಭೂ | ವರರೆನಿಸರಲ್ಪ ತನುಸುವವರಾತ್ರಲಂಪಟರದಂತಿರ್ಕೆ ನಿನುಗೆನ್ನೊಳು | ಕರುಣೆಯಿರ್ದೊಡೆ ತಪೋನಿಷ್ಟನಾಗಿರ್ಪೆನ್ನ ! ಪರಿಸರ ದೊಳರದೆಲ್ಲಿಯಾದೊಡಂ ಪೂಗಿರೆನೆ | ಸುರವಾರನಾರಿಯಮ್ಮೇಳದಂ ಮನ್ನಿಗೆ ಯೊಳಳು ಡಿಯೊಳಿಂತೆಂದರು 8o ಏನೆಂಬೆವಾಂನಿನ್ನ ಗಾಂಪತನಕ್ಲೆನೃಪತಿ | ನಾನಾತಿ ದಾನಯಜ್ಞ ಗಳಂ ಗೈದು | ವಾನವರ್ಸಗ್ಧಮಂಕಾರ್ದೆವಗೆ ದಾಸಾನುದಾಸರೆಂದೆನಿಸುತಿ ರಲು ನಿನೆಳಸದೆಯೆ ನಿನ್ನ ರೂಪಕಂತಪಕ | ಶ್ರೀನಗಕೆಬಂದೆನ್ನುನತಿ ಗಳೆವುದಿ೦ತುಚಿತ | ನಿನಗೆ ಸಶರೀರನಾಗಿ ಸಗ್ಗದಸೊಗವನುಪಭೋಗಿಸೇ ೮೦ದರು jen! ಆವಚನವುಂಕೇಳೆಲೌ ಮಂಗಳಾಂಗಿಯರೆ | ನೀವೆನ್ನ ಜಾನದೊಳಗಿ ರ್ಪಕಾಮೇಶ್ವರಿ | ದೇವಿಗೆಣೆಯಾದವರ್ನಿಮಿಷಮಾತ್ರದೊಳಳವುದಾ ಸ್ವರ್ಗ ಸುಖವೆಂಬುದು || ಆವಿಶ್ವಮಾತೆ ಕರುಣಿಪಪದವೆನಿತ್ಯವಲೆ | ಭಾವಿಪೊಡೆ ನೀನೆ ನ್ನ ತಪಕೆಡರನಾಗಿಸ | ಕೇವೇಂದ್ರನಾಜ್ಞೆಯಿಂಬಂದಿಹಿತಿ ನಿಮ್ಮ ಬಲೆಗೊಳ ಗಾಗೆ ನಾನೆಂದನು || ಪಡೆಯಿತೆರದೊಳವನತಿಯನಚ್ಚರಿಸಿಯರ | ಪಡೆಕರ್ವುವಿಲ್ಲನುರ ವಣಿಸುತೆ ಗಿಳದೇರ | ನಡರ್ದುಮರಿದುಂಬಿ ತಿಂಥಿಣಿನಾರಿಯಂಟಂಕರಿಸುವುದುಂ ಮುಳಿದು ಬಳಿಕ || ಒಡನೆಯೆ ವಿಯೋಗಿಯೆನಿಸಿದನಮಮ ಯೋಗಿನಡ | ನ ಡುಗುತಂತುಳುಯೋಗಿಯಾದಂ ವಿಯೋಗಿಯಾ | ಪೊಡವಿಗತಿಯೊರನಾಂ ಚಲಿಸದಿರ್ದಂಶವಾದಿಬಲಸಹಿತನಾಗಿ ||೩|| ಒಡನೆ ಸರಳ್ಳಂಪೂಡಿ ಕೊದಂಡದೊ ಳ್ಳಾಡುವಿಲ್ಲನುರವಣಿಸಿ ಕಿವಿ ವರಂಬರದೆಗೆದು | ಬಿಡಲೆದೆಗೆಗುರಿಯಿಟ್ಟವೇನೆಂಬೆನಾಸುಮದಭೂವರಂ ಬರ ಮದೇಕೆ | ತಡೆಯಪಟ್ಟಾ ಶಮದಮಾದಿಪರಿವಾರದಿಂ | ಪಡೆದುಮುಖಭಂಗವು ನಧೋಗತಿಯನಡಸಿರುವು | ನುಡಿಯಲೆ ನಾರಾಜಯೋಗೀಂದ್ರನಿಂದ್ರಿಯವಿ ನಿಗ ಹದಗರುವಿಕೆಯನು 188| 10