ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vvvvvvvvvvyn, ಇಸಿ ~ • • •ry w www

  • * *A*ಇನ್

೧೦೬ ಚಂದ್ರಗುಪ್ತ ಮಹಾರಾಯನ ಚರಿತ್ರೆ. ದವರ್ತಮಾನವನ್ನೆಲ್ಲಾ ಕೇಳಿ ಆಶ್ಚರ್ಯಾನಂದಭರಿತರಾದರು, ಅನಂತರ ದೇವನಾಗಕನ್ನಿಕೆಯರು ನಮಸ್ಕಾರಮಾಡಿದರು. ಅವರಿಬ್ಬರನ್ನೂ ರಾಜ ದಂಪತಿಗಳು ಬಹುಪ್ರೀತಿಯಿಂದ ಸತ್ಕರಿಸಿದರು. ಪ್ರತ್ರನನ್ನು ಸಕಲವಿಧ ದಲ್ಲಿಯೂ ಕಾವಾಡಿದ ಏಕ ದಂಡಮರ್ಷಿಯನ್ನು ಅಂತರಂಗದಿಂದಲೇ ನಮಸ್ಕಾರಮಾಡಿ ಕೊಂಡಾಡಿ ದರು, ನೇಪಾಳ ದೇಶಾಧೀಶನು ಶುಭದಿನದ ಕ್ಲಿ ಮಂಗಳವಾದ್ಯಘೋಷಗಳನ್ನು ನಡೆಯಿಸಿ, ಭ್ರಮರವೇಣಿಯನ್ನು ದೇವ ನಾಗಕನ್ನಿಕುರ ಇಷ್ಟವಕಾರ ಚಂದ್ರಗುಪ್ತನಿಗೆ ಧಾರೆಯೆರೆದನು. ಆಗ ಖಾನಾ೦ಕಮಹಾರಾಯನಿಗೂ ಪುರಜನರಿಗೂ ಉಂಟಾದ ಸಂತೋಷ ಪಾರವೇ ಇಲ್ಲವು. ಅರ್ಜನಾ ! ಆಬಳಿಕ ಚಂದ್ರಗುಪ್ತನು ನೇಪಾಳ ರಾ ಜದಲ್ಲಿ ಹದಿನೈದು ದಿನಗಳು ಭಮರವೇಯೊಂದಿಗೆ ಸುಖಸಂತೋಷ ಗಳನ್ನು ಪಡೆಯುತ್ತಾಇದ್ದು ಅನಂತರ ತನ್ನ ಪಟ್ಟಣಕ್ಕೆ ಪ್ರಯಾಣ ಸನ್ನ 'ನಾದನು, ನವನಾದ ನೇಪಾಳದೇ ಕಾಧೀಶನು ಬಳುವಳಿಯಾಗಿ ಕೋ ವ್ಯ ವವಸ್ತುಗಳನ್ನೂ ಚತುರಂಗಬಲವನ್ನೂ ಕೈಕೊಂಡು, ದೇವನಾಗ ಕನ್ನಿಕೆಯರೊಂದಿಗೂ, ಭ್ರಮರವೇಣಿಯೊಂದಿಗೂ ಕೂಡಿ, ತನ್ನ ಲ್ಲಿದ್ದ ದಿವ್ಯ ರತ್ನಗಳಲ್ಲಿ ಒಂದರಿಂದ ಮಾವನನ್ನು ಪೂಜಿಸಿ, ಅವರ ಅನುಮತಿಯ ನ್ನು ಪಡೆದು ಜನನೀಜನಕರೋಂದಿಗೂ, ಪತ್ನಿಯರೊಂದಿಗೂ, ಮಗಧವೇ ಶವನ್ನು ಪ್ರವೇಶವಾಡಿ, ಮಂತ್ರಿ ಪ್ರಧಾನಿಗಳಿಗೂ, ಪುರಜನರಿಗೂ ಅತಾ ನಂದವನ್ನು ಅದುಮಾಡಿದನು. ತರುವಾಯ ಚಂದ್ರಗುಪ್ತನು ರಾಜ್ಯದದನಿ ಯನ್ನು ಕೃಕಂಡು, ತನ್ನ ಭುಜಬಲದಿಂದ ಸಕಲ ರಾಜದನ್ನೂ ಗೆದು , ನವಖಂಡಗಳಿಗೂ ರಾಜನಾಗಿ, ನಿಕಟತಾನಿಪತ್ಯದಿಂದಲೂ, ಧರ್ಮದಿಂದ ಲೂ, ಕೀರ್ತಿಯಿಂದಲೂ ಆಳುತ್ತಿದ್ದನು. ವನ್ನೂ, ಧರ್ಮವನ್ನೂ ಬಿ ಡದೆಯೂ, ಪ್ರಜೆಗಳನ್ನು ಮಕ್ಕಳಂತೆ ಪರಿಪಾಲಿಸುತ್ತಿಗೂನು, ನಿಕ ದಂಡ ಮಗರ್ಸಿಯನ್ನು ಸದಾ ಧ್ಯಾನಿಸುತ್ತಾ, ಗುರುಹಿರಿಯರನ್ನೂ , ತಾಯಿತಂದೆಗಳನ್ನೂ ಭಕ್ತಿಯಿಂದ ಪೂಜಿಸುತ್ತಿದ್ದನು, ಪಂಡಿತರನ್ನೂ , ಬಂಧುಜನರನ್ನೂ ಮರ್ಯಾದೆಯಿಂದ ಕಾಣುತ್ತಾ, ಬಹುದಿನಗಳು ರಾ ಜಸುಖವನ್ನ ನುಭವಿಸಿದ ಬಳಿಕ ತನ್ನ ದೇಹವನ್ನು ಪರಿತ್ಯಜಿಸಿ, ಶಾಶತ ವಾದ ವಿಷ್ಣು ಸಾಯುಜ್ಯವನ್ನು ಪಡೆದನೆಂದು ಹೇಆದ ಶ್ರೀ ಕೃಷ್ಣನ ಮಾ ತುಗಳನ್ನು ಕೇಳಿದ ಅರ್ಜನನು, ಆತಾ ಕರ್ಯಾನಂದಗಳನ್ನು ಹೊಂದಿ, ಆ ಚಂದ್ರಗುಪ್ತನನ್ನು ಹೊಗಳಿ, ಮಹಾನುಭಾವನಾದ ಶ್ರೀ ಕೃಷ್ಣ ಸಾ. ಮಿಯನ್ನು ಕಂಡಾದಿ, ಸಮೀಯ! ಇದು ಅತಾ ಕೈರ್ಯವಾದ ಕಥೆ ಯು, ನಿದ್ರೆಯಾದರೋ ಕಣ್ಣುಗಳನ್ನು ಮುಚ್ಚುತ್ತಲಿರುವುದು, ಮಲಗಿ ನಿದ್ದಿಸೋಣವೆಂದು ಕಷ್ಟಾರ್ಜನರಿರ್ವರೂ ಸುಖನಿದ್ರೆಯಂ ಮಾಡಿದ • 1 # ) ।t 11 1 1pi \