ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೭ vvvvv* * y ಒ ಶ್ರೀ ಕೃಷ್ಣಬೋಧಾಮೃತ ಸಾರವು. ಗಳನ್ನು ಸುರಿಸುತ್ತಾ, ಓ ನರಾಧಮನೆ! ನೀನೆಲ್ಲಿಗೆ ಹೋಗಿ ಔತುಕೊಂಡ ರೂ ನಾನು ನಿನ್ನ ಪ್ರಾಣಗಳನ್ನು ತೆಗೆಯದೆ ಬಿಡೆನು ನನ್ನ ನ್ನು ಭೇತಾ ಳನೆಂದು ಕಾಣೆಯಾ' ಎಂದು ನುಡಿಯುತ್ತಾ ಬೆದರಿಸಲು, ರಾಜಹಾನನು ಈ ಭೇತಾಳನಿಗೆ ಬೆದರದ ಕಡುವಿಂದ ಇಪ್ಪತ್ತು ಬಾಣಗಳನ್ನು ಧ ನುಸ್ಸಿಗೆ ಸೇರಿಸಿ ಆ ಭೇತಾಳನ ಮೇಲೆ ಬಿಟ್ಟನು, ಭೇತಾಳನಾದರೂ ಈ ಬಾಣಗಳನ್ನು ಲಕ್ಷವೇ ಮಾಡದೆ ಮೇಘಾ ಕೃತಿಯನ್ನು ತಾಳಿ ಭಾಷಣ ವರ್ಷವನ್ನು ಏಕಪ್ರಕಾರವಾಗಿ ಸುರಿಸುತ್ತಾ ಬರಲು, ರಾಜಹಂಸನು ಸೃ ಲ್ಪವೂ ಹೆದರದೆ ವಾಯವ್ಯಾಸವನ್ನು ಪ್ರಯೋಗಮಾಡಿ, ಆ ಮೇಘಗಳ ನ್ನು ಓಡಿಸಿ ಕೂಡಲೆ ಆಗೋ ಯಾನ್ಯವನ್ನು ಭೇತಾಳನಮೇಲೆ ಪ್ರಯೋಗಿ ಸಿದನು, ಭೇತಾಳನು ಇದನ್ನೂ ಲಕ್ಷ ಬಿಡದ ರಾಜಪತ್ರನಮೇಲೆ ಆನೆ ಕ ಬಾಣಗಳನ್ನು ಬಿಡು 'ದ್ದನು. ಇದರಿಂದ ರಾಜಹಂಸನಿಗೆ ಬಹಳ ಕೆ. ಸಬಂದಿತು, ಆಗ ರಾಜಪುತ್ರನು ಚಂದಾಯಧವನ್ನು ಪ್ರಯೋಗಿಸಿದನು ಆ ಚಂದಾಯುಧನಾದರೂ ಘೋರಾಕೃತಿಯನ್ನು ಹೊಂದಿ, ಭೇತಾಳನು ಎಲ್ಲೆಲ್ಲಿಗೆ ಹೋ ರೂ, ಯಾವಯಾವ ಆಕೃತಿಯನ್ನು ಪಡೆದರೂ ಎಡೆಬಿಡ ದೆ ಹಿಂದಟ್ಟಿಕೊಂಡು ಬರುತ್ತಿರಲು, ಭೇತಾಳನು ಭರಭರಿತನಾ ಗಿ, ಆ ರಾಜಂನನ ಬಳಿ ಬಂದು, ನಮಸ್ಕಾರಮಾಡಿ, ಕೈಗಳನ್ನು ಜೊ ಡಿಸಿಕೊಂಡು, ಮಹಾನುಭಾವನೆ! ನಿನ್ನ ಪ ಭಾವವನ್ನು ವಹಿಸಲು ಸಾ ದೃವಿಲ್ಲ. ಆಹಾ! ಅತ ದ್ಭುತವಾದ ಈ ಚ: ದಾಯುಧವು ನನ್ನನ್ನು ಕೊ ಲ್ಲದೆ ಬಿಡುವ ಹಾಗಿಲ್ಲ, ನನಗೆ ಪ್ರಾಣದಾನವನ್ನು ಮಾದಬೇಕೆಂದು ನಾ ನಾ ಪ್ರಕಾರವಾಗಿ ಕೇ ;° ಕೊ೦ಡನು, ರಾಜಕೌಂಸನಾದರೆ, ಭೇತಾಳನೆ! ನೀನು ದುಷ್ಟನು, ನಿನ್ನಿ ದ ಲೋಕಕ್ಕೆ ಬಳಳ ತೊಂದರೆಯಾಗಿದೆಯಾ ದ್ದರಿಂದ ನಿನ್ನನ್ನು ಕೊಲ್ಲದೆ ಬಡುವದಿಲ್ಲವೆನ್ನ ಲು, ಭೇತಾಳನಿಂತೆಂದನು. ಮಹಾನುಭಾವನೆ! ನಾನು ಅಣು ಮೊದಲ್ಗೊಂಡು ಮೇರುಪರ್ವತದ ಗಾ ತದಷ್ಟು ದಪ್ಪನಾಗಿ ತಿಲೋಕಗಳಲ್ಲಿಯೂ ಸಂಚರಿಸಬಲ್ಲೆನು, ನನಿಗೆ ಏಣದಾನವನ್ನು ಮಾಡಿದರೆ ನೀನು ಸ್ವಲಸಿದಾಗ ಪ್ರತ್ಯಕ್ಷನಾಗಿ ಬಂದು ನಿನ್ನಿಷ್ಟವನ್ನು ನೆರವೇರಿಸುವೆನು, ನಾನು ಇನ್ನು ಮೇಲೆ ಈ ಪಟ್ಟಣದ ಜನರಿಗೆ ಯಾರಿಗೂ ಹಿಂಸೆವಾಡುವುದಿಲ್ಲವು, ಈ ಪುರಜನರನ್ನು ಎಚ್ಚರಿ ಕೆಯಿಂದ ಕಾಪಾಡುವೆನು, ಈ ಪಟ್ಟಣಕ್ಕೆ ಹತ್ತು ಗಾವುದದ ಆಚೆ ನನ್ನ ಪರಿವಾರ ಸಮೇತನಾಗಿ ಹೊರಟುಹೋಗುವೆನು, ನನ್ನ ಪ್ರಾಣವನ್ನು ಬೇಕೆಂದು ನಾನಾ ಪ್ರಕಾರವಾಗಿ ಕೇಳಿಕೊಳ್ಳಲು, ರಾಜಹಂಸನಿಗೆ ಕರು ಣವುಂಟಾಗಿ, ನಾನು ಸ್ಮರಿಸಿದಾಗ ಬಂದು ನನ್ನಿ ಷ್ಯವನ್ನು ನೆರವೇರಿಸಬೇ ಕೆಂದು ಪ್ರತಿಜ್ಞೆ ಮಾಡಿಸಿಕೊಂಡು, ಆ ಬಳಿಕ ತನ್ನ ಚಂದಾ ,ಯುದವ