ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩.೨ vvvvvvv - ರಾಜಹಂಸ ಮಹಾರಾಯನ ಚರಿತ್ರೆ, ವೇಂದ್ರನ ಪಾರಿಜಾತವನವನ್ನು ಪ್ರವೇಶಿಸಿದನು, ಅಲ್ಲಿದ್ದ ವನವಾವಾಲ ಕರು ಬಂದು ರಾಜಹಂಸನನ್ನು ಯಾತಕ್ಕೆ ಬಂದೆಯೆಂದು ಗರ್ಜಿಸಿ ಚಿತ್ರ ದಿಂದ ಹೊಡೆದರು. ರಾಜಹಂಸನಿಗೆ ಬಹಳ ಕೋಪಬಂದಿತು, ತನ್ನ ಮುಷ್ಟಿಯಿಂದ ಆ ವನವಾಲಕರನ್ನು ಚನ್ನಾಗಿ ಹೊಡೆದೋಡಿಸಿ, ತಾನು ಆ ವನದಲ್ಲೆಲ್ಲಾ ತಿರುಗಿ ಅಲ್ಲಿನ ಸೊಬಗನ್ನು ನೋಡಿ ಆನಂದಿಸುತ್ತಿದ್ದನು. ಗೆ ಟ್ಟುಗಳು ತಿ೦ದ ಆ ದಿವಿಜಪತಿಯ ವನವಾಲಕರುಗೋಳಿಡುತ್ತಾ ದೇವೇಂ ದ್ರನ ಬಳಿ ಹೋಗಿ ನಡೆದ ವರ್ತಮಾನವನ್ನೆಲ್ಲಾ ವಿಸ್ತರಿಸಿದರು, ಅಮರ ನಾಥನು ಗಾಬರಿಯಾಗಿ ಕಣ್ಣುಗಳನ್ನು ಕೆಂಪಾಗಿ ಮಾಡಿಕೊಂಡು, ಹಲ್ಲು ಗಳನ್ನು ಪಟಪಟನೆ ಕಡಿಯುಶ್ವಾ, ದೇವಗಂಧರ್ವಾದಿಗಳನ್ನು ಕರೆದು ಕೊ೦ಡು, ಪಾರಿಜಾತವನದ ಬಳಿಗೆ ಬಂದು ಓ ನರಾಧಮಾ! ಮನುಷ್ಯರು ದೇವಲೋಕಕ್ಕೆ ಬರಬಹುದೆ? ಇಂತಹ ದುರಾತನೂ ಗರಿಷ್ಟನೂ ಆದ ನಿನ್ನನ್ನು ಈಗಲೆ ಕಲ್ಲವೆನೆನ್ನಲು, ರಾಜಹಂಸನು ಅಮರಪತಿಯ! ನೀ ನು ಇಂತಹ ಗರ್ವದ ಮಾತುಗಳನ್ನಾ ಡಬಹುದೆ? ನನ್ನ ಪ್ರಭಾವವನ್ನು ತಿ ಆಯದೆ ನೀನು ಇರಿ- 4 ವಾತನಾಡಿದ್ದರಿಂದ ನಿನ್ನ ನ್ನು ಈಗಲೆ ಸಂಹರಿ ಸುವೆನೆನ್ನ ಲು, ದೇವೇ೦ದ ನು ಕೊವಾಟೋವದಿಂದ ನರಾಧಾ' ಹೊರ ಗೆ ಬಾರೆಂದು ಕೂಗುತ್ತಾ ದಿಕ್ಕುಗಳು ಗಡಗಡನೆ ನಡುಗುವಂತೆ ಗರ್ಜಿಸಿ ಮೂರು ಬಾಣಗಳನ್ನು ರಾಜಹಂಸನೆ ಮೇಲೆ ಬಿಟ್ಟು ರಾಜಹಂಸನು ಇದನ್ನು ಲಕ್ಷ ಮಾಡದೆ ಐದು ಬಾಣಗಳಿಂದ ಇಂದ ನನ್ನು ಹೊಡೆಯಲು ದೇವೇಂದ್ರನು ಪರಮಾತ್ಮ ಗವುಳ್ಳವನಾಗಿ, ಆಗ್ನೆಯಾನ್ನವನ್ನು ರಾಜ ಹಂಸನಮೇಲೆ ಪ ಯೋಗಿಸಿದನು, ರಾಜಹಂಸನಾದರೂ ವಾರಣಾ ದಿಂ ಆಗೋ ಯಾದ ಹೊಡೆತವನ್ನು ತಪ್ಪಿಸಿಕೊಂಡು ಮೇರ್ಘಾವ ನ್ನು ಬಿಟ್ಟನು. ದೇವೇಂದ್ರನು ಆ ಮೇಘಾಸ್ತ್ರವನ್ನು ವಾಯವ್ವಾ ದಿಂದ ಓಡಿಸಿ ಅಂಧಕಾರಾವನ್ನು ಬಿಟ್ಟರೆ ಆ ವೀರಾರ್ಗಣಿಯಾದ ರಾ ಜಪುತ್ರನು ಭಾನರಾಷ್ಟ್ರವನ್ನು ಯೋಗಿ, ಅಂಧಕಾರಾಗ್ರವನ್ನು ಓಡಿಸಿಬಿಟ್ಟನು. ನಾಗಾಸ್ತ್ರದಿಂದ ದೇವೇಂದ್ರನನ್ನು ನೋಯಿಸಿದನು. ಅ ಮರನಾಥನಾದರೆ ಗರುಡಾಸ್ಯದಿಂದ ನಾಗಾಸ್ಯವನ್ನು ತಪ್ಪಿಸಿಕೊಂಡು ವೀರಾವೇಶದಿಂದ ತನ್ನ ವಜ್ರಾಯುಧವನ್ನು ಪ್ರಯೋಗಿಸಿದನು. ರಾಜ ಹಂಸನು ತಡಮಾಡದೆ ಆ ವಜ್ರಾಯುಧದ ಮೇಲೆ ತನ್ನ ಚಂದಾ ಯುದ ವನ್ನು ಪ್ರಯೋಗಿಸಿದನು, ಈ ವಜಾಯ ಧ ಚಂದಾಯುಧಗಳೆರಡೂ ತೇತಾಗ್ನಿ ಯನ್ನು ಹುಟ್ಟಿಸಿ, ಘೋರವಾಗಿ ಹೋರಾಡುತ್ತಿರಲು, ಆ ಅಗ್ನಿ ಜ್ವಾಲೆಯ ಬ್ರಹ್ಮಲೋಕವನ್ನು ವ್ಯಾಪಿ.ದ್ದರಿಂದ ಅಲ್ಲಿ ಚತುರುಖ ೧ ರನು ಇಗರ ಕಾರಣವನ ರಿತು ಗಾಬರಿಯಾಗಿ, ೩ ಲೋಕಂಗಳ