ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vvvvv • » • ಆv »+ * *v +++* * * *

    • * *
  • * * * * * * * * * *

6) ಶ್ರೀಕೃಷ್ಣ ಬೋಧಾಮೃತಸಾರವು. ೧೬೩ ಹಣವನ್ನು ಕಚ್ಚಾ ಗಿ ಕೊಡುವವರನ್ನು ಕೂಡದೆ ಈ ರಾಜಪುತ್ರನನ್ನು ಸೇರಿ ಹಣವನ್ನೆ ಲ್ಲಾ ಹಾಳುಮಾಡುತ್ತಲಿರುವುದು ನ್ಯಾಯವೆ ? ಹೀಗೆಂದು ಹೇಳಿದಳು, ಜ್ಞಾನಾಂಬೆಯು ಕೋಪದಿಂದ ನಾನು ಸಂಪಾದಿಸಿದ ಹಣ ವನ್ನು ನನ್ನ ಇಷ್ಟ ಬಂದಂತೆ ಮಾಡುವೆನು, ನೀನು ಸುಮ್ಮನಿರೆಂದು ಗದರಿ ಸಿದಳು, ಇದರಿಂದ ವಿಮಲಾಂಬೆಗೆ ಅಸೂಯೆಯುಂಟಾಗಿ ಇದಕ್ಕೆ ತಕ್ಕ ಹಾಗೆ ಮಾಡಬೇಕೆಂದೆಣಿಸಿ, ಒಂದಾನೊಂದು ದಿನ ಮಂತ್ರಗಾರರಿಂದ ಒಂದು ಮಂತದ ಕಡ್ಡಿಯನ್ನು ಸಂಪಾದಿಸಿಟ್ಟುಕೊಂಡಳು, ತನ್ನ ಪ್ರತಿ ಯಮೇಲೂ ಅಳಿಯನ ಮೇಲೂ ಬಳು ಪೆಮನಿರುವಂತೆ ನಟಿಸುತ್ತಾ , ವಗಳನ್ನು ಕರೆದು ಈದಿನ ನಿಖಾರಿಗೂ ಮಗ್ಗಿನ ಜಡೆಯನ್ನು ಹಾಕು ವೆನೆಂದು ಬಳು ಸಂಭ್ರಮದಿಂದ ಮಗಳಿಗೆ ಮನ ಮುಡಿಸಿದಳು. ಅನಂ ತರ ರಾಜಪುತ್ರನಿಗ ಮಗ್ಗನ್ನು ಮುಡಿಸಿ ಕಾಣದಂತೆ ಒಟ್ಟಿನಲ್ಲಿ ಆ ಮಾ ಯಾ ಸಂಬಂಧವಾದ ಕಡ್ಡಿಯನ್ನು ಒಳಗೆ ಸೇರಿಸಿದಳು, ಆ ಕಡಲೆ ರಾ ಜಪುತ ನು ಒಂದು ಗಿಳಿಯಾಗಿ ಕಿಕಕಿಕ ಎಂದು ಕೂಗುತ್ತಾ, ಮೇಲಕ್ಕೆ ಹ: ರಿ, ಬಾಗಿಲಿಂದಾಚೆ ಕೊರಟುಹೋದನು. <ಾನಾಂಜಿಯು ಇದ ನ್ನು ನೋಡಿ, ಅಯೋ ! ಎಂದು ಗೋಳಿಡುತ, ದೋ ಹಿಯರ ತಾಯೆ ಯೇ! ನಿನ್ನಿಂದಲೆ ಹೀಗಾಯಿತೆಂದು ಅವಳ ಮೇಲೆ ಬಿದ್ದು ಘೋಗವಾಗಿ ದುಃಖಿಸುತ್ತಿದ್ದಳು. ಆ ರಾಜಗಿಳಿಯಾದರೋ, ಆ ಬಣದ ಬಯಲುಗಳ ಲ್ಲಿಯೂ, ಮಗ ಗಳಲ್ಲಿಯೂ ಅಲೆದಾಡುತ್ತಾ ಸಾಯಂಕಾಲ ಅರಮನೆಯ ಬ೨ ಹಾರಾಡುತ್ತಿದು ದನ್ನು ಆ ದೇಶದ ರಾಜಪತಿ ಯು ನೋಡಿದಳು. ಆ ಹಾ: ಈ ಅರಗಿಳಿಯು ಬಳು ಸಂದರವಾಗಿದೆ. ಇದನ್ನು ನಮ್ಮರಮನೆಯ ಕ್ಲಿಯೇ ಇಟ್ಟುಕೊಳ್ಳದೆ ಕೆಂದು ಯೋಚಿಸಿ, ಸàಯರಿಗೆ ಇದನ್ನು ಹಿಡಿದು ತರ ಹೇಳಿದಳು, ಅವರು ಮೆಲ್ಲಮೆಲ್ಲಗೆ ಹೋಗಿ ಆ ಗಿಳಿಯನ್ನು ಕೊಂಡು ಬಂದರು. ಅನಂತರ ಅದನ್ನು ನವರತ್ನ ಖಚಿತವಾದ ಪಂಜರದಲ್ಲಿಟ್ಟು ಪ್ರ ತಿದಿನವೂ ಹಾಲು ಸಕ್ಕರೆ ಮಾಧುರಳ ಫಲಗಳನ್ನು ಕೊಟ್ಟು ಸಾಕು, ಕೈಯ ಮೇ॰), ಭುಜದಮೇಲೂ ಕುಳ್ಳಿರಿಸಿಕೊಂಡು ಮುದ್ದಾಡುತ್ತಾ ಇ ದೃಳು. ಹೀಗಿರುವಲ್ಲಿ ಆ ರಾಜಪುತ್ರಿಯು ಒಂವಾ ಮೊ೦ದು ದಿನ ಅರ್ಧ ರಾತ್ರಿಯಲ್ಲಿ ಆ ಗಿನಿಯನ್ನು ತನ್ನ ಕೈ ಮೇಲೆ ಬಿಟ್ಟು ಕೊಂಡು, ಸಂತೋ. ಷದಿಂದ ಮಾತನಾಡಿಸುತ್ತಾ, ತಲೆಯನ್ನು ಸವರುತ್ತಿರಲು, ಅದರ ತಲೆಯ ಲ್ಲಿ ಸಿಕ್ಕಿಸಿದ್ದ ಮಾಯಾಸಂಬಂಧಿವಾದ ಕಡ್ಡಿಯು ಕೆಳಗೆ ಬಿದ್ದು ಹೋಗಲು ಆ ಗಿಳಿಯು ತನ್ನ ರೂಪವನ್ನು ಕಳೆದು Sಂಡು ಸುಂದರಾಂಗನಾದ ರಾಜ ಪುತ್ರನ ರೂಪವನ್ನು ಧರಿಸಿತು. ರಾಜಪುತ್ರಿಯು ಇದನ್ನು ನೋಡಿ ಪರ ಮಾಶ್_ಗ- ದಿಂದ ಕೂಡಿ, ಆ ಅರಸುನುಗನನ್ನು ಕುರಿತು, ನೀನು ಯಾರು?