ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• • ** * +C + + * * * * *y, ೨೩ ಶ್ರೀ ಕೃಷ್ಣ ಬೋಧಾಮೃತಸಾರವು. ೧೭೭ ಸುಗಂಧ ಪರಿಮಳವನ್ನು ಆಘ್ರಾಣಿಸುತ್ತಾ, ಅಲ್ಲಿಯೇ ಮೈಮರೆತು ನಿದ್ರೆ ಯಂಗೈದನು. ಅದೇ ರಾತ್ರಿಯೇ ಒಬ್ಬ ನಾಗಕನ ಕಯು ತನ್ನ ಸಖಿಯ ರೊಂದಿಗೆ ಆ ವುಂದಿರಕ್ಕೆ ಬಂದು, ಮೊದಲನೆ ಯ ಕೂಟದಲ್ಲಿ ಸ್ವಲ್ಪಹೊ ತ್ತು ಗಾನಮಾಡುತ್ತಲಿದ್ದು, ಆಯಾಸವಾದಬಳಿಕ ವಿಶ್ರಮಿಸಿಕೊಳ್ಳಬೇಕೆ ದು, ಅನೇಕ ಛಕ್ಷಗಳನೂ ಮಧುವನೂ ತೆಗೆದುಕೊಂಡು, ತನ್ನ ಹಾ ಸಿಗೆಯ ಬಳಿಗೆ ಹೋಗಿ, ನಿಸುತ್ತಲಿದ್ದ ಆ ಗಾಜಪುತ್ರನನ್ನು ನೋಡಿ, ಎಬ್ಬಿಸಿ, ಓಹೋ! ನೀನುಯಾರು? ಇಷ್ಟ ನಿರ್ಧೆಯವಾಗಿ ನನ್ನ ಹಾಸಿಗೆ ಯ ಮೇಲೆ ಮಲಗಿ ನಿದ್ರೆ ಮಾಡುತ್ತಿರಲು ಕಾರ ಇವೇನು? ಎನಲು, ರಾಜ ಪುತ ನು ಗೆ ಬರಿಯಿಂದ ಮೇಲಕ್ಕೆದ್ದು ಹಾಸಿಗೆಯ ಮೇಲೆ ಕುಳಿತು, ಆ ಇಂದುವದನೆ ಸಂದರವನ್ನು ನೋಡಿ, ಕಾಮಾತುರನಾಗಿ, ಎಲ್ಲಾ ಸುಂದರೀಮ ! ನಾನು ರಾಜಪುತ್ರನು, ಸುಷುಪ್ತ ವಸ್ಥೆಯಿಂದ ದೇಹ ವನ ಮರೆತು ನಿದ್ರೆಗೈದನು. ಈ ಹಾಸಿಗೆಯು ನಿನ್ನ ದಾದ ಮಾತ್ರಕ್ಕೆ ನನಗೆ ನೀನು ನಿದ್ರಾಭಂಗ ವ ಡಬಳದೇ ! ನೀನು ಯಾರು ? ನಿನ್ನ ವ ರ್ತಮಾನವನ್ನೆಲ್ಲ ಹೇಳಿ ನೀನು ಬಂದು ಈ ಹಾಸಿಗೆಯಮೇಲೆ ನನ್ನೊ೦ ದಿಗೆ ನಿಧಿ ಸೆಂದನು, ಆ ನಾಗಕನ್ನೆಯು ರಾಜಪುತ್ರನ ಧೈರ್ಯಕ, ಯುವನಕ, ಸೌಂದರ್ಯಕ್ಕೂ ಮೆಚ್ಚಿ, ರಾಜಪುತ್ರನೆ : ಅನಂತನಂ ಬ ನಾಗರಾಜನಿಗೆ ಕಾಂತಾಮಣಿ, ಚಂದ್ರಕಾಂತಾಮಣಿ, ಪೂರ್ಣಚಂದ, ಕಾಂತಾವಣಿ, ಸಂಪೂರ್ಣ ಚಂದ್ರಕಾಂತಾಮಣಿ, ಸರ್ವಪರಿಪೂರ್ಣ ಚಂದ್ರಕಾಂತಾಮಣಿ ಎಂಬೆವರು ಪುತ್ರಿಯರುಂಟು, ಅವರಲ್ಲಿ ಮೊದಲನೆ ವಭಾ ಕಾಂತಾವ: ಖ ನಾನು, ನಾವು ಕಾವುಗಮನದಿಂದ ಲೋ ಕದಲ್ಲೆಲ್ಲ ತಿರುಗುತ್ತಿರುವೆವು, ಇದು ನಮಗೆ ವಿನೋದಾರ್ಥವಾಗಿ ರಚಿ ನಿರುವ ಮಂದಿರವು, ತಿಂಗಳಿಗೊಂದಾವತಿ ನಾವು ಈ ಮಂದಿರಕ್ಕೆಬರು ವೆವು. ಹೀಗೆಂದು ಹೇಳಿ, ರಾಜ ಪುತ್ರನ ವರ್ತಮಾನವನ್ನೆಲ್ಲಾ ಕೇಳಿ, ತಿಳಿದುಕೊಂಡು, ಆ ಹಾಸಿಗೆಯ ಮೇಲಕ್ಕೆ ತಾನ ಹತ್ತಿ, ರಾಜ ಪುತ್ರ ನೊಂದಿಗೆ ಗಾಢರತಿಯನ್ನು ಕೈಗೊಂಡು, ರಾಜಪುತ್ರನು ಮೈಮರೆತು ನಿದ್ರಿಸುತ್ತಿರುವಾಗ ತಾನು ಎದ್ದು ತನ್ನ ಸವಿಯರೊಂದಿಗೆ ಹೊರಟುಹೋ ದಳು, ಬೆಳಗಾದ ಕೂಡಲೆ ತನ್ನ ಪಕ್ಕದಲ್ಲಿದ್ದ ನಾಗಕನ್ನಿಕೆಯನ್ನು ಕಾಣ ದೆ, ವಿಚಾರಗಸ್ತನಾಗಿ ಅಲ್ಲೆಲ್ಲಾ ಹುಡುಕಿದರೂ ಎಲ್ಲಿಯೂ ಸಿಕ್ಕಲಿಲ್ಲ, ರಾಜಪುತ್ರನು ಹಗಲೆಲ್ಲಾ ಹುಡುಕಿ ಆಯಾಸಪಟ್ಟು, ನಾಗಕನ್ನಿಕೆಯನ್ನು ಕಾಣದೆ, ಪುನಃ ಅಲ್ಲಿಗೇ ಬಂದು ಅಲ್ಲಿದ್ದ ಭಕ್ಷಗಳನ್ನು ತಿಂದು, ಮಧುಪು ನವಂ ಮಾಡಿ, ಸಾಯಂಕಾಲವಾದಮೇಲೆ ಆ ಹಾಸಿಗೆಯಲ್ಲಿ ಮಲಗಿ ನಿದ್ರೆ ಮಾಡಿದನು, ಆ ದಿನ ರಾತ್ರಿ) ಎರಡನೆ ನಾಗಕನ್ನಿ ಕೆಯು ಬಂದು ರಾಜಪ್ಪ ...~v : V & V ಶJet ಗಳ ಬದಿಯಾಗು