ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೬ ••••nx, • • • •

  • +4+ .

- * ** * ** * *"

    • 4** */*
  • */*ydr

ಚಂದ್ರಕೇತು ಮಹಾರಾಯನ ಚರಿತ್ರೆ, ನ್ನು ಸೇರಿದನು. ಆಬಳಿಕ ಚಂದ ಕೇತುವು ಪಟ್ಟಾಭಿಷಿಕ್ಷನಾಗಿ, ರಾ ಜ್ಯವನ್ನು ಪರಿಪಾಲಿಸುತ್ತಾ, ನವಖಂಡಮಂಡಲಾಧಿಪತಿಯಾಗಿ, ಸಕಲ ರಾ ಜರನ್ನ ಅಧೀನರನ್ನಾಗಿ ಮಾಡಿಕೊಂಡು, ಅವರಿಂದ ಕಪ್ಪ ಕ {ಕೆಗಳಂ ಪಡೆಯುತ್ತಾ, ಚ ವ ೩೯ಯೆನಿಸಿಕೊಂಡು, ಅನೇಕ ಯಜ್ಞಯಾಗಾದಿಗೆ ಳನ್ನು ಮಾಡಿ, ಧರ್ಮವನ್ನು ನಾಲ್ಕು ವಾರಗಳಿಂದ ನಡೆಯಿಸುತ್ತಾ, ಬಹು ದಿನಗಳು ರಾಜ್ಯ ಸುಖವನ್ನನುಭವಿಸುತ್ತಾ, ಪುತ್ರಿ ಪುತ್ರರನ್ನು ಪಡೆದು, ಸಕಲ ಭೋಗಭಾವ್ಯಗಳನ್ನೂ ಅನುಭವಿಸಿ, ಅನಂತರ ವಿರಕ್ಕನಾಗಿ ಒ೦ ದಾನೆಂದುದಿನ ಧೂಮಕೇತುವನ್ನು ಸ್ಮರಿಸಿಕೊಂಡು, ಮಹರ್ಷಿಯ ಆ ಜ್ಞಾ ಪ್ರಕಾರವಾಗಿ, ಆ ನಾಗಕನ್ನ ಕಯರಿಂದ ಅಚಪರಿಪೂರ್ಣ ಪ್ರಭಾ ವವನ್ನು ಗ್ರಹಿಸಿ, ಪ್ರಕೃತಿಯ ದೋಷರಹಿತನಾಗಬೇಕೆಂದಿರುವೆನು, ನೀನು ನನ್ನಲ್ಲಿ ಪತ್ರವಾತ್ಸವನ್ನಿಟ್ಟು, ನಾಗಲೋಕಕ್ಕೆ ಹೋಗಿ, ಆನಂ ತನೆಂಬ ನಾಗೇಂದ ನ ಕುವರಿಯರಾದ ಕಾಂತಾಮಣಿ, ಚಂದ್ರಕಾಂತಾ ಮಣಿ, ಪೂರ್ಣಚಂದ್ರಕಾಂತಾಮಣಿ, ಪರಿಪೂರ್ಣಚಂದ ಕಾಂತಾಮಣಿ, ನರಸರಿಪೂರ್ಣ ಚಂದ್ರಕಾಂತಾಮಣಿಯರೆಂಬ ಕಾಮಸಂಚಾರಿಗಳಾದ ಐವರನ್ನೂ ಕರೆದುಕೊಂಡು ಬರ ಕೆನ್ನೆ ಲು, ಆ ಧೂಮಕೇತುವು ಹಾಗೆ ಯೇ ಆಗಲೆಂದು ಹೊರಟು, ಆ ಐವಗು ಕೆನ್ನಿ ಕೆಯರನ್ನೂ ತೆಗೆದುಕೊಂ ಡುಬಂದು ರಾಜಪುತ್ರನಿಗೆ ಎದುರಾಗಿ ನಿಲ್ಲಿಸಿತು. ಆ ನರೇಂದ್ರನು ಅವರಿಗೆ. ಪೂರ್ವದ ತನ್ನ ಸಂಬಂಧವನ್ನು ಕೇಳಿ, ಮರಾದೆಯಿಂದ ಉಚಿತಾಸನದ ಲ್ಲಿ ಕುರಿ , ಮಹಾ ಪ್ರಭಾವದಿಂದ ಕೂಡಿದ ಕನ್ನೆಯರಿರಾ! ನಿನ್ನ ಮಹಿ ಮೆಯೆಲ್ಲವೂ ಬೃಗುಮರ್ಷಿಯಿಂದ ಗೊತ್ತಾಗಿದೆ. ನಾನು ಪರಮ ಪದ ವನ್ನು ಹೊಂದಬೇಕೆಂದಿರುವೆನು. ನನಗೆ ಅಚಲ ಪರಿಪೂರ್ಣ ಪ್ರಭಾವ ವನ್ನು ಜೋಧಿಸಬೇಕೆಂದು ಪ್ರಾರ್ಥಿಸಲು, ಆ ನಾಗಕನ್ನಿಕೆಯರು ಪರ ಮಾಕ್ಸ್ರದಿಂದ ಕೂಡಿ, ಪುಣ್ಣಮೂರುತಿಯೇ! ನೀನು ಪುನರ್ಜನ್ಮವುಂಟಾ ಗಬಾರದೆಂದು ಅಚಲ ಸರಿ:ರ್ಣ ಪ್ರಭಾವವನ್ನು ಬೋಧಿಸಿಂದು ಕೇಳಿ ರುವೆ. ಆಹಾ! ರಾಜಪುತ್ರ ನೆ! ನಿನ್ನ ಥ ಭಾಗ್ಯವಂತರು ಲೋಕದಲ್ಲಿ ಯಾರಿರುವರು! ರಾಜಾತ್ಯಜ: ನಾವು ಹೇಳುವುದನ್ನು ಶ ದ್ದೆಯಿಂದ ಕೆ ಳೆಂದು ಇಂತಂದರು. ನಾಗಕನ್ಯಕೆಯರು ಚಂದ್ರ ಕೇತು ಮಹಾರಾಯನಿಗೆ ಬೋಧಿಸಿದ ಅಚಲ ಪರಿಪೂರ್ಣ ಪ್ರಭಾವವು. ಮೊದಲನೆಯ ನಾಗಕನಕೆಯಾದ ಕಾಂತಾಮಣಿಯು ಚಂದಕ ತುವನ್ನು ಕುರಿತು ಇಂತೆಂದಳು;ರಾಜಾಧಿರಾಜಾ! ಪ್ರೊ!! ಭ್ರಮೇಣಾಹಂ ಭ್ರಮೇಣವ್ವಂಭ್ರಮೇಣೇ ಪಾಸಕಾಜನಾಃ | , ಎ ಎ..-1 J JJ honna Kಗ• 1