ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wwwrv • • • • • • • • • • • • •••••• • • • ••••••• vy , , y vv (3) ಶ್ರೀ ಕೃಷ್ಣ ಬೋಧಾಮೃತಸಾರವು. ೧೯೩ ಲ್ಕು ದಿಕ್ಕುಗಳಲ್ಲಿಯೂ ಭಸ್ಮಮಾಡುವುದಕ್ಕೆ ಆರಂಭಿಸಲು, ಆ ವನವಾಲ ಕರು ಕೂಡಲೆ ಹೋಗಿ ದೇವೇಂದ್ರನಿಗೆ ಅಯಪಡಿ: ದರು. ಆಗ ದೇ ವೇಂದ್ರನು ಅಷ್ಯ ಮೇಘ ಗಳನ್ನೂ ಕರೆದುಕೊಂಡು ವೇಗವಾಗಿ ಬರುತ್ತ ಲಿದ್ದನು. ಅಷ್ಟರಲ್ಲಿಯೂ ಅರ್ಜನನು ತನ್ನ ಬಾಣಗಳಿ೦ದ ಆ ವನವನ್ನೆ ಲ್ಲಾ ಆವರಿಸಿ, ಒಳಗಡೆ ಅಗ್ನಿ ಪುರುಷನನ್ನು ನಿರ್ಭಯವಾಗಿರಂದು ಹೇಳಿ, ಆ ವನಕ್ಕೆ ಎರಡು ಬಾಗಿಲುಗಳನ್ನು ನಿರ್ಮಿಸಿ, ಒಂದು ಬಾಗಿಲಿನಲ್ಲಿ ತಾ ನೂ, ಮತ್ತೊಂದು ಬಾಗಿಲಿನಲ್ಲಿ ಶ್ರೀ ಕೃಷ್ಣನೂ ಕಾವಲಿದ್ದರು, ದೇವೇಂ ದ್ರನು ಅಷ್ಟ ಮೇಘಗಳಿಂದ ಅಪರಿಮಿತವಾಗಿ ವರ್ತಿಸಿದ ೩ ಕಡೆ ಆ ಪನ ಕ್ಕೆ ಒಂದು ಹನಿಯಾದರೂ ಬಿ ಳಲಿಲ್ಲ. ಇಂದ್ರನಿಗೆ ಬಸು ಕಸವ್ರಂಟಾ ಗಿ ವ ಇಷಣವರ್ಷವನ್ನು ಕರೆದನು, ಅದೂ ನಿಷ್ಪಲವಾಯಿತು, ಆ ಬಳಿಕ ಇಂದ್ರನಿಗೂ ಅರ್ಜುನನಿಗೂ ಘೋರ ಯುದ್ಧವಾಯಿತು. ದೇವೇಂದ್ರನು ಅರ್ಜುನನನ್ನು ಜಯಿಸಲಾ-ದೆಕೋಗಿ, ಆಶ್ಚರ ಪಟ್ಟು, ಇದು ನರನಾರಾಯ ಣರ ಪ್ರಭಾವವೆಂದು ತಿಳಿದು, ಆಕಷ್ಟ ಭಗವಂತನನ್ನು ಕೊಂಡಾಡಿ, ಅರ್ಜು ನನನ್ನು ಆಲಿಂಗಿಸಿ, ಮುಪ್ಪಿಟ್ಟು ಕೊಂ ಡು, ಕೋರಿದ ವರಗಳನ್ನು ಕೊಟ್ಟು, ಅವರನ್ನು ಆದರಿಸಿ, ತಲೆ ೧ಕ ಕೊರತುಹೋದನು. ಅನಂತರ ಕೃಷ್ಣಾ ರ್ಜನರಿಬ್ಬರೂ ಸಂತೋಷದಿಂದ ತಮಗೆ ಶರಣಾಗತನಾದ ಅಗ್ನಿ ಪುರುಷನ ನ್ನೂ ಕರೆದುಕೊಂಡು ಇಂದ್ರಸ ಸೃಪುರಕ್ಕೆ ಕೋಗಿಗೇರಿ, ಧರ್ಮಪ್ರತ್ರನ ನ್ನು ನಮಸ್ಕರಿಸಿ ಅಗ್ನಿ ದೇವನಿಂದ ತಮಗೆ ಅಧಿಸಿದ ವಾ ಪನ ಅಗ್ರಶನ ಗಳ ಸಂಗತಿಯನ್ನೂ , ದೇವೇಂದ್ರನು ಸೋತುಹೋದ ವೃತ್ತಾಂತವನ ಅಗ್ನಿ ಪುರುಷನ ಸಂತೋಷವನೂ, ದೇವೇಂದ್ರನ ಸನ್ಮಾನವನ್ನೂ ಧರ್ಮ ರಾಯರಿಗೆ ೩ನ , ಧರ್ವತಯನು ಸ ಷುಂದ ಶ್ರೀ ಕೃಷ್ಣ ಸವಿಯ ಆಲಿಂಗನಮಾಡಿಕೊಂಡು, ಮಹಾನುಭಾವನೆ' ದೇವಾದಿದೇ ವನೆ! ಲೋಕರಕ್ಷಕಾ! ನಿನ್ನ ಮಹಿಮೆಯಿಂದಲ್ಲವೆ ನನ್ನ ತನುಜನಾದ ಆ ರ್ಜುನನು ಅಸಾಧಾರಣವಾದ ರ್+ ಕ್ಯ- ಸಾರ್ಯಗಳನ್ನು ಪಡೆದ ದು, ಹೀಗೆಂದು ಶ್ರೀ ಕೃಷ್ಣ ಮರು ಯನ್ನು ಹೊಗಳಿ ಮಯನ ನ್ನು ಆದರಿಸಿದನು. ಆಗ ಮಯನು ಧರ್ಮರಾಯನ ಶಾಂತಗಣವನ್ನು ನೋಡಿ, ಒಂದು ಸಭೆಯನ್ನು ನಿರ್ಮಿಸಿದನು. ಭೀಮಸೇನನ ಕರ್ಟಕ್ಕೆ ತಕ್ಕ ಒಂದು ಗದೆಯನ್ನು ಕೊಟ್ಟು ಹೊರಟು ಹೋದನು. ಆಬಲಕ ಕ್ಲ ಸ್ಮಾ ಮಿಯು ಕುಂತೀ ದೇವಿ ದರ್ವುರಾಜಾಟಗಳಿಂದ ತನ್ನ ಪಟ್ಟಣಕ್ಕೆ ಹೊರಡಲು ಅನುಜ್ಜಿಯಂ ಪಡೆದು, ಸುಭದ್ರಾದೇವಿಗೆ ಬುದ್ದಿ ಮಾತುಗಳ ನು ಹೇಳಿ, ಅರ್ಜುನನು ತನ್ನ ಹಿಂದೆಯೇ ಬರಲು, ಪ್ರಯಾಣೋನ್ಮುಖ ನಾಗಿ ಸ್ವಲ್ಪ ದೂರ ಹೋದ ಬಳಿಕ ಇಂದ ಜಿತ್ತುವಾದ ಪಾರ್ಥನು ಶಿ, ಕ