ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಸತ್ಯಜಿತ್ತು ಚರಿತ್ರೆ, ನಿಗೆ ಆಹುತಿಯಾಗುವುದೇ ನಿಜವೆಂದು ನುಡಿದಳು, ತಂದೆಯಾದರೂ ಕ ಡಲೇ ಮಂತ್ರಿವರ್ಯನಾದ ಸುನೀತಿಯನ್ನು ಕರೆಯಿಸಿ, ಮಂತ್ರಿ ಶ್ರೇಷ್ಠನೆ ! ನೀನು ನಿನ್ನ ಚಾತುರದಿಂದ ಹೇಗಾದರೂ ಮಾಡಿ ಆ ಬಿಲ್ಲಾರನನ್ನು ಹುಡ ಕಿಕೊಂಡು ಬಂದು ನನ್ನ ಕುವರಿಯನ್ನು ಅವನಿಗೆ ಕೊಟ್ಟು ಮದುವೆ ಮಾ ಡಿಸಬೇಕೆನ್ನ ಲು ಮಂತ್ರಿಯು ಹಾಗೆಯೇ ಆಗಲೆಂದು ಒಪ್ಪಿಕೊಂಡು ಮಿತ ವಾದ ಪರಿಚಾರಕ ರೊಂದಿಗೆ ಆ ಬಿಲ್ಲಾರನನ್ನು ಹುಡುಕಿಕೊಂಡು ಬರಲು ಪ ಯಾಣವಾಡಿದನು. ಅತ್ತಲಾಗಿ ಆ ಸತ್ಯಜಿತುಮಹಾರಾಯನು ಧೈರವಾಗಿ ದಟ್ಟವಾದ ಅಡವಿಗಳಲ್ಲಿ ಸಂಚಾರ ಮಾಡುತ್ತಾ, ಎದುರಾಗಿ ಬರುತ್ತಿರುವ ಹೆಬ್ಬುಲಿಗಳ ನ್ನು ಹೊಡೆದು ಕೆಡವುತ್ತಾ, ಕರಡಿಗಳನ್ನೆ ಅಣ್ಣ ನೆಲಕ್ಕೆ ಅಪ್ಪಳಿಸುತ್ತಾ, ಮದ್ದಾನೆಗಳ ಬಳಗವನ್ನು ಬಹುದೂರ ಓಡಿಸುತ್ತಾ, ಮುಂದುಮುಂದಕ್ಕೆ ಪ್ರಯಾಣವಂ ಮಾಡುತ್ತಿರುವಲ್ಲಿ, ಆ ಕನ್ಯಕಾಮಣಿಯನ್ನು ಜಪಿಸಿಕೊ೦ ಡು, ಮನ್ಮಥವಿಕಾರದಿಂದ ನಿಗ್ಗೆಷ್ಟಿತನಾಗಿ ಏನೂ ತೋರದೆ ಅಲ್ಲಲ್ಲಿ ಸಿಕ್ಕುವ ಮರದ ಬುಡದಲ್ಲಿ ನಿಂತು, ವನಫಲಗಳನ್ನು ತಿಂದು ೨ನಿ ಗನ್ನು ಕಡಿದು, ದಣುವನ್ನು ಆರಿಸಿಕೊಂಡು, ಆ ಚ೦ದ ಮುಖಿಯನ್ನು ಮರೆಯದೆ ಕಳವಳ ಪಡುತ್ತಿರುವಲ್ಲಿ ಪ್ರರ್ವದಿಕ್ಕಿನಲ್ಲಿ ಪೂರ್ಣಚಂದ್ರನ ಪ್ರಕವು ಕಾಣಿಸಲಾ ರಂಭಿಸಿತು, ಆಗ ಆ ಸತ್ಯಜಿತುವಿನ ವುನೋವಿರಹತಾಶವನ್ನು ಯಾರು ತಾನೆ ಬಣ್ಣಿಸಲಾದೀತು ! ಅರ್ಜನಾ ಕೇಳು, ಆ ಸತ್ಯ ಹತ್ತುವು ಆ ರಾಜ ಪುತ್ರಿಯನ್ನು ಮನದಲ್ಲಿ ಜ್ಞಾಪಕಕ್ಕೆ ತಂದುಕೊಂಡು, ಅಯೋ, ಕಮ ಲಮುಖ, ನನ್ನನ್ನು ಮರೆತು ಸ್ವಲ್ಪವಾದರೂ ಕನಿಕರವಿಲ್ಲದೆ ನಿನ್ನ ಅಂತಃ ವರಕ್ಕೆ ಹೊರಟುಹೋಗಬಹುದೆ? ನಿನ್ನಂಥ ನಿಷ್ಕರುಣಿಗಳು ಲೋಕದಲ್ಲಿ ಮತಯಾರಿರುವರು ? ನಾನು ಸುಂದರ ಸುಕುಮಾರನಾದ ರಾಜಪುತ ನ ಲ್ಲವೆ ? ಇಂದಾದರೂ ಬೇಗಬಂದು ನನ್ನೊಂದಿಗೆ ರತಿಸುಖವನ್ನು ಪಡೆದು ಹೋಗಬಾರದೆ ? ನಿನ್ನ ವಿರ್ದದಿಂದ ನನ್ನ ಪಾಣಗಳೇಹೋಗುತ್ತಿರುವು ವಲ್ಲಾ' ಜಾಗ್ರತೆಯಾಗಿ ಬಾರೆಂದು ಆ ಪೂರ್ಣಚಂದ್ರನ ಕಡೆ ನೋಡಿ ನೋಡಿ ಹೇಳುತ್ತಾ, ಕಳವಳದಿಂದ ಚಿಂತಿಸುತ್ತಿರುವಲ್ಲಿ, ಯಾವ ಪ್ರತ್ಯು ತರವೂ ಬಾರದಿರುವುದನ್ನು ನೋಡಿ ಸ್ವಲ್ಪಹೊತ್ತು ಚಿಂತಿಸುತ್ತಾ, ಕರೆ ಗೆ ಆಯೋ, ಇದೇನು, ನನಿಗೆ ಇಂತಹ ಭಾಂತಿಯುಂಟಾಗಬಹುದೆ ? ಪೂರ್ಣಚಂದನ ಕಾಂತಿಯನ್ನು ಕಾಂತಾಮಣಿಯೆಂದುಭ್ರಮಿಸಿದೆನಲ್ಲಾ! ನನ್ನ ಂತಹ ಅಜ್ಞಾನಿಗಳು ಮತ್ತೆಯಾರಿರುವರು ? ಅಯೊ : ದುರ್ದೈವ ವವೆ ! ನನ್ನ ನ್ನು ಇನ್ನೆ ಷ್ಟು ಪರೀಕ್ಷಿಸಬೇಕೆಂದಿರುವೆಯೊ ಕಾಣೆನಲ್ಲಾ! - - ೨ -- ೧ -2 ವಿಂಗಿಸಿ +ಬೇ೨ಕ ತನ ಬಲ ಇದ ಆ ರಾಜ