೭ ೩
- *** * *
೧ ಶ್ರೀ ಕೃಷ್ಣ ಬೋಧಾಮೃತಸಾರವು. ಕೃತಾರ್ಥನನ್ನು ಮಾಡಬೇಕೆಂದು ಕೇಳಿದ ಆರ್ಜನನ್ನು ಕುರಿತು ಶ್ರೀ ಕೃಷ್ಣಸ್ವಾಮಿಯು ಇಂತಂದನು. ಕೇಳ್ಳೆ ಅರ್ಜುನನೆ : ಆ ಸತ್ಯಜಿತ್ತುವ ಫಲಕಾಪ್ಟಂಗಳನ್ನು ತರಬ ಒಂದಾನೊಂದು ದಿನ ಬಹುದೂರದವರೆಗೂ ಹೋಗುತ್ತಿರುವಲ್ಲಿ ಕೆಲವಜನ ಪ್ರಯಾಣಿಕರನ್ನು ಕಂಡನು. ರಾಜಪುತ್ರನು ಅವರನ್ನು ಕುರಿತು ನೀವು ಎಲ್ಲಿಗೆ ಹೋಗುವಿರೆಂದು ಕೇಳಿದನು, ಆ ಪಥಿಕರು ರಾಜಪುತ್ರನನ್ನು ಕುರಿ ತುಅಯಾ ! ನಾವು ಮತ್ತ್ವ ದೇಶವಾಸಿಗಳು, ನಮ್ಮ ದೇಶದ ರಾಜನು ಬಹಳ ಸೊಗಸಾದ ಒಂದಾನೊಂದು ಶೌರಿಕಯಂತ್ರವನ್ನಿಟ್ಟಿರುವನು, ಆ ಎಂತ್ರಕ್ಕೆ ಹೆದೆಯೇರಿಸಿ ಯಾರು ಧನುಸ್ಸನ್ನು ಕೆಡಸುವರೋ ಅಂತಹ ಕೂ ರನಿಗೆ ತನ್ನ ಮಗಳಾದ ಚಂದ್ರರೇಖೆಯನ್ನು ಕೊಟ್ಟು ಮದುವೆಮಾಡುವೆನಂ ದು ಪ್ರಕಟಿಸಿರುವನು, ನಾವು ಆ ಮಹೋತ್ಸವವನ್ನು ನೋಡಿ ಆನಂದಪಡ ಬೇಕೆಂದು ಹೋಗುತ್ತಿರುಗುವೆವೆಂದರು. ಆ ರಾಜಪುತ್ರನು ಕೂಡಲೇ ಭರದ್ವಾಜ ಋಷಿಗಳ ಬಳಿಗೆ ಬಂದು, ನವಸಾರಮಾಡಿ , ಈ ವರ್ತಮಾನ ವನ್ನು ಹೇಳಿ ತಾನು ಅಲ್ಲಿಗೆ ಹೋಗಿ ಆ ಧನುಸ್ಸನ್ನು ಮುರಿದು ಆ ಚಂದ್ರ, ರೇಖೆಯನ್ನು ಮದುವೆ ಮಾಡಿಕೊಂಡು ಬರಲು ಅಪ್ಪಣೆ ಕೊಡಿಸಬೇಕೆಂದು ಕೇಳಿಕೊ೦ಡನು. ಆಗ ಭರದಾಜಮಹಾಮುನಿಯು ಹುಸಿನಗೆಯಿಂದ, ರಾಜಕುವ'ನನ್ನ ಕುರಿತು, ಎಲೈ ರಾ ಸೌತ್ ಜಾ ! ನೀನು ಕೂಗಬಸು ದು, ನಿನಗೆ ಜಯ ವಾಗುವುದೆಂದು ಕಳುಹಿಸಿದನು. ಸತ್ಯಜಿತ್ತು ಮಹಾ ರಾಯನಾದ ೬ ಭರದಾಜಮುನಿಯ ಅಪ್ಪಣೆಯನ್ನು ಪಡೆದು, ಆ ಮಾರ್ ಸ್ಥರು ಕದತ್ತಿ ದಾರಿಯನ್ನು ಹಿಡಿದು, ಅತ್ಯುತ್ಸಾಹದಿಂದ ಮತ್ತ್ವ ದೇಶಕ್ಕೆ ಪ್ರಯಾಣವಾಡುತ್ತಿದ್ದನು, ಹೀಗಿರುವಲ್ಲಿ ಕಳಿಂಗದೇಕಾಧೀಶನಿಂದ ಕಳುಹಿಸುಟ್ಟ ಸನೀ ಲಿಯೆಂಬ ಮಂತ್ರಿಯಾದರೆ, ಗಟ್ಟಿಟ್ಟಗಳಲ್ಲಿ ಲ್ಲಾ ಅಲೆದು, ಗುಹೆಗಳನ್ನು , ಕೊಳಗಳನು , ಹಳ್ಳಿ ಹಳ್ಳಿಗಳನ್ನೂ ದಾಟ ಎಲ್ಲಿಯ ಆ ಬಿಲ್ಲಾಳನ್ನು ಕಾಣದೆ ವಿಚ:ರ ಸರನಾಗಿ, ತಿರುತಿರುಗಿ, ಬಳ ಲಿ, ಬೇಸತ್ತು ಎಲ್ಲಿಯ.' ಅವನ ವರ್ತಮಾನವೇ ಬ್ರಯದಿರುವಲ್ಲಿ, ಮತ್ತ್ವ ದೇಶದಲ್ಲಿ ಈಗ ನಡೆಯುವ ಸ್ವಯಂವರಕ್ಕೆ ನಾನೂ ಹೋಗಿಬಂದರೆ ಅಲ್ಲಿ ಯಾದರೂ ಆ ಬಿಲ್ಲಾರನಿರಬಹುದೆಂದು ಯೋಚಿಸಿ ಪ್ರಯಾಣಮಾಡು ರುವಲ್ಲಿ, ಮುಂದುಗಡೆ, ಏಕಾಂಗಿಯಾಗಿ ಕುದುರೆಯಮೇಲೆ ಕುಳಿತುಕೊಂ ಡು, ದಿವ್ಯಾಸಂಗಳನ , ಧನುರ್ಬಾಣಗಳನ್ನೂ ಧರಿಸಿ, ಸುಂದರಾಕಾ ರನಾಗಿ, ಕೃಶಾಂಗನಾಗಿ ಪ್ರಯಾಣಮಾಡುತ್ತಿರುವ ಒಬ್ಬಾನೊಬ್ಬ ರಾಜ ಪುತ್ರನನ್ನು ಕಂಡನು, ಆಗ ಮಂತ್ರಿಯಾದ ಸುನೀತಿಯು, ಆಹಾ! ಇವ ನನ್ನು ನೋಡಿದರೆ ಹಿಂದೆ ನಮ.ದೇಶದ ಒಳಗೆ ಈ ರ ಗಂಗ- ೧ -