೬೨ ry vyr - ಶಶಿಬಿಂದು ಚರಿತ್ರೆ, ರಮಣನೂ, ಯಾರೋ ಆಗಿರಬೇಕು, ಇಲ್ಲವಾದರೆ ಈ ಮಹಾಧನುಸ್ಸ ನ್ನು ಭೇದಿಸುವುದು ಸಾಧ್ಯವೇ : ಎನ್ನು ತ್ಯಾ, ಆಸ್ಕರದಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು ಕೈಚಪ್ಪಾಳೆ ಹೊಡೆದರು. ಅಂತರಿಕ್ಷದಲ್ಲಿ ದೇ ವದುಂದುಭಿಗಳು ಮೊಳಗಿದವು, ಪುಷ್ಪವೃಷ್ಟಿಯಾಯಿತು, ನೆರೆದಿದ್ದ ಗಾ ಜರುಗಳೆಲ್ಲಾ ಗುಂಪುಗುಂಪಾಗಿ ಸೇರಿ ಮಾತನಾಡಿಕೊಳ್ಳುತ್ತಾ ಇಮಹಾ ರಾಜನನ್ನು ಕೀರ್ತಿಸುತ್ತಿದ್ದರು, ಕಾಶ್ಮೀರದೇಶದ ರಾಜನು ಮಂಕು ವರನಾದ ಈ ಶಶಿಬಿಂದುವಿನ ಸಮಾಚಾರವನ್ನೆ ಲ್ಲಾ ತಿಳಿದು ಸಂತೋಷ ದಿಂದ ಮಂಗಳವಾರಗಳನ್ನು ಮಾಡಿಸಿದನು. ಕಾಶ್ಮೀರದೇಶದ ರಾಜ ಪುತ್ರಿಯಾದ ಶಾರದಾ ವೇಣೆ ಸಖಿಯರೊಂದಿಗೂ ಬಾಣ ಕನ್ನಿಕೆ ಯರೊಂದಿಗೂ ಹೋಗದು, ತನ್ನ ಬಲಕೈಯ್ಯಲ್ಲಿ ಪ್ರಮಾಲೆಯನ್ನು ಹಿಡಿ ದುಕೊಂಡು ಮಂದಗಮನದಿಂದ ರಾಜನಭೆಯಲ್ಲಿ ಖರುತ್ತಿದ್ದನ್ನು ಅಲ್ಲಿ ನೆರೆ ದಿದ್ದ ರಾಜರುಗಳು ನೋಡಿದ ಕೂಡಲೆ ನನಥನ ಬಾಣದಿಂದ ಕೋಟೆ ಲ್ಪಟ್ಟು, ತಮ್ಮ ತಮ್ಮ ದುರ್ದೈವವನ್ನು ನಿಂದಿಸುತ್ತಾ, ಆಹಾ ! ಗ :ದೇ ವಿಯ ಸೌಂದರವನ್ನು ತಿರಸ್ಕರಿಸುತ್ತಿರುವ ಈಯುವತಿಯನ್ನು ವರಿಸವ ಈ ರಾಜಪುತ್ರನ ಪುವನ್ನು ಏನೆಂದು ಹೇಳೋಣ ' ನಮ್ಮ ದುರ್ದೈವ ವನ್ನು ಸುಡ :ಕು. ಹೀಗೆಂದುಕೊಳ್ಳುತ್ತಿರುವಲ್ಲಿ ಆ ಸುಂದರ ನುಕು ಮಾರಿಯು ತನ್ನ ಕಾಲನೂಪುಗದ ಝಣಝಣತ್ಕಾರದಿಂದ ಹೊರಟು, ಆ ಶಶಿಬಿಂದುನಿನ ಬಳಿ ಬಂದು ನಿಂತು ತನ್ನ ಬಲಗೈಯಲ್ಲಿ ಹಿಡಿದಿದ್ದ ಪ್ರಮಾ ಲೆಯನ್ನು ರಾಜಪುತ್ರನ ಕೊರಳಿಗೆ ಹಾಕಿದಳು, ನೆರ ರ ರಾಜರುಗಳೆ ಛಾ ತಲೆಯನ್ನು ತಗ್ಗಿಸಿಕೊಂಡು, ತಮ ತವ ದಾರಿಯನ್ನು ಹಿಡಿದು. ಬಾರಣ ಮತ್ತೈದೆಯರು ಗೋಬಾನೆಯನ್ನು ಹೇಳುತ್ತಿದ್ದರು. ಮಲ ಗಳವಾದ್ಯಗಳು ಭೋರ್ಗರೆಯುತ್ತಿಗೂವು, ಕೂಡಲೇ ಕಾ ರದೇಶಾಧಿ ಪನು ತನ್ನ ಪಟ್ಟದಾನೆಯ ಮೇಲೆ ಅಳಿಯನನ್ನು ಕೂಡಿಸಿ ಮಂಗಳವಾದ ಗಳೊಂದಿಗೆ ಪಟ್ಟಣದಲ್ಲೆಲ್ಲಾ ಮಗರ್ವಯಂ ಮಾಡಿಸಿ, ರಾಜಪುತ್ರನನ್ನು ಅವನ ಬಿಡಾರದಲ್ಲಿ ಬಿಟ್ಟು, ಅಲ್ಲಿದ್ದ ಸರ್ಣಚಂಡಿಕೆಗೆ ನಡೆದ ವರ್ತ ಮಾನವನ್ನೆಲ್ಲಾ ತಿಳಿಸಿ, ಆ ಕನ್ನFಾತ್ಮವನ್ನು ರತ್ನ ಖಚಿತವಾದ ವಿವಾ ನದಲ್ಲಿ ಕೂಡಿಸಿಕೊಂಡು, ತನ್ನ ಕುವರಿಯಾದ ಶಾರದಾವೇಣಿ ಯ ಬಳಿಗೆ ಕರೆದುಕೊಂಡು ಹೋಗಿ ಬಿಟ್ಟರು. ಅನಂತರ ರಾಜನು ಆ ಕನ್ನಿಕೆಯ ರಿಗೂ ಅಳಿಯನಿಗೂ ಮಂಗಳಸ್ನಾನವನ್ನು ಮಾಡಿಸಿ, ಶುಭಲಗ್ನದಲ್ಲಿ ವಿವಾ ಹಮಹೋತ್ಸವವನ್ನು ಸಂಭ್ರಮದಿಂದ ಬಳೆಯಿಸಿದನು. ಆ ಶಕಿಬಿಂದುವು ತನ್ನ ಸತಿಯರೊಂದಿಗೆ ಕಾರದೇಶದಲ್ಲಿ ಮೂರು ತಿಂಗಳವರೆಗೂ ಸುಖ ವಾಗಿದ್ದು, ಆನಂತರ ತನ್ನ ಪಟ್ಟಣಕ್ಕೆ ಹೊರಡಲುದ್ದು ಕನಾಗಿ, ಮಾವ
ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.