೩೬ wwh ** * * * * * * * *
- - * * * * * * *
- * * * * * *//*
- * * ” ***
೩೬ ಶ್ರೀ ಕೃಷ್ಣ ಬೋಧಾಮೃತಸಾರವು. ರೀತಿ ಖಿನ್ನ ನಾಗಿರುವುದನ್ನು ಇವನ ಸ್ನೇಹಿತನೊಬ್ಬನು ನೋಡಿ, ನಿನ್ನ ದುಃಖಕ್ಕೆ ಕಾರಣವೇನೆಂದು ಕೇಳಿದನು, ಆ ಸೈ ಹಿತನ್ನು ರಾಜಪುತ್ರನ ದುಃಖಕ್ಕೆ ಕಾರಣವನ್ನು ತಿಳಿದು, ರಾಜಪುತ್ರನೇ , ನೀನು ದುಃಖಸಡಕೀ ಡ, ಆ ಸುಂದರಾಂಗಿಯು ಲಭ್ಯವಾ ಗುವಂತೆ ನಾನು ಉಪಾಯಮಾಡುವೆ ನೆಂದು ಆ ಸ್ನೇಹಿತನು ನುಡಿದನು, ಪೂರ್ವಸಮುದದ ಆಚೆದಡದಲ್ಲಿ ರುವ ಆ ಕನ್ನಿ ಕಯನ್ನು ತರುವುದು ಹೇಗೆಂದು ಚಿಂತಿಸುವ ರಾಜಪುತ್ರ ವ ನ್ನು ಆ ಸ್ನೇಹಿತನು ಸಮಾಧಾನ ಮಾಡಿ, ನಾನು ಇದಕ್ಕೆ ತಕ್ಕಯುಕ್ತ ಯನ್ನು ಹುಡುಕುವೆನೆಂದು ಹೇಳಿ, ಒಂದಾನೊಂದು ಕೀಲುಕುದುರೆಯನ್ನು ನಿರ್ಮಿಸಿ, ರಾಜಪುತ್ರನಿಗೆ ಇದರ ಸವ.ಚಾರವನ್ನ ಉಾ ವಿಶದಪಪಿಸಿ, ಕಾ ರಾನುಕೂಲ ಮಾಡಿ ಕೊಂಡು ಬರೋಣ ಹಗರೆನ್ನಲು, ಆ ಸೂರನೇ ನನು ಸಂತೋಷದಿಂದ ಅನೇಕ ಧನ ವಸಾಭರಣ ಗಳನ್ನು ತೆಗಿ: ಕೊಂ ಡು, ಆಯ.ಧನಮೇ ತನಾಗಿ, ತಾಯಿತಂದೆಗಳಿಗೆ ತಿಳಿಸದೆ ಅರ್ಧರಾಯ ಲ್ಲಿ ಆ ಸ್ನೇಹಿತನನ್ನು ಕರೆದುಕೊಂಡು ಆಶಾಢವಾಗಿ ಪೂರ ದಿಕ್ಕಿಗೆ ಪ್ರಯಾಣ ಮಾಡುತ್ತಿದ್ದನು. ಬೆಳಗ್ಗೆ ಎದ್ದ ಮೇಲೆ ತಾಯಿತಂದೆಗಳು ಪ್ರತ್ರ ನನ್ನು ಕಾಣದೆ ದುಃಖಿಸುತ್ತಿದ್ದರು, ದಿಕ್ಕು ದಿಕ್ಕುಗಳಿಗೆಲ್ಲಾ ಆ ಸೂರ, ಸೇನಮಹಾರಾಯನನು ಚುಡುಕಿಕೊಂಡು ಬರಲು ದೂತರನ್ನು ಅಟ್ಟಿರ್ದು ಸೂರಸೇನನೂ ಅವನ ಸ್ನೇಹಿತನೂ ಆ ಕೀಲುಕುದುರೆಯ ಮೇಲೆ ಕುಳಿ ತುಕೊಂಡು, ಬಸರೂರ ಹೋಗುತ್ತಿರುವಲ್ಲಿ ಬೌದ್ಧಮರ್ಷಿಯ ಆಶ್ರಮ ವು ಸಿಕ್ಕಿತು, ಆ ಋಷಿಯ ಪ್ರಭಾವದಿಂದ ಆ ಕೀಲ್ಕುದುರೆಯ ಕೀಲು ಗಳು ಮುರಿದು, ಕುದುರೆಯ ರಾಜಪುತ್ರನೂ ಮೂರ್ಛಾಕಾಂತರಾದ ರು, ಆ ಮುನಿಯ ಕಷ್ಟ ರು ಇದನ್ನು ಕಂಡು ಸತ್ತರಕ್ಕೆ ಬಂದು ಕೈ ತೋಪ ಚಾರಗಳನ್ನು ಮಾಡಿದ ಬಳಿಕ ರಾಜಪುತ್ರನು ಮೂರ್ಛಿಯಿಂದ ಎಚ್ಚೆ ತನು. ಆ ಬಳಿಕ ಆ ಮನಿಯ ಔಷರು, ಎಲೆ ರಾಜಪುತ್ರನ ; ಇದು ಬೌದ್ದಮ ಮಹರ್ಷಿಯ ಆಶ್ರಮವ, ದೇವದಾನವ ಯಕ್ಷಗಂಧರ ಕೂಡ ಈ ಕಡೆ ತಿರುಗಲಾಧ್ಯವು, ಹೀಗಿರುವಲ್ಲಿ ನೀನು ವಿತಕ್ಕೆ ಬಂದೆ ? ಈ ಕೀಲ್ಕು ದುರಯನ್ನು ಹತ್ತಿ ಬರಲಾದೀತೆ ? ಎಂದು ಕೇಳಲು, ಸೂಗ್ಯಸೇನಮಹಾ ರಾಯನು ಆ ಬೌದ್ದ ಮಹರ್ಷಿಯ ಪ್ರಭಾವವನ್ನು ಕೇಳಿ, ಆ ರವನ್ನು ಹೊಂದಿ, ಆ ಕೀಲ್ಕುದುರೆಯನ್ನು ಅಲ್ಲಿಯೇಬಿಟ್ಟು, ತಾನು ಆ ಶಿಷ್ಯರಿಗೆ ನಮಸರಮಾಡಿ, ಅನಂತರ ಆ ಬದ್ದ ಮರ್ಸಿಯ ಸವಿಾಪಕ್ಕೆ ಹೋಗಿ, ಆ ಮಹಾಮುನಿಯ ಪಾದಾರವಿಂದಗಳಿಗೆ ಆ ಬಗ್ಗು, ಆ ಬೌದ್ಧ ಮಹಾ ಮುನಿಯನ್ನು ಕುರಿತು, ಮಹಾನುಭಾವನೆ ! ಆ ನಿಮ್ಮ ಕನೈ ಯು ನನಿಗೆ ಈ ಗೆ ಲಸಿ!ಯಾಲೆ ೧ದು, ತಾನು ಬಂದ ವರ್ತಮಾನವನೆ ಲಾ ಅಗಿಕಮಾಡಿ.