*v/wwy •••y ཀཱམཱ ཀཱརརཀཱཀཱརཏྟཱ ར དངུར་པང་ ང་ཀར ལ ག ་འ ག་ ೩೧ ಶ್ರೀ ಕೃಷ್ಣ ಬೋಧಾಮೃತಸಾರವು. ನಾದ, ಮೃದಂಗನಾದ, ಕಿಂಕಿಣೀನಾದ, ತಾಳನಾದ, ಕ೦ಖನಾದ, ಕಹಳ ನಾದ, ಘಂಟಾನಾದ, ವೇಣುನಾದಗಳೆಂಬ ಈ ಹತ್ತು ವಿಧವಾದ ನಾದ ಗಳೂ ನಿನ್ನಲ್ಲಿ ಅಡಗಿವೆ, ಅವು ಅಡಗಿರೋಣರರಿಂದ ನಿನಗೆ ಸುಖನಿಲ್ಲ ವಾಗಿದೆ. ಕೆಲವರು ಕಿನಿಯನ್ನು ಬೆರಳಿನಿಂದ ಮುಚ್ಚಿಕೊಂಡು ನಾದವು ಕೇಳದಂತೆ ಇರುತ್ತಾರೆ, ಅದರಿಂದಲೂ ಸುಖವಿಲ್ಲವು, ಇಡಾ ಪಿಂಗಳನಾಡಿ ಗಳಲ್ಲಿ ಸಂಚರಿಸುತ್ತಾ ಇರುವ ಹಂಸವನ್ನೂ , ಅದರ ಸಂಚಾರ ಮಾರ್ಗ ವನೂ ಅಡಗಿಸಿ, ಬೇರೆ ಮಾರ್ಗವನ್ನು ರೇಚಕ ಪೂರಕವಾಗಿ ಮಾಡಿ, ಕುಂಭವಾಗಿ, ಪ್ರರ ಕ ದಿಂದ, ತುಳಿಯುತ್ತಲಿರುವ ಸರ್ಪದಂತೆ ಅಲ್ಲಿ ಅಣಗಿಕೊಂಡಿರತಕ್ಕ ದಶವಿಧ ನಾಗಗಳನ್ನೂ ಕಿವಿಯ ರಂಧ್ರಗಳಿಂದ ಹೊಗಗಡೆಗೆ ಬಂದು, ಝೇಂಕರಿಸಿ ಕಬ್ಬವಾಗುವಂತೆ ತೋರುವುದು ಅಲ ತಸ ನಾದಬ್ರಹ್ಮದಲ್ಲಿಮನಸ್ಸನ್ನಿಟ್ಟು, ಕಣ್ಣುಗಳನ್ನು ಮುಚ್ಚಿಕೆ 8 ೧ಡು, ಹುಬ್ಬುಗಳ ಮಧ್ಯದಲ್ಲಿ ದೃಷ್ಟಿಯನ್ನು ನಿಲ್ಲಿಸಿಕೊಂಡು ನೋಡಿ, ಸಂತೋ ಷಗಟ್ಟು ಹೇಳೆಂದು ಬೋಧಿಸಿದನು. ರಾಜಪುತ್ರನು ಗುದುಮೋಧನೆ ಯಂತೆ ಹಂಸಸಂಚಾರೀ ಮಂತ್ರವನ್ನು ಮನದಲ್ಲಿ ಧಾನತಾ, ಹೆ ಟ್ಯಾದ ವೈರಾಗ್ಯಬುದ್ಧಿಯಂಗೆ ಕುಳಿತು, ಊರ್ಧ್ವಕುಂಡಲಿಯವರೆಗೂ ಪ್ರb೩, ಚಿರ ನರೇಚಿ , ಒಪಕುಂಡಲಿಯನ್ನು ಭೇದಿಸಿ, ಸರ್ವದಂತೆ ಅಣ ಗುವಹಾಗೆ ಅಭ್ಯಾಸ ಮಾಡುತ್ತಾ, ನಾದಬ್ರಹ್ಮದಂತೆ ಝೇಂಕರಿಸುತ್ತ ಶಬ್ಬ ವಾಗುವುದನ್ನು ಕೇಳಿ, ಆನಂದವನ್ನು ತಡೆಯಲಾಗದೆ, ದಿಗ್ಯಮಯಂ ದ ಕೂಡಿ, ಆ ಮುನೀಂದನ ಪಾದಗಳಿಗೆ ನಮಸ್ಕಾರ ಮಾಡಿ, ಎಲೈ ಮ ತಾನುಭಾವನೇ, ನಾದಾನಂದಸುಖವನ್ನು ವರ್ಣಿಲು ಸಾಧ್ಯವಲ್ಲವ, ಛಾ ನಲ್ಲಿಯೂ, ಕುಳಿತಿರುವಾಗಲೂ, ನಿ೦ಗ.ವಾಗ , ಗಮನಿಸುತ್ತಿರುವ ಕಾಲದೊಳಗ , ಯಾವಾಗಲ, ನರ್ವಾವಸ್ಥೆಗಳಲ್ಲಿಯ ನಾದಾನಂದ ಸುಖದಿಂದ ವಗ್ರ ನಾಗಿರುತ್ತೇನೆ. ಅಂತ ವಾಗ್ಯ ವಿಶೇಷಗಳನ್ನು ನಾನು ಯಾವಾಗಲೂ ಕಂಡೂ ಇಲ್ಲ, ಕಳೆಯೂ ನೋಡಿ ಇಲ್ಲವು ನನ್ನ ಭಾಗವಶದಿಂದ ದೇವ ವಾದ್ಯಗಳನ್ನೆಲ್ಲಾ ಕೇಳುವಂತೆ ಆರುತು ಹೀಗೆ ದು ಕೇಳುತ್ತಾ ಋಷಿವರ್ಯನ ಭಾಗಗಳಿಗೆ ಅಡ್ಡಬಿದ್ದು, ಅಲ್ಲಿಯೇ ಶಿಶ್ನ ಷೆಯನ್ನು ಮಾಡುತ್ತಿದ್ದನೆಂದು ಹೇಳುವ ಕೃಷ್ಣಸ್ವಾಮಿಯ ಮಾತು ಗಳನ್ನು ಕೇಳುತ್ತಿರುವ ಅರ್ಜನನು, ಮಹಾನುಭಾವನೆ ! ದೇವಾದಿವಂದಿ ತನೆ ನೀನು ಕನಿಕರವಿಟ್ಟು ನನಿಗೆ ಈ ನಾದಾನಂದಪ್ರಭಾವವನ್ನು ಬೊ ಧಿಸಿದ್ದರಿಂದ ಕೃತಾರ್ಥನಾದೆನು. ಅದರ ಮರಗಳನ್ನೆಲ್ಲಾನನಿಗೆ ಬೋ ಧಿಸಿ ದಕವಿಧನಾದಗಳೂ ನನ್ನಲ್ಲಿಯೇ ಇರುವುದೆಂದು ನಾನು ಕೇಳಿಯೇ ಇರಲಿಲ್ಲ, ನಿನ್ನ ದಯೆಯಿಂದ ಇಂದು ತಿಳಿದುಕೆ ಂಡೆನು, ಮಹಾನು _!_!
ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೪೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.