ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫ ••••••••• • • • • • --

  • * * * * * * * *

• • • • •y yyyy m ಶ್ರೀ ಕೃಷ್ಣಬೋಧಾಮೃತಸಾರವು. ನಾನಾಪ್ರಕಾರವಾಗಿ ಆರ್ಭಟಿಸುತ್ತಾ, ವಿಷವನ್ನು ಕಾರಿ ಭಗಭಗನೆ ಉರಿ ಯು ಹೆಚ್ಚುವಂತೆ ಮಾಡುತ್ತಾ, ತನ್ನ ಎದುರಿಗೆ ಬರುತ್ತಿರುವ ಸರ್ಪಗಳಸ ಮೂಹವನ್ನು ಆ ಸೂಕ್ಷ್ಯಸೇನಮಹಾರಾಯನು ನೋಡಿದ ಕೂಡಲೇ, ಕೋ ವಾವೇಶದಿಂದ ಬಿಲ್ಲನ್ನು ಸರಿಮಾಡಿಕೊಂಡು, ಧನುಸ್ಥ೧ಕಾರವಂ ಮಾಡಿ, ವಾರಣಾಸವನ್ನು ಪ್ರಯೋಗಿಸದೊಡನೆಯೇ ಆ ನರ್ಜನಮೂದನೆಲ್ಲಾ ನೀರಿನ ಪ್ರವಾಹದಿಂದ ಹೊಡೆದುಕೊಂಡು ಹೋಗುತ್ತಿರುವಲ್ಲಿ, ಘೋರಸ ರ್ಪವು ತನ್ನ ಹೆಡೆಗಳನ್ನೆಲ್ಲಾ ತೆರೆದುಕೊಂಡು ಕೋಪಾವೇಶದಿಂದ ಬರು ತಿರುವುದನ್ನು ರಾಜಪುತ್ರನು ಕಂಡು, ದಿವಾನಗಳ ಪ್ರಯೋಗದಿಂದ ಅದರ ಹೆಡೆಯನ್ನು ಛತ್ರಛಿದ್ರವಾಗಿ ಮಾಡುತ್ತಿರುವ ಕಾಲಕ್ಕೆ ಸರಿಯಾಗಿ, ವಾಯುವೇಗದಿಂದ ಆ ಗಂಡಭೇರುಂಡಗಳು ಹಾರಿಬರುತ್ತಾ, ರಾಜಪುತ್ರ ನ ಕೌರವನ್ನು ಕೊಂಡಾಡಿ, ಬಹಳವಾಗಿ ಬಳಲಿರುವನೆಂದು ತಿಳಿದುಕೊ೦ ಡು, ಕೂಡಲೇ ವೈನತೇಯನನ್ನು ಸೈರಿಸಿದಮಾತ್ರಕ್ಕೆ ಆ ಗರುತ್ಯಂತನು ಪ್ರತ್ಯಕ್ಷನಾದನು, ಗರುತ್ಯಂತನು ಬರುತ್ತಿರುವ ಗಾಯು ಸೋಕಿದೊಡ - ರ್ಸುಗಳೆಲ್ಲ ತಮ್ಮ ಹೆಡೆಗಳನ್ನು ನೆಲಕ್ಕೆ ಬಡಿಯುತ್ತಾ ಸತ್ತುಬಿ ಧ್ವವು. ಅಷ್ಟುಹೊತ್ತಿಗೆ ಸರಿಯಾಗಿ ಇಂದ್ರಲೋಕದಿಂದ ದೇವೇಂದ್ರನು ಬಂದು ಆ ವೈನತೇಯನನ್ನು ಆಲಿಂಗಿಸಿಕೊಂಡು, ವಿನತಾ ತನಯನೆ : ನಿನ್ನ ಸ್ನೇಹಿತನಾದ ನಾಗರಾಜನನ್ನು ನೋಡೆನ್ನ ಲು, ಗರುತ್ಮಂತನು ಆ ನಾಗ ರಾಜನನ್ನು ಬಹಳವಾಗಿ ಆದರಿಸಿದನು. ಆಬ Tಳ ಗರುತ್ಯಂತನು ನಾಗ ರಾಜನನ್ನು ಕುರಿತು ಈತನು ರಾಜಪುತ್ರನು. ಬೌದ್ಧರ್ವುರ್ಷಿಯ ಅನು ಗ್ಯ ದಿಂದ ನಾದಾನಂದಪ್ರಭಾವವನ್ನು ಗ್ರಹಿಸಿರುವ ಪ್ರಮರಿ, ಧೈರ್ ಕರಾದಿ ಗುಣಸಂಪನ್ನ ನು, ಸಕಲಕಲಾಕೆ ನಿದನು, ದಿವಾನಗಳಲ್ಲಿ ಚತುರನು, ಸುಂದರಾಕಾರನಾದ ಸುಕುಮಾರನು, ಈತನಿಗೆ ನಿನ್ನ ಕುವ ರಿಯನ್ನು ಕೊಟ್ಟು ಮದುವೆ ಮಾಡಬೇ ಕನ್ನಲು, ನಾಗರಾಜನ ದೇವೇಂ ದ್ರನೂ ಸಂತೋಷದಿಂದ ಒಪ್ಪಿಕೊಂಡು, ಆ ವಟವೃಕ್ಷದ ಕೆಳಗೆ ಇಬ್ಬ ರಿಗೂ ವಿವಾಣವನ್ನು ಜರಗಿಸಿದ ಬಳಿಕ ರಾಜಪುತ್ರನಿಗೆ ಅನೇಕ ದಿವ್ಯಾಭ ರಣಗಳನ್ನು ಕೊಟ್ಟು ಎಲ್ಲರೂ ತಮ್ಮ ತಮ್ಮ ಲೋಕಗಳಿಗೆ ತೆರಳಿದರು. ಆಬಳಿಕ ಗಂಡಭೇರುಂಡಪಕ್ಷಿಗಳು ರಾಜಪುತ್ರನನ್ನು ನೋಡಿ, ಎಲ್ಕೆ ಪುಣ್ಯಮೂಲ್ಕಿ : ನಿನ್ನ ಭಾಗ್ಯಕ್ಕೆ ಎಣೆಯೇ ಇಲ್ಲವು, ನಿನ್ನ ಪುಣ್ಯದಿಂದ ನಮಗೆ ದೇವೇಂದ್ರನೂ, ನಾಗರಾಜನೂ, ಚಿರಾಜನೂ ದರ್ಶನವನಿ ತ ರು ನೀನೇ ಮಹಾನುಭಾವನೆಂದು ಕೊಂಡಾಡಿದರು. ಆಗ ರಾಜಪ್ರತ ನು ಎಲೈ ಪಕ್ಷಿಗಳೆ : ನಿಮ್ಮ ಸಹಾಯದಿಂದ ನನಿಗೆ ದೇವತೆಗಳ ದರ್ಶನವೂ, ಈನಿಮ್ಮ ಕನ್ಯಾಮಣಿಯ ಲಭಿಸಿದ್ದೇಹೊರತು ಬೇರೆ ಇಲ್ಲವು, ನಾನು