ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೫ YYY * * - * * + + ಆ” vs » rv: fvv

  1. + G # * * /

ಶ್ರೀ ಕೃಷ್ಣ ಬೋಧಾಮೃತಸಾರವು ಲೂ ಕೂಡಿ ಎದುರಿಗೆ ಕಂಗೊಳಿಸುತ್ತಿರುವ ದ್ವಾರದಲ್ಲಿ ಪ್ರವೇಶಮಾಡಲು ದಿವ್ಯತೇಜಸ್ಸಿನಂತೆ ಹೊಳೆಯುವ ಆ ಲೋಕಸುಂದರೀಮಣಿಯನ್ನು ನೋಡಿದನು, ಆಕಕಾರ ತ್ಯದ ಕಾಂತಿಯಿಂದ ವಿಚಿತ ವಾಹನನ ಕ ಇುಗಳೇ ಮುಚ್ಚಿ ಹೋಗಿ ಭಾತವಾಗಿ ಮೂರ್ಛೇಬಿದ್ದನು, ಮೂರ್ಛಾ ಕಾಂತನಾಗಿ ಬಿಟ್ಟಿರುವ ಈ ವಿಚಿತ್ರವಾಸವನ್ನು ಅಲ್ಲಿದ್ದ ಒಂದು ಗಿಳಿಯು ಕಂಡು, ಕಡಲೆ ತನೆ ಡಯಾದ ಆ ... =ಸುಂದರೀಮಣಿಯ ಬ ಆಗೆ ಹೋಗಿ, ಅಮ್ಮ ! ಇಲ್ಲಿಗೆ ಬರುವರೆಗೆ ಯಾರೂ ಬಂದದ್ದನ್ನು ಕಾಣೆ ನು. ಈದಿನಮಾತ್ರ ಒಬ್ಬ ಮನುಷ್ಯನು ಇಲ್ಲಿಗೆ ಬಂದಿರುವನು. ನಿನ್ನ ಕಾಂತಿಯನ್ನು ನೋಡಿ ಬೆರಗಾಗಿ ಮೂರ್ಲೆಕೊಂಏ ಬದ್ದಿದ್ದಾನೆ. ನೀ ನು ಕೂಡಲೇ ಹೋಗಿ ಮರ್ಛಾಕಾಂತನಾಗಿರುವ ಆ ಸುಂದರನನ್ನು ಎಚ್ಛಗಗೊಳಸಿ ಕರೆದುಕೊಂಡು ಬಾರೆನ್ನ ಲು, ಆ ಮೋಹನಾಂಗಿಯು ಕೂಡಲೇ ಹೋಗಿ ಆನಂದನನೋಲೆ ಪ ರನ್ನು ಚಿಲ್ಲಿ, ಮರ್ಧೆಯಿಂ ದೆಬ್ಬಿಸಿ, ಅವನನ್ನು ತನ್ನ ಬಿಡಾರಕ್ಕೆ ಕರೆದುಕೊಂಡುಬಂದಳು, ಅಲ್ಲಿದ್ದ ಗಿಳಿಯು ಆರಾಜಪುತ್ರನನ್ನು ನೋಡಿ, ರಾಜೋತನಾ ! ನೀನುಯಾರು ? ನಿನ್ನ ದೇಶವು ಯಾವುದು ? ನಿನ್ನ ತಾಯಿತಂದೆಗಳು ಯಾರು ? ನೀನು ಬಂದ ಕಾರನೇನು ? ಇವುಹಾಸಾಗರವನ್ನು ನೀನು ದಾಟದಬಗೆಹೇಗೆ? ನಿನ್ನ ವೃತ್ತಾಂತವಲ್ಪ ಮರವಾ ಕೆದೆ ನನಗೆ ಕೇಳೆನ್ನ ಲು, ಆ ರಾಜ ಪುತ್ರ ನಿಂತೆಂದನು. ಕುಕವೇ ಕೇಳು, ನಾನು ಬಾಲಚಾಲ ದೇಶದ ರಾಜಪ್ರತನು, ೬, ಲೋಕಸುಂದರೇವಣಿಯನ್ನು ಮದುವೆವುಡಿ ಕೊಳ್ಳಬೇಕೆಂ ಟೈಸಿ, ದೇಶ ಕೋಶಗಳನ್ನೆಲ್ಲಾ ಬಿಟ್ಟು, ಕಾಡುಮೇಡುಗಳಲ್ಲೆಲ್ಲಾ ಅಲೆದು, ಭುಜಂಡ ಮಹಾಮುನಿ ಅನುಗ ಹದಿಂದ ತಾರಕಮಂತ್ರವನ್ನು ಉಪದೇಶಮಾಡಿ ಸಿಕೊಂಡು, ದೇವತಾನುಗ್ರಹದಿಂದ ಒಮ್ಮತವನ್ನೆ ರಿ ಇಮಹಾಸಾಗರ ವನ್ನು ದಾಟಿ ಇಲ್ಲಿಗೆ ಬಂದಿರುವೆನೆಂದು ನುಡಿದನು. ಆ ಶುಕವು ಅಮಾ! ಇರಾಜಪುತ್ರನು ನಿನಗೆ ಸಾಮಬಂಧುವು. ಇವರ ಅಣ್ಣನಿಗೆ ನಿಮ್ಮ ಈ ತಂದೆಯ ಮಗಳಾದ ವಾ೦ಡನಿಯನ್ನು ವಿವಾಹಮಾಡಿಕೊಟ್ಟಿರುವ - ತೆ, ಆ ಮಾಂಡವಿಯಿಂದಲೇ ಈ ರಾಜಪುತ್ರನು ನಿನ್ನ ವರಮಾನವನ್ನು ... ಆದು, ನಿನ್ನಲ್ಲಿ ಮೋಹವವನ ಗಿ, ಅನೇಕ ಕಷ್ಟಗಳನ್ನ ನುಭವಿಸಿ, ಭುಜಂಡಮಹಾಮುನಿಯ ವರಮಾನುಗ್ರಹದಿಂದ ತಾರಕಮಂ ತೋಪದೇ ಶವಂ ಕೈಗೊಂಡು, ದೇವತೆಗಳ ಅನುರ್ಗಹದಿಂದ ವಿವಾ ಶ್ರವನ್ನೆ ೯ರಿ, ಈ ಮಹಾಸಾಗರವನ್ನು ದಾಟಿ ಇಲ್ಲಿಗೆ ಬಂದಿರುವನು. ಪಣ್ಯಪುರುಷನಾಗಿ ರುವನು, ಸುಂದರಾಂಗನಾದ ಸುಕುಮಾರನನ್ನು ನೀನು ಸೇರಿ ಸುಖ