ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- * * * * * * * * * * * * * * \

  • * * * * * * * * *

\ 4 +, wom4 # 4 * * * * * * * * * * * * * * \ \r\ \ + +4 * * ವಿಚಿತ್ರವಾಹನನ ಚರಿತ್ರೆ ಕಾಲ ನನ್ನನ್ನು ಹೆ: ರಗೆ ಬಿಟ್ಟುಬಿಡು, ನಾನು ಈ ಭರಣಿಯನ್ನು ಕೊ ಕಿನಿಂದ ಕಚ್ಚಿಕೊಂಡು, ಆ ರಾಕ್ಷಸಿಗಿಂಬಳಿಗೆ ಹಾರಿಹೋಗಿ, ಅದ ನ್ನು ಬೆರಗುವಾಡಿ, ಆರಾಕ್ಷಸಿಯು ಇಟ್ಟಿರುವ ಭರಣಿಯನ್ನು ಕಚ್ಚಿ ಕೊಂ ಡು ಹಿಂದಿರುಗಿ ಬರುವೆನು. ಇನಮ್ಮ ರಾಜಕುಮಾರನು ಆ ಭರಣಿಯಲ್ಲಿ ರುವ ಪ್ರಾಣಗಳನ್ನು ಕೊಂದುಹಾಕಲಿ, ಕೂಡಲೇ ರಾಕ್ಷಸಿಯೂ, ಆಗಿ ಆಯೂ ಸತ್ತುಹೋಗುವವು. ಅನಂತರ ನನಗೆ ಸುಖವೂ ಆನಂದವೂ ಉಂಟಾಗುವವು, ನೀನು ಈ ಕಾ ಸಮ್ಮತಿಸು, ಇದರಿಂದ ಸುಖ ಉಂಟಾಗುವುದೆನ್ನ ಲು, ಆ ಲೋಕಸುಂದUರ್ಮಸಿಯು ಕಣ್ಣುಗಳಲ್ಲಿ ನೀರನ್ನು ಸುರಿಸುತ್ತಾ, ಅಯ್ಯೋ : ನನ್ನ ಮುದ್ದು ಗಿಳಿಯ : ನಿನ್ನನ್ನು ಅಗಲಿ ನಾನು ಹೇಗೆ ಬದುಕಲಿ? ನಿನ್ನನ್ನು ನೋಡದ ಒಂದುನಿಮಿಷವಿದ್ದ ರೆ ಅದೇ ನನಗೆ ಒಂದುಗವಾಗುವುದಲಿ ! ನಿನ್ನಿಂದಲೇಅಲ್ಲವೆ ನನ್ನ. ಐಾಣಗಳು ನಿಂತಿರುವವು ನಿನ್ನನ್ನು ಬಿಟ್ಟ ಮೇಲೆ ನನಗೆ ಗತಿಯಾರು? ಹೀಗೆಂದು ದುಃಖಿಸುತ್ತಾ ಇರಲು, ಆಶಕವು ಅನೇಕ ಕಾಂತಎಚನಗಳಿಂದ ಆ ತ್ರಿಲೋಕ ಸುಂದರೀಮಣಿಯನ್ನು ಸಮಾಧಾನಪಡಿಸಿತು, ವಿಚಿತ್ರವಾಹ ನನೂ ಅನೇಕ ಸಮಾಧಾನೋಕ್ತಿಗಳನ್ನಾ ಡಿದನು. ಅನಂತರ ಆಗಿಯು ತ್ರಿಲೋಕಸುಂದರೀಮಣಿಯಿಂದ ಬಿಡುಗಡೆಯನ್ನು ಹೊಂದಿ, ಆಕೆಯು ಕೊಟ್ಟ ಆಹಾರವನ್ನು ಸ್ತ್ರೀ ದು, ರಾಕ್ಷಸಿಯು ನಿದ್ರೆಯಿಂದಚ್ಚರಗೊಳ್ಳುವ ದರೊಳಗಾಗಿ ನೀನು ಆಭರ್ದತೆಯ ಸಹಿತ ಬಾರದಿದ್ದರೆ ನನ್ನ ಪ್ರಾಣಗಳೆ ನಿಲ್ಲವೆನ್ನಲು, ಹಾಗೆಯೇಣಿಗಲೆಂದು ಒಪ್ಪಿಕೊಂಡು, ಭರುನ್ನು ತನ್ನ ಕೊಕ್ಕಿನಿಂದ ಕಚ್ಚಿಕೊಂಡು, ಜಾಗ್ರತೆಯಾಗಿ ಹೊರಟು, ಹತ್ತು ಗಾವುದದ ಆಚೆಯಿರುವ ಆರಾಕ್ಷಸಿಗಿಳಿಯಿದ್ದ ಮರದಬುಡದಲ್ಲಿ ಇದು, ಆರಾ ಕಸಿಗಿಳಿಗೆ ಆನಂದವುಂಟಾಗುವಂತೆ ಧ ನಿಮಾಡಿತು, ಮರದಮೇಲಿದ್ದ ಆ ರಾಕ್ಷಸಿಗಿಳಿಯಾದರೋ ಬಹುಕಾಲಕ್ಕೆ ತನ್ನ ಜಾತಿಯ ಪಕ್ಷಿಯನ್ನು ಕ ಡೆನೆಂದು ಸಂತಸಗೊ೦ಡು, ತನ್ನ ಬಾಯಲ್ಲಿದ್ದ ಆ ಭರಣಿಯನ್ನು ಮರದ ಮೇಲೆಯಿದ್ದು, ಬುಡದಲ್ಲಿದ್ದ ತನ್ನ ಜಾತಿಯ ಗಿಯನ್ನು ಮರದಮೇಲಕ್ಕೆ ಬಾರೆಂದು ಕರೆಯಿತು. ಗಿಯು ರಾಕ್ಷಸಿಗಿಳಿಯ ಮಾತಿನಪ್ರಕಾರ ಮ ರದಮೇಲಕ್ಕೆ ಹಾರಿಹೋಗಿ, ತನ್ನ ಬಾಯಲ್ಲಿದ್ದ ಭರಣಿಯನ್ನು ಆಭರಣಿ ಯ ಬಳಿಯಿಟ್ಟು, ರಾಕ್ಷಸಿಗಿಳಿಗೆ ನಮಸ್ಕಾರಮಾಡಿತು. ರಾಕ್ಷಸಿಗಿಳಿಯಾ ದರೋ, ಮಾವಯ್ಯಾ : ನನ್ನ ಭಾಗ್ಯವಸದಿಂದ ನಿನ್ನ ದರ್ಶನವಾಯಿತು. ಪ ನಿತನಾದೆನು, ನಾನು ನಿನ್ನ ಸಹೋದರಿಯ ಮಗಳು. ನನ್ನ ತಾಯಿ ಯು ನನ್ನ ನ್ನು ನೋಡಿ, ಕುಮಾರನೆ, ನೀನು ನಿಮ್ಮ ಮಾವನಹಾಗೆ ಒಂ ಗುಗರ್ಗಸಿಯುನು ಮೂಗಿನಲಿ ಕಚಿ ಕೊಂಡುಹೋಗಿ, ನಿಮ, ಮಾವನವ