ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vಆಗಿ wws•••• vvvvvvvvvvvvvvvvvy ನಿ 'ಸಿ ೬೨ ವಿಚಿತ್ರವಾಹನನ ಚರಿತ್ರೆ. ಗೆದ್ದು, ಲೋಕನಾಯಕನೆನಿಸಿಕೊಂಡು, ಧರ್ಮವನ್ನು ನಾಲ್ಕುವಾದಗ ಆಂದ ನಡೆಯಿಸುತ್ತಾ, ರಾಜ್ಯಭಾರವಂ ಮಾಡುತ್ತಿದ್ದನು, ಬಹುಕಾಲ ತ್ರಿಲೋಕಸುಂದರೀಮಣಿಯೊಂದಿಗೆ ಸುಖಸಂತೋಷಗಳನ್ನ ನುಭವಿಸಿ, ರಾ ಜ್ಯಭಾಗವಂ ಮಾಡಿದ ಬಳಿಕ, ದೇಹವನ್ನು ತ್ಯಜಿಸಿ, ಸತ್ರ ಲೋಕವನ್ನು ಸೇರಿಗನೆಂದು ಶ್ರೀಕೃಷ್ಣ ಪರಮಾತ್ಮನು ಅರ್ಜುನನಿಗೆ ಬೋಧಿಸಿದನು. ಆಗ ಅರ್ಜುನನು ಮಹಾನುಭಾವನೇ ' ನಿನ್ನ ಮಹಿಮೆಯಿಂದ ನನಗೆ ತಾ ರಕಮಂತ್ರ ಪ್ರಭಾವವು ಗೊತ್ತಾಯಿತಲ್ಲದೆ ಸತ್ಯಲೋಕವು ಸಿದ್ಧಿಸುವುದು. ಬಹಳ ಶ್ರೇಷ್ಠನಾದ ವಿಚಿತ್ರ ವಾಹನನ ಕಥೆಯನ್ನು ಕೇಳಿ ಧನ್ಯನಾದೆನೆಂ ದು ಆಸಿಚಿತ್ರವಾಹವನ್ನು ಕಡಾಡಿ, ಮಹಾನುಭಾವನೇ ! ಬೆಳಗಾಗು ತಬಂದಿದೆ, ನಿದ್ರೆಯು ಕಣ್ಣುಗಳನ್ನು ಮುಚ್ಚುತ್ತಿರುವುದು, ನಿದ್ರೆ ಹೋ ಗೋಣ ಬಾರೆನ್ನ ಲು, ಶ್ರೀಕೃಷ್ಣಸ್ವಾಮಿಯೂ ಸಮ್ಮತಿಹಟ್ಟನು, ಇ ಬೃರೂ ಸುಖವಾಗಿ ನಿದ್ರಿಸಿ ವರೆ೦ಬಲ್ಲಿಗೆ ಶ್ರೀಕೃಷ್ಣ ಬೋಧಾಮೃತಸಾರ ದೊಳು ಐದನೆಯಕಥೆಯು ಸಂಪೂರ್ಣವಾದುದು. - -ನ.. ಆ ರ ನೆ ಯ ಕ ಥಾ ಪಾ ರ ೦ ಭ ವು - ಆರನೆಯದಿನ ರಾತ್ರಿ ಕೃಷ್ಣಾರ್ದನರಿಬ್ಬರೂ ಆ ಯಮುನಾನದೀ ಪ್ರಾಂತದಲ್ಲಿದ್ದ ಮರಳ ದಿಣ್ಣೆಯಮೇಲೆ ಕುಳಿತು, ತಾಂಬೂಲವನ್ನು ಹಾ ಕಿಕೊಳ್ಳುತ್ತಾ, ನದಿಯ ಅಲೆಯಕಡೆಯಿಂದ ಬೀಸುವ ತಂಗಾಳಿಗೆ ಆನಂದ ಪಡುತ್ತಾ, ಸಂತೋಷದಿಂದಿರುವಲ್ಲಿ, ಅರ್ಜುನನು ಕೃಷ್ಣಮೂರುತಿ ಯನ್ನು ಕುರಿತು, ಮಹಾನುಭಾವನಾದ ನಿನ್ನ ದಯೆಯಿಂದ ಅಪವರ್ಗ ಮಾರ್ಗವಾದ ವೇದಾಂತ ರರಸ್ಪದ ಕೆಲವು ಭಾಗಗಳನ್ನು ತಿಳಿದು ಧನ ನಾದೆನು ಸಚ್ಚಿದಾನಂದ ಲಕ್ಷಣವನ್ನು ನನಿಗೆ ಬೋಧಿಸಿ ಕೃತಾರ್ಥನ ನ್ನಾಗಿ ಮಾಡಬೇಕೆಂದು ಕೇಳಿಕೊಳ್ಳಲು, ಆ ಭಗವಂತನು ಶ್ರುತಕೀರ್ತಿಮ ಹಾರ:ಜನ ಚರಿತೆ ಯನ್ನು ಹೇಳತೊಡಗುವನು. ಶುತಕೀರ್ತಿಮಹಾರಾಜನ ಚರಿತ್ರೆಯು. ನಾರ್ಧನೇ ಕಳು: ಪೂರ್ವದಲ್ಲಿ ವಿಶುತನೆಂಬ ಮಹಾರಾಜನು ಮಾಳವದೇಶದಲ್ಲಿ ಆಳುತ್ತಿದ್ದನು. ಅವನಿಗೆ ಸುಮತಿ, ಸುನಂದೆ ಎಂಬ ಬ್ಬರು ಹೆಂಡಿರಿದ್ದರು. ಅವರಲ್ಲಿ ಕಿರಿಯವಳಾದ ಸುನಂದೆಗೆ ಶುತಿಸೋ ಮನೆಂಬ ಕುವರನೂ, ನಿಶುತಾ ಎಂಬ ಕುವರಿಯ ಹುಟ್ಟದು, ಪ ಟ್ಟದರಸಿಯಾದ ಸುಮತಿಗೆ ಬಹುಕಾಲ ಮಕ್ಕಳೇ ಆಗಲಿಲ್ಲ. ಆಕೆಯು ಸವ ತಿಯ ಮಕ್ಕಳನ್ನೇ ತನ್ನ ಮಕ್ಕಳಿಗಿಂತಲೂ ಹೆಚ್ಚಾಗಿಭಾವಿಸಿ, ಸಾಕು

" () . W v 3•\'ಹ .