ಈ ಪುಟವನ್ನು ಪರಿಶೀಲಿಸಲಾಗಿಲ್ಲ.

••••••A ಅನಂತ್ ಶ್ರೀಕೃಷ್ಣ ಬೋಧಾಮೃತಸಾರವು' ೭೭ ಆ ಸುಮತೀದೇವಿಯು ಸಿಕ್ಕಲಚಿತ್ರಕ್ಕೆ ಧಕ್ಕದೇವತೆಯು ಸಂತುಷ್ಟ ಛಾಗಿ, ಧೀರನಾದ ಕೃತಕೀರ್ತಿವಹಾರಾಯನಿಗೆ ಪ್ರತ್ಯಕ್ಷಳಾಗಿ, ರಾಜನಂ ದನಾ? ಇದೇನಾಲಯದ ಪೂರ ದಿಕ್ಕಿನಲ್ಲಿ ತಪಸ್ವಿಯಾದ ಒಬ್ಬ ಸನ್ಯಾಸಿ ರುವನು. ನೀನು ಕಾಪಟ್ಟದಿಂದ ಆ ಸನ್ಯಾಸಿಯನ್ನು ಸೇವಿಸಿ, ನಂಬಿಕೆ ಯನ್ನು ಹುಟ್ಟಿಸಿ, ಆ ದುಷ್ಟನನ್ನು ಬಲಿ ಕೊಡದರೆ ನಿನ್ನ ಇಷ್ಟವು ಸಿದ್ದಿ ಸುವುದು, ಅವನು ಇದುವರೆಗೆ ಹನ್ನೊ ಂದುಜನ ರಾಜಪುತ್ರರನ್ನು ಕಾಳಿ ಕಾದೇವಿಗೆ ಬಲಿಕೊಟ್ಟಿರುವನು. ಇನ್ನೊಬ್ಬ ರಾಜಪುತ್ರನನ್ನು ಕಾಲ ಕಾದೇವಿಗೆ ಆಹುತಿ ಮಾಡಿದರೆ ಅವನ ಇಷ್ಟವು ಸಿದ್ಧಿಸುವುದು, ನೀನು ಇದಕ್ಕೆ ಅವಕಾಶ ಕೊಡದೆ ಅವನನ್ನು ನಂಬಿಸಿ ಅವನನ್ನು ಕೊಲ್ಲ.. ಇದ ರಿಂದ ನಿನಗೆ ಕಾಳಿಕಾದೇನಿಯು ಪ್ರತ್ಯಕ್ಷಳಾಗುವಳು, ನಿನ್ನಿ ಷ್ಟವೂ ಸಿ ವಿಸುವುದು, ಹುಲಿಯಹಾಲನ್ನು ತೆಗೆದುಕೊಂಡು ಪಟ್ಟಣಕ್ಕೆ ಹೆ ನೀಗುಸಿ, ನಾನು ಧರದೇವತೆಯು, ನಿನ್ನ ತಾಯಿಯ ನಿರಲಚಿತ್ರಕ್ಕೆ ಮೆಟ್ಟಿ ನಾ ನು ಬಂದೆನೆಂದುಹೇಳಿ ಮಾಯವಾದಳು. ಅಷ್ಟು ಹೊತ್ತಿಗೆ ಆ ಶು ತಕೀರ್ತಿಮಹಾರಾಯನು ತನ್ನ ತಾಯಿಯ ನ್ಯೂ , ಧರ್ಮದೇವತೆಯನ್ನೂ ಮನದಲ್ಲಿ ಧ್ಯಾನಿಸುತ್ತಾ, ತನಗೆ ಮರಣ ಭಯವು ಇನ್ನು ತಪ್ಪಿತೆಂದೂ, ದೈವಸಹಾಯವು ಉಂಟಾಯಿತೆಂದೂ ಸಂ ತುಷ್ಟಾಂತರಂಗನಾಗಿ, ಧೈರದಿಂದ ಆ ಮುನಿರನ ಆಶ್ರಮದ ಬಳಿಗೆ ಹೋಗಿ ಆ ಜಟಾಧಾರಿಗೆ ಸಾಷ್ಟಾಂಗದಂಡಪ ಣಾಮವನ್ನು ಮಾಡಿ, ಮಹಾನುಭಾ ವನೆ ! ನಾನು ಹುಲಿಯ ಹಾಲನ್ನು ತರಿಸುಗ ಎಲ್ಲಿಗೆ ಬಂದಿರುವೆನು. ಸಿಕ್ಕುವಬಗೆ ಹೇಗೆನ್ನ ಲು, ಕಪಟಿಸನ್ಯಾಸಿಯು ಇಂತೆಂದನು. ರಾಜಪು ತನೆ : ನಾನು ನಿನ್ನ ಇಷ್ಟಾರ್ಥಗಳನ್ನೆಲ್ಲಾ ನೆರವೇರಿಸುವೆನು. ಹುಲಿಯ ಹಾಲನ್ನು ತರಿಸಿ ಕೊಡಿಸುವೆನು, ಕೆಲವು ದಿನಗಳು ನೀನು ಇಲ್ಲಿಯ ಇ ದ್ದು ನಮ್ಮ ಆಶ್ರಮದಲ್ಲಿ ವಿವಿಧವಾದ ಧರಗಳನ್ನು ತಿಳಿದುಕೊ ; ನಿನ್ನ ಇ ಪ್ರವನ್ನು ನರವೇರಿಸುವೆನೆಂದನು, ರಾಜಪುತ ನು ಾಗೆಯೇಆಗಲೆಂದು ಒಪ್ಪಿಕೊಂಡು, ಋಷಿಯು ಶಿಶಷೆಯನ್ನು ಮಾಡುತ್ತಾ, ಅವನಿಂದ ಅ ನೇಕ ಧರಾಧರಗಳನ್ನು ತಿಳಿದುಕೊಳ್ಳುತ್ತಿದ್ದನು. ಹೀಗಿರುವಲ್ಲಿ ಒಂದಾ ನೋಂದುದಿನ ರಾಜಪುತ್ರನು, ಅಯೋದೇವರೆ ! ಸಮಾದಿನಿಷ್ಠಗರಿಷ್ಠನಾಗಿ ರುವ ಈ ಮುನಿನಾಥನನ್ನು ನಾನು ಹೇಗೆ ಕೊಲ್ಲಲಿ, ಮಹಾಪಾತಕಗಳು ನನ್ನ ನ್ನು ಬಿಟ್ಟು ಹೋದಾವೆ ? ಏನುಮಾಡಲಿ : ಧರ್ಮದೇವತೆಯ ಮಾತ ನ್ನು ನೆರವೇರಿಸದಿದ್ದರೆ ಮುಂದೇನು ಅನಿಲಯಗಳು ಒದಗಿಯಾವೋ ! ಹೇಗಾದರೂಆಗಲಿ, ನಾನು ಖಂಡಿತವಾಗಿಯೂ ಈ ಮುನಿಯನ್ನು ಧರ ದೇವತೆಯ ಮಾತಿನಂತೆ ಕೊಲ್ಲುವುದೇಸರಿ ! ಅನಂತರ ಧರ ದೇವತೆ ಮತ್ತು