ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೮ vvvvyryvyhvravryyyy, ಶೃತಕೀರ್ತಿಮಹಾರಾಯನ ಚರಿತ್ರೆ. ಮಗನಾದ ಶ್ರುತಕೀರ್ತಿಯು, ನನಗೆ ಕಳಿಕಾದೇವಿಯ ವರವುಂಟಾದ ರಿಂದ ಆ ಕೋಕಿಲಯಂತ್ರವು ವಶವಾಗಿ ನಿನ್ನ ನ್ನು ವರಿಸಿದೆನು, ಆ ಯಂ ತವು ಯಾರಿಗೆ ತಾನೆ: ಸಾಧ್ಯವಾದೀತು' ಎಂದು ಹೇ, ಅದುವರೆಗೆ ತಾ ನು ಧರಿಸಿದ್ದ ರೂಪಗಳನ್ನೆ ಲ್ಲಾ ಆ ಪುಷ್ಪವೇಣಿಯ ಎದುರಿಗೆ ಧರಿಸಿದನು. ಆ ಸುಕುಮಾರಿಗೆ ಅತಾಕ್ಷರ ವುಂಟಾಯಿತು, ಮನಸ್ಸಿನ ಸಂಶಯವೆ ಲ್ಲವೂ ಪರಿಹಾರವಾಯಿತು. ಆ ಬಳಿಕ ಪುಷ್ಟವೇಣಿಯು ಆಹಾ ! ನನ್ನ ಭಾ ಗ್ಯವೇ ಭಾಗ್ಯವೆಂದು ಆನಂದದಿಂದ ಪತಿಯ ಪಾದಗಳಿಗೆ ಅಡ್ಡಬಿದ್ದು, ಪು "ಮೂರುತಿಯೆ ! ನನ್ನನ್ನು ಹೆಚ್ಚಾಗಿ ಅಲಸಿದೆ, ಪಟ್ಟಣಕ್ಕೆ ಹೊಗೆ ಣ ಬಾರೆನ್ನ ಲು, ಆ ಶ್ರುತಕೀರ್ತಿಯು, ಪಾಣನಾಯಕಿ : ನಿಮ್ಮ ತಂದೆ "ಯು ಆತುರಬಿದ್ದು ಕೋಕಿಲಯಂತ್ರವನ್ನು ನಿಕ್ಕಿಸಿ ನನಿಗೆ ಕೋಪವನ್ನು ೦ ಟುಮಾಡಿರುವನು, ನಾನು ಚತುರಂಗಬಲಸಮೇತನಾಗಿ ಮುಂದೆಮುಂದೆ ಹೊರಡುವೆನು, ನೀನು ಸಲ್ಪ ನಿಧಾನವಾಗಿ ಬಾರೆಂದು ಹೇಳಿ, ಕಾಳಿಕಾ ದೇವಿಯ ಅನುಗ್ರಹದಿಂದ ಮೂರುಕೋಟಿ ಸೈನ್ಯದಿಂದಲೂ ಚತುರಂಗ ಬಲದಿಂದಲೂ ಕೂಡಿ, ರಣಭೇರಿಯನ್ನು ಬಾರಿಸುತ್ತಾ, ಕಾಂಭೋಜದೇ ಶದ ರಾಜಧಾನಿಯನುತ್ತಲೂ ಆವರಿಸಿದನು. ಆ ಕಾಂಭೋಜಪತಿಯು ಇದನ್ನು ಕೇಳಿದ ಕೂಡಲೇ ಎದೆಯು ಒಡೆದುಹೋಯಿತು. ಈಶೂರನೋಂ ದಿಗೆ ಸಮಾಧಾನಮಾಡಿಕೊಂಡರೇ ತನ್ನ ಬಾಲ್ಯವೂ, ರಾಜ ಕೋಶಗಳೂ ಉಳಿಯುವುವೇ ಹೊರತು ಇಲ್ಲವಾದರೆ ಕೆಲಸ ಕೆಡುವುದೆಂದು ಯೋ? , ತನ್ನ ಮಂತ್ರಿ ಪ್ರಧಾನಿಗಳೊಂದಿಗೆ ಬಂದು, ಆನಂದರಾಂಗನನ್ನು ಎದು ರ್ಗೊ೦ಡು, ಕಪ್ಪ ಕಾಣಿಕೆಗಳನ್ನೂ ಪ್ಪಿಸಿ, ಮಹಾತ್ಮಾ ! ನೀವು ಯಾವ ಲೋಕದಿಂದ ಬಂದಿರಿ, ನಿಮ್ಮ ಹೆಸರೇನು ? ನಾನೂ ನನ್ನ ರಾಜ್ಯವೂ ನಿ ಮಿಗೆ ಎಷ್ಟು ಮಾತ್ರವೆಂದು ವಿನಯವಾಗಿ ನುಡಿಯಲು, ಶುತಕೀರ್ತಿಯು, ಮಾವ ! ನಾನು ನಿನ್ನ ತಂಗಿಯ ಮಗನಾದ ಶು ತಕೀರ್ತಿಯು, ನೀನು ನಿನ್ನ ಕುಮಾರಿಯನ್ನು ವಿಕೃತರೂಪನಾದ ಮುದುಕನಿಗೆ ವಿವಾಹವಾದಿ ಕೊಟ್ಟಿ. ಈಕೆವಾವೇಶದಿಂದ ನಾನು ಬಂದಿರುವೆನು, ಆ ಮುದುಕ ನನ್ನು ಕೊಂದು ನಿನ್ನ ಪಟ್ಟಣವನ್ನೆ ೮ ಬೆಂಕಿಯವಾಲುಮಾಡಿ, ನನ್ನ ಹೆಂಡತಿಯಾದ ಪ್ರಷ್ಟವೇಣಿಯನ್ನು ತೆಗೆದುಕೊಂಡು ಹೋಗುವೆನು, ಇಂ ದಾದಿ ಸಕಲ ದೇವತೆಗಳು ನಿನ್ನ ಸಹಾಯಕರಾಗಿ ಬಂದ ನಿಮಿಷದಲ್ಲಿ ಅವರನ್ನೆ ಲಾ ಭಸ್ಮ ಮಾಡಿಬಿಡುವೆನು, ಬೆ೦ಕಿಯಿಲ್ಲದೆಡೆ ಬೆಂಕಿಯನ್ನೂ ನೀರು ಇಲ್ಲದಕಡೆ ನೀರನ್ನೂ ಸೃಷ್ಟಿಸಬಲ್ಲೆನು. ಸರಚಂದ್ರರನ್ನು ಹಿಡಿದು ಚಂಡಾಡಿಬಿಡುವೆನು, ರಾತ್ರಿಯನ್ನು ಹಗಲುಮಾಡುವೆನು, ಹಗ ಲನ್ನು ರಾತ್ರಿಯಾಗಿ ಮಾಡಿಬಿಡುವೆನು, ನಾನು ಕಾಡಿನಲ್ಲಿ ಸತ್ತು ಹೋದೆ