ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'{{ವಾಣಿ | ಇ=ಕೇಳಿ ಶ್ರೀರಸ್ತು ಶ್ರೀಮತೀ ಪರಿಣಯ ನಾಟಕಂ. (ಸೂತ್ರಧಾರನು ಪ್ರ ವೇತಿಸುವನು.) ನಾಂದಿ. ವ್ಯ|| ಶ್ರೀಲಕ್ಷ್ಮೀಕುಚಕುಂಕುಮಾಂಕಿತವಿಶಾಲೋರಸ್ಥಲಂ ಸಪಾ ! ಲೋಲಂ ಕಾಲನಿಯತಾಖಿಲಜಗಜ್ಞಾಲಂ ಘನಶ್ಯಾಮಲಂ | ಬಾಲೇನ್ನು ಪ್ರತಿಮಾನವಾಲನಮಲಂ ತ್ರೈಲೋಕ್ಯರಂಗಸ್ಥಲೀ ! ಲೀಲಾನಾಟಕ ಸೂತ್ರಧಾರನೆಮಗೀಗಾನಂದಸಂದೋಹಮಂ || ರಾಗ-ಕೇದಾರ- ರೂಪಕತಾಳ. (ಭಜನ ಸೇಯವೇ ವೋಮನಸ, ಎಂಬಂತೆ ) ಭಜಿಪೆನೈ ಸದಾ ಶ್ರೀ ಹರಿಯ | ಸುಜನಾರ್ತಿಹಾರಿಯ 11 ಪ ||. ಭುಜಗಭೂಷಣಾದಿ ವಿಬುಧ 1 ಪೂಜಿತಪದಸರೆಜನ || ಅ || ಕಪಟನಾಟಕಸೂತ್ರಧಾರಿಯ | ವಿಪುಲಕೀರ್ತಿಯ | ಪುಣ್ಯಮೂರ್ತಿಯ | ಅಪರಿಮಿತಕೃಪಾಕರನ | ಕಮಲಾಮನೋಹರನ || ನಿರುಪಮಗುಣಭೂಷಿತನ | ಸಿಖಿಲಜಗದೇಕನಾಥನ | ನಿರವಧಿ ಮಹಿಮಾಕರನ 1 ನಿತ್ಯಾನಂದವಿಹಾರನ | (ಪುಷ್ಪಾಂಜಲಿಯನ್ನೆ ರಚಿ ಸುತ್ತಲೂ ನೋಡಿ, ಆಹಾ! ಏಸೀಪ್ರಭಾತದ ಸೊಗಸು ! ಕಂ|| ದಿನಲಕ್ಷ್ಮಿಯುದಿಸ ತದ ರ್ಶನದಿಂ ವ್ಯಾಮೋಹವಡೆದು ತಂತಮ್ಮೊಳಗಿ ! ರ್ಸ್ಪನುರಾಗಮನರುಪುವವೋ ಲಿನಶಶಿಗಳ ಬಿಂಬಮಹಹ | ಸಂಧ್ಯಾರಾಣಿತಂ || ೧ ||