ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮತೀಪರಿಣಯಂ ಅದರಿಂದಲೇ ನಾನು ಆಕೆಯನ್ನು ಕರೆಯುವಂತೆ ಹೇಳಿದೆನು. ಈಗಲೂ ನಿನಗೆ ಶಕ್ತಿಯಿದ್ದರೆ ನೀನೇ ಹಾಡಬಹುದು! ಯಾರಾ ದರೇನು ? ವಿದೂ-ಹಾಗಿದ್ದರೆ ಯಾವ ಋತುವನ್ನ ಢಿಕರಿಸಿ ಗಾನಮಾಡಲಿ! ಹೇಳು. ಸೂತ್ರ ಬೇರೆ ಯಾವುದು! ಈಗಿನ ಶರತ್ಕಾಲವನ್ನೇ ವರ್ಣಿಸಿ ಹಾಡು ! ವಿದೂ-ಹಾಗಿದ್ದರೆ ಕೇಳು ! ( ಗಂಟಲನ್ನು ಸರಿಮಾಡಿಕೊಂಡು). ೧|| ಸಾ !!!!!! ಪಾ ! ! ! ! ! ! ಸಾ ! ! ! ! ! ! ಲಾವಣಿ ಅಥವಾ ರಗಳೆ. ರಾಗ - ಆದಿತಾಳ; ಏನೆಂಬೆ | ನೇನೆಂಬೆ 11 ಏನೆಂಬೆನು ಶರದಾಗಮದಂದವ 11 ನೇನೆಂಬೆ || ಆ ನಂದಜಗ 1 ದಾ | ನಂದಪರ 1 ಮಾ | ನಂದ ಬ್ರ! ಹ್ಯಾ / ನಂದವಿದ | ನೇನೆಂಬೆನೇನೆಂಬೆ || ಹಸುರೆಲೆಯಲಿ ಮೋಸ 1 ರನ್ನ ದುಂಡೆವೊಲು! ಪಿಸುಗುವುವಾಗಸ 1 ದಲಿ ಬೆಳ್ಳು ಗಿಲು 10 | ಹಪ್ಪಳಸಂಡಿಗೆ 1 ಗಳನುಹಲಿಟ್ಟ ವೊಲ್ | ಒತ್ಮವುದೀ ಶಶಿ | ತಾರೆಗಳದರೊಳ11 ಪಟ್ಟಿಯ ನಾಮವ | ತಿದ್ದಿ ಹಣೆಯೊಳು | ಜುಟ್ಟನು ನಿಗುರಿಸಿ 1 ಕಟ್ಟಿ ತಲೆಯೊಳು || ೩ || ಭೋಜನಕೊಡುವ 1 ಹಾರುವರಂದದಿ | ರಾಜಹಂಸಗಳು 1 ನಲಿವವು ನಭದಿ | ೪ H. ಬಿಳಿದಾವರೆಗಳು / ಬಿಳಿಯ ಮೇಘಗಳು | ತಿಳಿನೀರ್ಗೊಳದೊಳು / ಬಿಳಿಯ ಹಂಸೆಗಳು !! 8 | ಸುತ್ತಲು ಬಿಳುಪೇ 1 ರಿದ ನಾಲೈಸೆಗಳು | ಎತ್ತ ನೋಡಿದರು ಬಿಳಿ ! ಬಿಳಿ ! ಬಿಳಿ ! ಬಿಳಿ!!0 ದೇನೆಂಬೆ!! ಸೂತ್ರ-ವಿದೂಷಕನ ಬೆನ್ನ ನ್ನು ತಟ್ಟಿ) ಮಿತ್ರನೆ ! ಭಲೆ ! ಬಹಳ ಚೆನ್ನಾ ಗಿ ಹಾಡಿದೆ ! ೨||