ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಶ್ರೀಮತೀಪರಿಣ್ಯಂ 11 - 1) 1 ೩ 1) ನಗಿತ್ತಂ ತನ್ನ ಸುದ | ರ್ಶನಮನೆ! ತನ್ನಂತೆ ಧನ್ಯರಾರಿನ್ನಿಳೆಯೋಳೆ?11 ಆದುದರಿಂದ:- ರಾಗ. ತಾಳ. ಅಹಹ ನಾನೇ \ ಧನ್ಯನಖಿಲ | ಲೋಕಮಾನ್ಯನು || ಮಹಿಯೊಳೆನ್ನ ! ಭಾಗ್ಯಕಾವುದೆಣೆಯೊ | ಕಾಣೆನು!!ಅ\\ ಎನ್ನ ಜನ್ಮ ! ವೆನ್ನ ಜೀವನ 1 ವೆನ್ನ ಭಾಗ್ಯವು! ಸನ್ನು ತಾಂಗನ | ಸೇವೆಯಿಂದ | ಸಫಲವಾದುದು || ಸರಸಿಜಾಕ್ಷನ | ಸುಗುಣಕೀರ್ತನ | ಸುಧೆಯ ಸವಿಯುವ | ಪರಮಭಾಗ್ಯವೆ 1 ಭಾಗ್ಯವೆಣಿಸಲಖಿಲಲೋಕಕೆ || ಶರಣಜನಕೆ | ತನ್ನನ ತಾ | ನೆರೆದು ಪೋಷಿಪ || ಹರಿಯ ಕರುಣೆ | ದಳತೆಗೆ ನೆರೆ ! ಪಾರಮಾವುದೊ || || ೪ | ಆದರೇನು ? ಎಲೈ ಅಮಾತ್ಯರೆ ! ಕೇವಲಸ್ವಾರ ಪರರಂತೆ ಈ ನನ್ನ ಭಾಗ್ಯಕ್ಕಾಗಿ ನಾನೇ ಸಂತೋಷಪಡುತ್ತಿರುವುದರಲ್ಲಿ ನನಗೆ ಅಷ್ಟಾಗಿ ಮನಸ್ತ್ರಪ್ತಿಯಿಲ್ಲ! ನನ್ನಂತೆಯೇ ನನ್ನ ಸಮಸ್ಯಪ್ರಜೆ ಗಳೂ, ಆಶ್ರೀಹರಿಯ ಪರಮಾನುಗ್ರಹಕ್ಕೆ ಪಾತ್ರರಾಗಿ, ಸುಖಿ ಸುತ್ತಿರಬೇಕೆಂಬುದೇ ನನ್ನ ಕೋರಿಕೆ ! ಆದುದರಿಂದ ಎಲೈ ಮಂ ತ್ರಿವ‌ರೆ ! ನಮ್ಮ ದೇಶದ ಗ್ರಾಮಗ್ರಾಮಗಳಲ್ಲಿಯೂ, ಪ್ರಜೆಗ ಳೆಲ್ಲರೂ ಸದಾಹರಿಕೀರ್ತನಪರರಾಗಿದ್ದು, ನಿಷ್ಕಲ್ಮಷವಾದ ಭಕ್ತಿಯಿಂದ ಆ ಭಗವದನುಗ್ರಹಕ್ಕೆ ಪಾತ್ರರಾಗುವಂತೆ ಮಾಡ ಬೇಕಾದುದು ನಮ್ಮ ಪ್ರಧಾನಕಾರವು, ಆ ಶ್ರೀಹರಿಯನ್ನೊಲಿ ಸುವುದಕ್ಕೆ ಭಕ್ತಿಯೋಗಕ್ಕಿಂತಲೂ ಮೇಲಾದ ಉಪಾಯವಿಲ್ಲ. ಯಜ್ಞ, ಯಾಗ, ಜಪ, ತಪಸ್ಸುಗಳೆಲ್ಲವೂ ಆ ಹರಿಕೀರ್ತನೆಯೊಂ ದರಲ್ಲಿಯೇ ಅಡಗಿರುವುವು. ಆದುದರಿಂದ, ಕoll ಹರಿಚರನಸ್ಕೃತಿಯೆ ತಪಂ | ಹರಿಗುಣಕೀರ್ತನಮೇ ಸಕಲಮಂತ್ರಜಪಂ ಶ್ರೀ |