ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೬೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೩೮ ಶ್ರೀಮದ್ಭಾಗವತವು - (ಅಧ್ಯಾ, ೫೬, w+ ಸ್ಯಮಂತಕೋಪಾಖ್ಯಾನವು, ww (* ಓ ಪರೀಕ್ಷಿದ್ರಾಜಾ !, ಕೇಳು, ಕೃಷ್ಣನಿಗೆ ಈ ರುಕ್ಕಿಣಿಯೊಬ್ಬ ಇಲ್ಲದೆ ಜಾಂಬವತಿ, ಸತ್ಯಭಾಮೆ ಮೊದಲಾದ ಇನ್ನೂ ಅನೇಕಪತ್ನಿ ಯರಾ ದರು. ಸತ್ರಾಜಿತ್ತೆಂಬವನು ಹಿಂದೊಮ್ಮೆ ಕೃಷ್ಣನಲ್ಲಿ ಯಾವುದೋ ಒಂ ದು ಅಪರಾಧವನ್ನು ಮಾಡಿ, ಆ ಅಪರಾಧಕ್ಕಾಪಣಕ್ಕಾಗಿ ತನ್ನಲ್ಲಿದ್ದ ಸ್ಯಮಂ ತಕವೆಂಬ ಒಂದು ಉತ್ತಮರತ್ನ ದೊಡನೆ, ತನ್ನ ಮಗಳಾದ ಸತ್ಯಭಾಮೆಯೆಂಬ ಕಳ್ಳಿಯನ್ನು ಕೃಷ್ಣನಿಗೆ ಕೊಟ್ಟು ವಿವಾಹಮಾಡಿದನು.” ಎಂದು ಶುಕ ಮುನಿಯು ಹೇಳಿದುದನ್ನು ಕೇಳಿ ಪರೀಕ್ಷೆ ದ್ರಾಜನು, “ ಓ ಮುನೀಂದ್ರಾ ! ಸತ್ರಾಜಿತ್ತು ಕೃಷ್ಣನವಿಷಯದಲ್ಲಿ ಮಾಡಿದ ಅಪರಾಧವೇನು ? ಆ ಸತ್ರಾ ಜಿಗೆ ಸ್ಯಮಂತಕವೆಂಬ ರತ್ನವು ಎಲ್ಲಿಂದ ಬಂದಿತು? ಅವನು ಆ ರತ್ನ ವನ್ನೂ, ತನ್ನ ಮಗಳನ್ನೂ ಶ್ರೀಕೃಷ್ಣನಿಗೆ ಕೊಡಲು ಕಾರಣವೇನು? ಆ ಕಥೆಯನ್ನು ವಿಸ್ತರಿಸಿ ಹೇಳಬೇಕು” ಎಂದನು ಅದಕ್ಕಾ ಶುಕಮುನಿಯು, ರಾಜಾ ಕೇಳು! ಸತ್ರಾಜಿತ್ತೆಂಬವನು ಯಾವಾಗಲೂ ಭಕ್ತಿಯಿಂದ ಸೂಕ್ಯೋಪಾಸನೆ ಮಾಡುತಿದ್ದನು; ಕೊನೆಗೆ ಸೂರನು ಅವನ ಭಕ್ತಿಗೆ ಮೆಚ್ಚಿ, ಅವನಿಗೆ ಸ್ಯಮಂತಕವೆಂಬ ಒಂದಾನೊಂದು ರತ್ನ ವನ್ನು ಅನುಗ್ರಹಿಸಿಕೊಟ್ಟನು. ಆ ರತ್ನ ವನ್ನು ಸತ್ರಾಜಿತ್ತು ತನ್ನ ಕಂಠದಲ್ಲಿ ಧರಿಸಿ, ಸಾಕ್ಷಾತ್ಕಾಗಿ ಸೂಯ್ಯನಂ ತೆಯೇ ದಿವ್ಯತೇಜಸ್ಸಿನಿಂದ ಜ್ವಲಿಸುತ್ತ, ತನ್ನ ಪುರಪ್ರವೇಶವನ್ನು ಮಾಡಿದಾಗ ಆ ಅದ್ಭುತತೇಜಸ್ಸಿಂದ ಪರವಾನಿಗಳ ಕಣ್ಣುಗಳೆಲ್ಲವೂ ಕೋರೈಸಿದವು. ಆ ತೇಜಸ್ಸಿನಲ್ಲಿ ಸತ್ರಾಜಿತ್ತಿನ ಆಕೃತಿಯೇ ಯಾರಿಗೂ ಕಾಣಿಸದೆ ಹೋಯಿತು.ಚೆನ್ನಾಗಿ ಕಣ್ಣು ಬಿಟ್ಟು ನೋಡುವುದಕ್ಕೂ ಯಾರಿ ಗೂ ಸಾಧ್ಯವಿಲ್ಲದಂತಾಯ್ತು. ಹೀಗೆ ಆಕಸ್ಮಾತ್ತಾಗಿ ತಮ್ಮ ಪಟ್ಟಣದಲ್ಲಿ ಆಪೂತ್ವವಾದ ತೇಜಸ್ಸು ಕಾಣಿಸುತ್ತಿರುವುದನ್ನು ನೋಡಿ, ಎಲ್ಲರೂ ಆಶ್ ರೈಪರವಶರಾಗಿ, ಸೂರನೇ ಆಕಾಶದಿಂದ ಕೆಳಗಿಳಿದು ತಮ್ಮ ಪಟ್ಟಣಕ್ಕೆ ಬಂದಿರಬೇಕೆಂದು ನಿಶ್ಚಯಿಸಿ, ಕೃಷ್ಣನಬಳಿಗೆ ಓಡಿಹೋದರು. ಆಗ ಕೃ ಹೈನು ರುಕ್ಕಿಣೀದೇವಿಯೊಡನೆ ವಿನೋದದಿಂದ ಪಗಡೆಯಾಡುತಿದನು. ಆಗ ಜನರೆಲ್ಲರೂ ಆತುರದಿಂದ ಮುಂದೆ ಬಂದು, ತಲೆಯಮೇಲೆ ಕೈಜೋ