ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೬೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೬ ಪ್ರಥಮಸ್ಕಂಧವು. ಭೂಕೂಡ ಮೋಹಪರವಶರಾಗುವರೋ, ಯಾವನು ಚೇತನೋಜ್ಜಿವನಾ ವಾಗಿ ಯಾವನು ಯಾವ ಕಾರವನ್ನಾರಂಭಿಸಬೇಕಾದರ, ಅದರಿಂದುಂಟಾಗುವ ಯೋಜನವು ಸ್ಮಾರವಾಗಿಯಾಗಲಿ, ಪರಾವಾಗಿಯಾಗಲಿ ಇರಬೇಕು. ಆಪಾಪ ಸಮಸ್ತ ಕಾಮನಾದ ಪರಬ್ರಹ್ಮನಿಗೆ ಈ ಜಗತೃಷ್ಟಿಯಿಂದ ಹೊಂದಬೇಕಾದ ಫಲವೆ ನೂ ಇರುವುದಿಲ್ಲ ಅಥವಾ ಕರುಣಾಳುವಾದ ಭಗವಂತನು ಈ ಸೃಷ್ಟಿ ಕಾದ್ಯವನ್ನು ಪರಾ ನುಗ್ರಹ ಗ್ಯವಾಗಿಯೇ ನಡೆಸುವಪಕ್ಷದಲ್ಲಿ, ಇದನ್ನು ಯಾವಾಗಲೂ ಸುಖಪೂರ್ಣವನ್ನಾ ಗಿಯೇ ಇಡುತಿದ್ದ ಸೀಳೊರತು, ಗರಜನ್ನ ಜರಾ ಮರಣ ನರಕಾದಿಗಳಾದ ನಾನಾದು ಖಗಳಿಗೆಲ್ಲಕ ಈ ಜೀವರಾಶಿಯನ್ನು ಗುರಿಮಾಡುತ್ತಿರಲಿಲ್ಲ. ಹೀಗೆ ನಿಷ್ಟ್ರಯೋಜನ ವಾದ ಈ ಕೃಷಿಕಾರಕ್ಕೆ ಆ ಬ್ರಹ್ಮನನ್ನು ಕಾರಣ ವಾಗಿ ಹೇಳುವುದು ಹೇಗೆ ? ಎಂಬ ಶಂಕೆಯನ್ನು ನಿವಾರಿಸುವುದಕ್ಕಗಿ ಮುಂದಿನ ವಾಕ್ಯದಲ್ಲಿ ಇದರ ಪ್ರಯೋಜನವನ್ನು ತಿ ಛಿಸುವರು. (ಯ: , ಯಾವ ಪರಮಾತ್ಮನು (ಹೈಕು | ಸಂಕಲ್ಪದಿಂದಲೇ : ಆದಿಕವಯೇ ) ಚತುರಖಬ್ರಹ್ಮನಿಗಾಗಿ, ಬ್ರಹ್ಮ ಪರಬ್ರಹ್ಮಸ್ವರ ಇಪಗಳನ್ನು ತಿಳಿಸತಕ್ಕ ವೇದವ ನ್ನು (ತನೇ; ವಿಸ್ತರಿಸಿದನೋ. ``ಯೋ ಒ ನಂ ನಿದದಾತಿ ಪೂರೈ: ಯೋ ವೈವೇ ದಾಂಶ್ಚ ಹಿಣೆ ಕೀತಿ ತಸ್ಮ” ಇತ್ಯಾದಿ ಶುರವು ಇದರಿಂದ ನಿರಪಿತ :ಾಗುವ ದು, ಲೋಕೊಜೀವನಕ್ಕಾಗಿ ಈ ಶಾಸ್ತ್ರ ಪ್ರವರ್ತನವನ್ನು ಮೇಲೆ ಮಾಡಿದನೋ, ಅದ ರಂತೆಯೇ ಜಗತೃಷ್ಟಿಯ ಲೆಕಹಿತಕರವಲ್ಲದೆ ಬೇರೆಯಲ್ಲವೆಂದು ಸೂಚಿತವಾ ಗುವುದು ಆದುದರಿಂದ ದಯಾಸಾಗರನಾದ ಭಗವಂತನು, ಚೇತನರಿಗೆ ವೆಕೋಪ ಯೋಗಿಯಾದ ಜ್ಞಾನಪ್ರವೃತ್ತಿಯನ್ನುಂಟುಮಾಡತಕ್ಕ ಕರಣಕಳೇಬರಗಳನ್ನು ಕೊಡು ವುದಕ್ಕಾಗಿಯೇ ಈ ಜಗಪ್ತಿಯನ್ನು ಮಾಡಿದನೆಂದು ಗ್ರಾಹವು ಹೀಗಿರುವಾಗ ಊ ಚೇತನರಿಗೆ ಗರ್ಭದು:ಖಾದ್ಯನುಭವಗಳು ಅವರ ವರ ಕರ ಮೂಲಕವಾದುದರಿಂದ ಈ ದೋಷಕ್ಕೆ ಈಶ್ವರನು ಭಾಗಿಯಾಗಲಾರನೆಂದೂ ಭಾವವು 'ವೇದೋಪದೇಶವಿಲ್ಲ ದುದರಿಂದುಂಟಾಗುತ್ತಿದ್ದ ಅವರವೇನು?” ಎಂದರೆ, ಅದನ್ನು ತೋರಿಸುವರು, ಮು ಹ್ಯ ಯಂ ಸರಯ,” (ಸೂರರ್ಯ) ಜ್ಞಾನವಂತರಕೂಡ (ಯಂ) ಯಾವ ಪರ ಮಾತ್ಮನನ್ನು ಕುರಿತು, (ಮುಹ್ಯ೦ತಿ) ಮೋಹಗೊಳ್ಳುವರೋ, ಎಂದ, ತಾನುಮಹಾ ಜ್ಞಾನಿಗಳಿಗೂ ಅಗೋಚರವಾದ ಮಹಿಮೆಯುಳ್ಳವನಾದುದರಿಂದ, ದುರ್ಣ್ಣೀಯವಾದ ತನ್ನ ಸ್ವರೂಪವನ್ನು ತಿಳಿಸುವುದಕ್ಕಾಗಿಯೇ ವೇದಗಳನ್ನು ಪದೇಶಿಸಿದನೆಂದವು. ಅಥ ವಾ 'ಮುಹ್ಯಂ ಯಂ ಸೂರಯ” ನಿತ್ಯಸೂರಿಗಳಿಗೂ ಮೋಹವನ್ನುಂಟುಮಾಡ ತಕ್ಕೆ ದಿವ್ಯಮಂಗಳವಿಗ್ರಹವುಳ್ಳವನೆಂದೂ ಹೇಳಬಹುದು. ಮತ್ತು ತೇಜೋವಾರಿ ಮೃದಾಂ ಯತೋ ವಿನಿಮಯ" (ತೇಜೋವಾರಿಪ್ಪದಾಂ) ಪೃಥಿವ್ಯಪೇಜಸ್ಸುಗಳ, (ಏನಿ