ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೮೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- --- - - - - - - - 46. ಶ್ರೀಮದ್ಭಾಗವತವು. [ಅಧ್ಯಾ. ೨. ಇವು ಜೀವಾತ್ಮನಲ್ಲಿಯಾಗಲಿ ಪರಮಾತ್ಮನಲ್ಲಿಯಾಗಲಿ ಇರತಕ್ಕವುಗಳಲ್ಲ, ಪ -- .. ಸ್ನಾ ದೃಹ್ಯಾ ತತೋಭವಃ” “ಕ ಇತಿ ಬ್ರಹ್ಮಣೇ ನಾಮ ಈಶೋಹಂಸರದೇಹಿನಾರಿ ಆವಾಂತ್ಯದಂಗಸಂಭೂತೇ ತಸ್ಮಾಶವನಾಮಭಾಕ್” ಇತ್ಯಾದಿ ವಾಕ್ಯಗಳಿಂದ ಲೂ ನಾರಾಯಣನಿಂದ ಬ್ರಹ್ಮನೂ, ಇವನಿಂದ ರುದ್ರನೂ ಜನಿಸಿದಂತೆ ಸಿದ್ಧವಾಗುವು ದುಮತ್ತು ವಿಭೂತಯೋ ಹರೇರೇತಾ ಜಗತ೩ ಹೇತವ: ಎಂಬುದಾಗಿಬ್ರಹ್ಮ ರುರಾದಿಗಳೆಲ್ಲರೂ ನಾರಾಯಣನ ವಿಭೂತಿಗಳೆಂದೂ,ಏತಾದ ಕ್ಯಾ ವಿಬುಧ ಶ್ರೇಷ್ಠ ಪ್ರಸಾದಧಜಣ ಸ್ಮತಿ | ತದಾದರ್ಶಿತಪಂಥಾನ ಸೃಷ್ಟಿ ಸಂಹಾರಕಾರಕಾ” 'ಹರ ಹರತಿ ತದ್ವಶಃ” ಎಂಬುದಾಗಿ ಬ್ರಹ್ಮ ರುದ್ರಾದಿಗಳ ಪ್ರವರ್ತನೆಗಳೆಲ್ಲವೂ ಆ ನಾರಾಯಣನ ಅಧೀನಗಳೆಂದೂ, 'ತವಾ೦ತರಾತ್ಮಾ ಮಮಚ ಯೋಚನೈ ದೇಹಿಸಂ ತಾಃ | ಸರೋಷಾಂ ಸಾಕ್ಷಿಭೂತೋಸ್‌" ಎಂಬುದರಿಂದ, ನಾರಾಯಣನಿಗೂ, ಬ್ರಹ್ಮ ರು ದಾದಿಗಳಿಗೂ ಶರೀರಾತ್ಮ ಭಾವರೂಪವಾದ ಸಂಬಂಧವುಂಟೆಂದೂ ವ್ಯಕ್ತವಾಗುವುದು. ಹೀಗೆ ಅನೇಕ ಶ್ರುತಿಸ್ಕೃತಿಗಳಿಂದ ಬ್ರಹ್ಮ ರುದ್ರರು ನಾರಾಯಣನಿಂದಲೇ ಸೃಷ್ಟಿಸಲ್ಪ ಟ್ಟು, ಆತನಿಗಧೀನರಾಗಿ, ಆತನಿಗೆ ಶರೀರ ಭೂತರಾಗಿಯ ಇರುವುದರಿಂದ, ಕ್ರಿಮೂರ್ತಿ ಗಳನ್ನು ಏಕವಸ್ತುವಾಗಿ ಹೇಳುವುದಕ್ಕಿಲ್ಲ. ಬ್ರಹ್ಮ ರುದ್ರವಾಚಕಗಳಾದ ಶಬ್ಬಗಳು ದೇಹ ಭಾವದಿಂದ ಆ ನಾರಾಯಣನಲ್ಲಿ ವರ್ತಿಸುವುವೇಹೊರತು ಸ್ವರಕ್ಕೆ ದಿಂದಲ್ಲವೆಂದು ಗ್ರಾಹ್ಯವ್ರ. ಆದರೆ ಬ್ರಹ್ಮ ವಿಷ್ಟುರದ್ರೆದ ಸರೆ ಸಂಪ್ರಸೂ ಯಂತೇ” (“ತತೋ ಯದುತ್ತರತರಂ” ಈ ವಾಕ್ಯಗಳಿಂದ ತ್ರಿಮೂರ್ತಿಗಳಿಗೆ ಉತ್ಪತ್ತಿ ಯೂ, ತ್ರಿಮೂರ್ತಿಗಳಿಗಿಂತಲೂ ಮೇಲಾದ ಬೇರೊಂದು ತತ್ವವುಂಟೆಂಬ ಭಾವವೂ ಸೂಚಿತವಾಗುವಾಗ, ವಿಷ್ಣುವಿಗೆ ಪರತ್ವವು ಹೇಗೆ ? ಎಂದರೆ, ಬ್ರಹ್ಮ ರುದ್ರರು ಕರ್ಮ ವಶದಿಂದ ಹುಟ್ಟತಕ್ಕವರೆಂದೂ ವಿಷ್ಣುವುಮಾತ್ರಅಜಾಯಮಾನೋ ಬಹುಭಾ ವಿಜಾ ಯತೇ” ಎಂಬಂತೆ ತನ್ನ ಸಂಕಲ್ಪದಿಂದ ತಾನೇ ಅವತರಿಸತಕ್ಕವನೆಂದೂ ಭೇದವನ್ನು ಗ್ರಹಿಸಬೇಕು. ಹಾಗೆಯೇ(ತತೋ ಯದುತ್ತರತರಂ) ಎಂಬುದರಿಂದ ನಾರಾಯಣನಿಗಿಂ ತಲೂ ಮೇಲಾದ ಬೇರೊಂದು ತತ್ವವುಂಟೆಂದು ಗ್ರಹಿಸಕೂಡದು. ಈ ಶ್ರುತಿವಾಕ್ಯಕ್ಕೆ ಹಿಂದುಮುಂದಿನ ವಾಕ್ಯಗಳೆಲ್ಲವೂ ನಾರಾಯಣನಿಗೇ ಮಹಾಪುರುಷತ್ವವನ್ನು ಹೇಳು ತಿರುವಾಗ, ನಡುವೆ ಇರುವ ಈ ವಾಕ್ಯವೂಕೂಡ ಆ ನಾರಾಯಣನ ಪರತ್ವವನ್ನೇ ಹೇಳಿರಬೇಕೇಹೊರತು ಬೇರೊಬ್ಬ ಪುರುಷನನ್ನು ಹೇಳಿದ್ದ ಪಕ್ಷದಲ್ಲಿ, ಆ ವಾಕ್ಯಕ್ಕೆ ಪೂ ರೋತ್ತರಗಳೊಡನೆ ಸಂಬಂಧವಿಲ್ಲದೇಹೋಗುವುದರಿಂದ (ತತೋ ಯದುತ್ತರತರಂ) ಎಂಬಲ್ಲಿ (ತತಃ) ಮೇಲಿನ ಕಾರಣಗಳಿಂದ (ಯಶ್) ಪುರುಷಶಬ್ದ ವಾಚ್ಯವಾದ ತಮ್ಮ