ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೪೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨] ಅಯೋಧ್ಯಾಕಾಂಡವು.

  1. ೧ ಮತ್ತು ನನ್ನ ಈ ಆಲೋಚನೆಗಳೆಲ್ಲವೂ ನಿಮಗೆ ಉಚಿತವಾಗಿ ತೋ ರಿದರೆ, ನೀವೆಲ್ಲರೂ ಈ ವಿಷಯದಲ್ಲಿ ಅನುಮತಿಯನ್ನು ಕೊಡಬೇಕು. ಅಥವಾ ನಾನು ಮುಂದೆ ಮಾಡಬೇಕಾದುದೇನೆಂಬುದನ್ನಾದರೂ ತಿಳಿಸಬೇಕು. ಈಗ ನಾನು ನನ್ನ ಮನಸ್ಸಿನ ಆಸೆಯನ್ನು ನಿಮಗೆ ತಿಳಿಸಿಬಿಟ್ಟಿರುವೆನು. ಇದರಮೇ ಲೆ ಹಿತಕರವಾದ ಬೇರೆ ಯಾವುದಾದರೂ ಮಾರ್ಗವು ನಿಮಗೆ ತೋರಿದ್ದಪ ಕ್ಷದಲ್ಲಿ ಆಲೋಚಿಸಿ ಹೇಳಬಹುದು. ಒಂದುವೇಳೆ ರಾಮನಲ್ಲಿ ನನಗಿರುವ ಪ್ರೀತಿವಿಶೇಷದಿಂದ ನನ್ನ ಮನಸ್ಸಿನಲ್ಲಿ ಈ ಆಲೋಚನೆಯು ಹುಟ್ಟಿದ್ದರೂ ಹುಟ್ಟಿರಬಹುದು. ಸಾಮಾನ್ಯವಾಗಿ ಲೋಕದಲ್ಲಿ ಮನುಷ್ಯರಿಗೆ ಪಕ್ಷಪಾ ತಬುದ್ದಿಯಿಂದ ! ಯುಕ್ತಾಯುಕ್ತವಿಚಾರವಿಲ್ಲದೆ ಒಂದೊಂದಾಲೋಚನೆ ಯು ಹುಟ್ಟಬಹುದಾದುದರಿಂದ, ಆ ವಿಷಯವನ್ನು ಮಧ್ಯಸ್ಥರಾದವರ ಆ ಲೋಚನೆಗೆ ಬಿಟ್ಟರೆ, ಅವರು, ರಾಗದ್ವೇಷಾದಿಗಳೊಂದೂ ಇಲ್ಲದೆ, ನಿಷ್ಪಕ ಪಾತಿಗಳಾಗಿ, ಪೂರಾಪರಪಕ್ಷಗಳನ್ನು ಚೆನ್ನಾಗಿ ವಿಮರ್ಶಿಸಿ ಹೇಳಬಹುದ ಇವೆ !ಆದುದರಿಂದ ಯಾವ ಕಾರಕ್ಕೂ ಮಧ್ಯಸರಾದವರ ಆಲೋಚನೆಯೇ ಮೇಲು.”ಎಂದನು.ದಶರಥನು ಹೀಗೆ ಹೇಳುತ್ತಿರುವದನ್ನು ಕೇಳಿ,ರಾಜರೆಲ್ಲರೂ

ವರ್ಷಿಸುತ್ತಿರುವ ಮೇಘುವನ್ನು ನೋಡಿ ನವಿಲುಗಳು ಸಂತೋಷಾತಿಶಯದಿಂ ದ ಕೇಕಾಧ್ವನಿಯನ್ನು ಮಾಡುವಂತೆ, ಆ ದಶರಥನನ್ನು ಬಹಳವಾಗಿ ಕೊಂಡಾ ಡಿದರು. ಆ ಸಭೆಯಲ್ಲಿದ್ದ ಇತರಜನಸಮೂಹವೂಕೂಡ, ಮಿತಿಮೀರಿದ ಸಂ ಪದಿಂದ ಮಹಾತ್ಮನಾದ ವಿಷ್ಣುವನ್ನು ಉಪಾಸಿಸಿ, ದೇವದೇವತ್ವವನ್ನು ಪಡೆದನೆಂದೂ ಪ್ರಮಾಣಗಳಿಂದ ವ್ಯಕ್ತಪಡಿಸಲ್ಪಟ್ಟಿದೆ. ಇದಕ್ಕೆ ಶೈವಮತಾನುಯಾಯಿಗಳ ಅರಭೇದಗಳೇನೆಂದರೆ: - (ಸ:) ಆ ರಾ ಮನು, (ಅನುರೂಪ:, ಅ•ಉ-ರಂತ:) ರುದ್ರಸರಸವುಳ್ಳವನಲ್ಲ, ಎಂದರೆ, ಸರೆ ಶ್ವರನಾದ ಶಿವನೊಬ್ಬನುಹೊರತು, ಉಳಿದ ಎಲ್ಲಾ ದೇವತೆಗಳಿಗೂ ಈತನು ಮೇಲಾ ದವನೆಂದು ಭಾವವು. ಅದರಂತೆಯೇ (ನಾಥವತ್ತರಂ) ಎಂಬುದರಿಂದ, ತ್ರಿ ವ ಆಂದ್ರಾದಿಗಳಿಂದ ನಾಥನಂತವೆಂದೂ, ಅವರಿಗಿಂತ ಮೇಲಾದ ಈ ರಾಮನಿಂದ ನಾಥ ವತ್ತರವೆಂದೂ, ಅದಕ್ಕೆ ಮೇಲೆ ಸರೇಶ್ವರನಾದ ರುದ್ರನಿಂದ ನಾಥವತ್ತಮವಾಗುವುದಂ ಹೂ ವ್ಯಂಜಿತವಾಗುವುದೆಂದು ವ್ಯಾಖ್ಯಾನಗಳನ್ನು ಮಾಡಿರುವರು. -