ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦೩ ೨೧೦೬ ೨೧೦೯ ೭, ಮಂತ್ರಿಗಳು ಶತ್ರುಬಲವನ್ನು ತಿಳಿಯದೆ, ಆ ರಾವಣನ ಪರಾ ಕ್ರಮಗಳನ್ನೇ ಹೊಗಳುತ್ತ,ಮುಖಸ್ತುತಿಮಾಡಿ ಅವನನ್ನು ಪ್ರೋತ್ಸಾಹಿಸಿದುದು ಪ್ರಹಸ್ತ, ದುರುಖ, ವಜ್ರದಂಷ್ಯ,ನಿಕುಭರೆಂಬ ನಾಲ್ಕು ಮಂದಿ ರಾಕ್ಷಸಸೇನಾಧಿಪತಿಗ ಳು ರಾವಣನ ಮುಂದೆ ತಮ್ಮ ಪರಾಕ್ರಮಗಳನ್ನು ಹೊಗಳಿಕೊಂಡುದು ೯ ನಿಕುಂಭರ ಮಾತಿನಂತೆ ಅಲ್ಲಿದ್ದ ಬೇರೆರಾಕ್ಷಸರೂ ಯುದೊ ದುಕ್ತರಾಗಿ ನಿಲ್ಲಲು, ವಿಭೀಷಣನು ಅವರಿಗೆ ಹಿತವಾದವನ್ನು ಹೇಳಿ ತಡೆದುದು ೧೦ ವಿಭೀಷಣನು ರಾವಣಗೃಹಕ್ಕೆ ಹೋಗಿ, ಸೀತೆಯನ್ನು ತಂದು ದುಮೊದಲು ಲಂಕೆಯಲ್ಲಿ ಕಾಣುತ್ತಿರುವ ನಾನಾದುರ್ನಿಮಿ ತ್ರಗಳನ್ನು ರಾವಣನಿಗೆ ತಿಳಿಸಿ, ರಾಮನಿಗೆ ಸೀತೆಯನ್ನೊಪ್ಪಿ ನುವಂತೆ ಬುದ್ದಿವಾದವನ್ನೂ ಹೇಳಿದುದು ೨೧೧೩ ೧೧ ರಾವಣನು ವಿಭೀಷಣನ ಮಾತಿನಿಂದ ಕದಲಿದ ಮನಸ್ಸುಳ್ಳವ ನಾಗಿ ತಿರುಗಿ ಮಂತ್ರಿಗಳೊಡನೆ ಆಲೋಚಿಸುವುದಕ್ಕಾಗಿ ಮಂತ್ರಸಭೆಯನ್ನು ಪ್ರವೇಶಿಸಿದುದು, ೨೧೧೭ ೧೨ ರಾಮನಿಗೆ ಸೀತೆಯನ್ನೊಪ್ಪಿಸದಂತೆಯೇ ಆತನನ್ನು ಜಯಿಸು 8 ವುದಕ್ಕಪಾಯವೇನೆಂದು ರಾವಣನು ರಾಕ್ಷಸರೊಡನೆ ಆ ಲೋಚಿಸಿದುದು ಕುಂಭಕರ್ಣನು ಆ ಕಾರಕ್ಕೆ ತನ್ನ ಪ | ರಾಕ್ರಮವೊಂದೇ ಸಾಕಾಗಿರುವುದೆಂದು ಹೇಳಿಕೊಂಡುದು, ೨೧೨೧ ೧೩. ಸೀತೆಯನ್ನು ಬಲಾತ್ಕಾರದಿಂದೆಳೆದು ಭೋಗಿಸೆಂದು ಮಹಾಪಾ ರ್ಶ್ವನು ರಾವಣನಿಗೆ ಹೇಳಿದುದು ರಾವಣನು ಬ್ರಹ್ಮಶಾಪ ದಿಂದ ತಾನು ಪರಸ್ತ್ರೀಯರನ್ನು ಬಲಾತ್ಕರಿಸಕೂಡದೆಂದು ಹೇಳಿದುದು. ೧೪, ತಿರುಗಿ ನಿಭೀಷಣನು ರಾವಣನಿಗೆ ಹಿತವನ್ನು ಹೇಳಿದುದು. ೨೧೩: ೨೧೨೯