ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೯೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪೩ ಶ್ರೀಮದ್ರಾಮಾಯಣವು (ಸರ್ಗ ೧೭ ರದಿಂದ ಭಗವದ್ರುಚಿಯುಳ್ಳವನಿಗೆ ಭಗವದ್ವಿಮುಖರಿರುವ ದೇಶವು ಪರಿತ್ಯಾಜ್ಯವೆಂ ದೂ, ಭಗವಾನ್ನಿಧ್ಯವುಳ್ಳ ಪ್ರದೇಶವೇ ಪ್ಲಾಸ್ಯವೆಂದೂ, ಭಗವದ್ದೇಶವಾಗಿದ್ದರೂ ಭಾಗವತಾಭಿಮಾನಕ್ಕೆ ಪಾತ್ರವಾಗದಿದ್ದರೆ ಪರಿತ್ಯಾಜ್ಯವಾಗುವುದರಿಂದ, ಇಲ್ಲಿ ಭಾಗ ವತನಾದ ಲಕ್ಷಣನ ಸಾನ್ನಿಧ್ಯವೂ ಸೇರಿರುವುದಕ್ಕಾಗಿ ಪರಮಪ್ರಾಪ್ಯವೆಂದೂ ಸೂಚಿಸಿ ಲ್ಪಡುವದು ಇಲ್ಲಿ ವಿಚಾರಾರ್ಹವಾದ ವಿಷಯವೇನೆಂದರೆ -ವಿಭೀಷಣನು ವಿಶ್ರವಸ್ಸಿನ ಮತ್ತು ಬ್ರಹ್ಮನ ವರಪ್ರಸಾದಬಲದಿಂದ ಸಮಸ್ಯಧರ ಬನ್ನಗಳನ್ನೂ ತಿಳಿದವನು ಮತ್ತು 'ವಿ ಭೀಷಣಸುಧರಾ ತ್ಯಾ ನತು ರಾಕ್ಷಸಚೇಷಿತ"ಈತ ರು ಧರಾತನೇಹೊರತು ರಾ ಕಸಚೇಷ್ಟೆಯುಳ್ಳವನಲ್ಲವೆಂದು ಅಲ್ಲಲ್ಲಿ ಸ್ತುತಿಸಲ್ಪಟ್ಟವನು ಹೀಗಿರುವಾಗಲೂ ಇವ ನು, ಜೈನ ಭ್ರಾತಾ ಪಿತೃಸಮ” ಎಂಬಂತೆ, ತನಗೆ ತಂದೆಯಂತೆ ಪೂಜ್ಯನಾಗಿಯೂ ಬಾಲ್ಯದಿಂದ ತನ್ನನ್ನು ಪೋಷಿಸಿದವನಾಗಿಯೂ ಇರುವ ಅಣ್ಣನಾದ ರಾವಣನನ್ನು ಇಂ ತಹ ಕಷ್ಟಕಾಲದಲ್ಲಿ ಬಿಟ್ಟು ಹೋಗಬಹುದೆ? ಹೇಗೋ ಮನಸ್ಸಿಗೆ ಸೇರದುದರಿಂದ ಬಿ ಟ್ಟು ಹೋದರೂ ಹೋಗಲಿ! ಅವನನ್ನು ಕೊಲ್ಲುವುದಕ್ಕಾಗಿಯೇ ಬಂದಿರುವ ರಾಮನ ಬಳಿಗೆ ಹೋಗಿ ಶತಪಕ್ಷವನ್ನವಲಂಬಿಸುವುದು ಯುಕ್ತವೆ? ಅಥವಾ ಹಾಗೆ ಶತ್ರುವಿನಲ್ಲಿ ಸೇರಿದರ ಅಣ್ಣನ ರಾಜ್ಯವನ್ನೇ ಅಪೇಕ್ಷಿಸುವುದು ನ್ಯಾಯವೆ? ರಾಜ್ಯವನ್ನ ವೀಕ್ಷಿಸಿದ ದೂ ಅಪೇಕ್ಷಿಸಲಿ'ಅಣ್ಣನನ್ನು ಕೊಲ್ಲುವುದಕ್ಕೆ ಉಪಾಯವನ್ನು ತಿಳಿಸುವುದುಮಾತ್ರ ಸ ದ್ವ ನಯುಕ್ತವಲ್ಲ ಇಷ್ಟು ಆಕಾರಗಳಿಗೆ ಪ್ರಯತ್ನಿಸಿದ ವಿಭೀಷಣನನ್ನು ಧಾತ್ರ ನಂ ಬುದು ಹೇಗೆ?”ಎಂಬೀಶಂಕೆಯು ಹುಟ್ಟಬಹುದು ಇದಕ್ಕಾಗಿ ಕೆಲವರು 'ರಾವಣನು ಬಹಳ ದೋಷಿಯಾದುದರಿಂದ ಗು ರಷ್ಯನಲಿಪ್ತಸ್ಯ ಕಾರಾಕಾರ ಮಳಾನತಃ | ಉತ ಥಂ ಪ್ರತಿಪತ ಸ, ಪರಿತಾಗೂ ನಿಧೀಯತೇ” ಎಂಖ ನಾಯವನ್ನನುಸರಿಸಿಯೇ, ವಿಭೀಷಣನು ತನ್ನಣ್ಣನಾದ ರಾವಣನನ್ನು ಬಿಟ್ಟು ಬರಬೇಕಾಯಿತಂದು ಸಮಾ ಧಾನವ ನ್ನು ಹೇಳುವರು ಇದೇ ವಿಚಾರದಲ್ಲಿ ವೇದಾಂತಾಚಾರರು ನಿರೂಪಿಸುವುದೇನೆಂದರೆ! ವಿಭೀಷಣನು ಬ್ರಹ್ಮ ವರಪ್ರಭಾವದಿಂದ ವಿಜ್ಞಾನವನ್ನು ಪಡೆದು ಬಂದವನಾದುದರಿಂದ, ಶ್ರೀರಾಮನೇ ಸರಲೋಕೇಶ್ವರನೆಂದೂ, ಸರಶರಣೆನೆಂದೂ, ಸರಪಾಸ್ಯನೆಂದೂ, ನಾಗಾಯಣಾಖ್ಯಪರಬ್ರಹ್ಮನೆಂದೂ, ಲೋಕಾನುಗ್ರಹಾರವಾಗಿಯೇ ಅವತರಿಸಿದವನೆಂ ದೂ ಸ್ಪಷ್ಟವಾಗಿ ತಿಳಿದಿರುವನು ಮಂಡೋದರಿ ಮೊದಲಾದವರಿಗೂ ಈ ತತ್ವಜ್ಞಾ ನವುಂಟಲ್ಲವೆ? ಹೀಗೆ ತತ್ವಜ್ಞಾನಸಂಪನ್ನ ನಾದ ವಿಭೀಷಣನಿಗೆ, ವಿಶೇಷಧರದ ಪ್ರಾ ಬಲ್ಯವೂ, ಸಾಮಾನ್ಯ ಧರದ ದರ್ಬಲ್ಯವೂ ವಿವೇಚನೆಯಿಂದ ಚೆನ್ನಾಗಿ ತಿಳಿದಿರಬೇಕು. ಈ ವಿವೇಕಜ್ಞಾನದಿಂದಲೇ ಅವನು ದುರ್ಬಲವಾದ ಸಾಮಾನ್ಯಧರ ವನ್ನು ಪರಿತ್ಯಜಿಸಿ,