೮೫ಚತುರ್ಥಾಂಕಂ
ವಚನಂ ಮಧುರ೦ ಚರಿತಂ ಮಧುರ೦! ವಸನಂ ಮಧುರಂ ವಲಿತಂ ಮಧು
ರಂ | ಚಲಿತಂ ಮಧುರ೦ ಭ್ರಮಿತ೦ ಮಧುರಂ | ಮಧುರಾಧಿಪತೇರಖಿಲಂ
ಮಧುರಂ||
ವೇಣುರರ್ಮಧುರೋ ರೇಣುರ್ಮಧುರಃ| ಪಾಣಿರ್ಮಧುರಃ ಪಾದೌ ಮಧುರೌ| ನೃತ್ಯ೦ ಮಧುರಂ ಸಖ್ಯಂ ಮಧುರಂ| ಮಧುರಾಧಿಪತೇರಖಿಲಂ ಮಧುರಂ||
ಗೀತಂ ಮಧುರ೦ ಪೀತಂ ಮಧುರಂ | ಭುಕ್ತ೦ ಮಧುರಂ ಸುಪ್ತಂ ಮಧುರಂ| ರೂಪಂ ಮಧುರಂ ತಿಲಕಂ ಮಧುರಂ| ಮಧುರಾಧಿಪತೇರಖಿಲಂ ಮಧುರಂ||
ಕರಣಂ ಮಧುರ೦ತರಣಂ ಮಧುರಂ| ಹರಣಂ ಮಧುರಂ ರಮಣಂ ಮಧು
ರಂ! ವಮಿತ೦ ಮಧುರಂ ಶಮಿತಂ ಮಧುರಂ| ಮಧುರಾಧಿಪತೇರಖಿಲಂ
ಮಧುರಂ||
ಗುಂಜಾ ಮಧುರಾಮಾಲಾ ಮಧುರಾ| ಯಮುನಾ ಮಧುರಾ ವೀಚೀ ಮದು
ರಾ| ಸಲಿಲಂ ಮಧುರಂ ಕಮಲಂ ಮಧುರಂ ಮಧುರಾಧಿಪತೇರಖಿಲಂ ಮ
ಧುರಂ| ಗೋಪೀ ಮಧುರಂ ಲೀಲಾ ಮಧುರಾ | ಯುಕ್ತ೦ ಮಧುರಂ| ಭುಕ್ತ೦ ಮಧು
ರ೦ಇಷ್ಟ೦ ಮಧುರಂ ಶಿಷ್ಟ೦ ಮಧುರಾ| ಮಧುರಾಧಿಪತೇರಖಿಲಂ ಮಧುರಂ||
ಗೋಪಾ ಮಧುರಾ ಗವೋ ಮಧುರಂ| ಯಷ್ಟಿರ್ಮಧುರಾ ಸೃಷ್ಟಿರ್ಮ
ಧುರಾ| ದಲಿತಂ ಮಧುರಂ ಫಲಿತಂ ಮಧುರಂ| ಮಧುರಾಧಿಪತೇರಖಿಲಂ
ಮಧುರಂ|| *
ಜಗನ್ಮಾತೆಯಾದ ಲಕ್ಷ್ಮಿಯೂ, ಅಮೃತವೂ, ಐರಾವತವೂ,
ಉಚ್ಚೈಶ್ರವವೂ, ಕೌಸ್ತುಭಮಣಿಯೂ, ಕಾಮಧೇನುವೂ, ಕಲ್ಪವೃ
ಕ್ಷವೂ, ಚಂದ್ರನೂ, ಅಮೂಲ್ಯರತ್ನಗಳೂ ಯಾವೆಲ್ಲ ಹುಟ್ಟಿದರೊ
ಅಂತಹ ಕ್ಷೀರಸಮುದ್ರದಲ್ಲಿಯೇ ಅತಿಭಯಂಕರವಾದ ಕಾಲಕೂಟ
ವಿಷವೂ ಹುಟ್ಟಿದಂತೆ , ಪರಮಪುಣ್ಯಾತ್ಮರಾದ ಋಷಿಮುನಿಗಳಿಗೂ,
ಭಗವಂತನ ಅವತಾರಗಳಿಗೂ ಆಶ್ರಯವಾದ ಈ ಮಧುರಾಪುರದಲ್ಲಿ
ಮಹಾ ಪಾಪಿಯದ ಕಂಸನೂ ಹುಟ್ಟಿರುವನು. ಹುಟ್ಟಿದಮಾತ್ರಕ್ಕೆ
ಸಾರ್ಥಕವೇನು? ಜ್ಞಾನಸಂಪನ್ನರಾದ ಸತ್ಪುರುಷರು, ಧರ್ಮ-ಅರ್ಥ-
ಕಾಮ-ಮೋಕ್ಷಗಳೆಂಬ ಚತುರ್ವಿಧ ಪುರೊಷಾರ್ಥಗಳಲ್ಲಿ, ಧರ್ಮಮೋಕ್ಷ
- ((ಈ ಮಧುರಾ ಸ್ತೋತ್ರವು ಶ್ರೀ ವಲ್ಲಭಾಚಾರ್ಯ ವಿರಚಿತವು.ಭಕ್ತ ಜನರ ಉಪಯೋಗಾರ್ಥವಾಗಿ ಇಲ್ಲಿ ಸಂಗ್ರಹಿಸಲ್ಪಟ್ಟಿದೆ.))*