೧೨. ಚತುರ್ಥಾoಕಂ, ಯಮುನಾನದಿಯು ಅನೇಕ ಪ್ರಾಣಿಗಳಿಗೂ, ಸಸ್ಯವರ ಕ್ಕೂ ಆಧಾರ ವಾಗಿರುವುದರಿಂದ, ನೀನು ಕ್ಷಣಮಾತ್ರವೂ ಇಲ್ಲಿರಕೂಡದು. ನಿನ್ನ ಕುಟುಂಬದೊಂದಿಗೆ ಈಗಲೇ ತರಳು, ಸಮುದ್ರ ಮಧ್ಯದಲ್ಲಿರುವ ರಮ ಣಕದ್ವೀಪಕ್ಕೆ ಹೋಗು. ಅಲ್ಲಿಗೆ ಹೋಗುತ್ತಲೇ ನಿನ್ನ ಶಾಪವಿಮೋಚನ ವಾಗುವುದು. ನನ್ನ ಹೆಜ್ಜೆಗಳಗುರುತು ನಿನ್ನ ಹೆಡೆಗಳಮೇಲಿರುವುದ ರಿಂದ ನಿನಗಿನ್ನು ಗರುಡನ ಭಯವಿಲ್ಲವು. ಯಾವ ಪ್ರಾಣಿಗಾದರೂ ಎಂದಿ ಗೂ ಕೇಡುಬಗೆಯದೆ, ಸಾಧುವಾರದಿಂದ ಸುಖವಾಗಿಬಾಳು, ಅರಳು! (ಕಾಳೀಯನೂ, ಅವನ ಪತ್ನಿಯರೂ ಕೃಷಮರಿಗೆ ನಮಸ್ಕರಿಸಿ ತೆರಳುವರು. ಕೃಷ್ಣನು ಗೋಪಾಲಕನಂದದಿ ಸಾಮಾನ್ಯರೂಪವನ್ನು ಧರಿಸಿ ನಡುವಿನಿಂದೀಚೆಗೆ ಬರುವನು. ಯಶೋದೆಯ, ನಂದನ, ಗೋಪಿಯರೂ, ಗೋಪರೂ ಒಂದೇ ಧ್ವನಿಯಿಂದ ತಮ್ಮ ಸಂತೋಷ ವನ್ನು ಸೂಚಿಸುವರು.) ಯಶೋದೆ:-ಮುದ್ದು ಕುಮಾರಾ | ಮನ್ಮಥಾಕಾರಾ ! ನನ್ನ ಭಾಗ್ಯದರಾಶಿಯೇ ! ಬಾ ! ಬಾ ! (ಎಂದು ಕೃಷ್ಮೆ ನನ್ನ ತಿಕೊಳ್ಳುವಳು.) ಎಲ್ಲರ ಗೋಕುಲಕ್ಕೆ ತೆರಳುವರು. *ರ್ಣಾಾ-AGE * ಚತುರ್ಥಾ೦ಕಂ ಸಂಪೂರ್ಣ೦. 72-೨ -ESS , ಕರುಣಾಸಮುದ್ರಾಯನಮಃ, OF ಜನ 16
ಪುಟ:ಶ್ರೀ ಕೃಷ್ಣ ಲೀಲೆ.djvu/೧೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.