ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾ೦ಕಂ ೧೨೫ ದುಷ್ಟಜಂತುಗಳ ನಿರಸ್ಕಲನಕ್ಕಾಗಿಯೇ ಭಗವಂತನವತರಿಸಿರುವನಲ್ಲವೆ ! ಪರಂತು ಗೋಪಿಯರು ನನಗೆ ಚಿರಪರಿಚಿತರಾದ ಬ್ರಹ್ಮರ್ಷಿಗಳೆಂಬ ವಿಚಾರವನ್ನು ಈಗಾಗಲೇ ಅವರಿಗೆ ಸೂಚಿಸಬಾರದು, ಅವರು ತಮ್ಮ ಸ್ವರೂಪ ಜ್ಞಾನವನ್ನು ತಾವಾಗಿಯೇ ಅರಿತು, ಶ್ರೀಕೃಷ್ಣನು ಸತ್ತಿ ದಾ ನಂದಸ್ವರೂಪನಾದ ಭಗವಂತನೆಂದು ಪರಿಷ್ಕಾರವಾಗಿ ತಿಳಿದಮೇಲೆ ಅವರನ್ನು ನಾನು ಕಾಣಿಸಿಕೊಳ್ಳುವೆನು, ಪ್ರಕೃತದಲ್ಲಿ ಗೋಕುಲದ ಯೋಗಕ್ಷೇಮವನ್ನು ದೇವಕೀವಸುದೇವರಿಗೆ ತಿಳಿಸುವೆನು. [ಎಂದು ನಾರದರು ನಿ ಮಿಸುವರು.] ಪಂಚಮಾಂಕಂ-ದ್ವಿತೀಯರಂಗಂ, ಪ್ರದೇಶ-ಬೃಂದಾವನ. ಬೃಂದಾವನದಲ್ಲಿ ಗೋವುಗಳನ್ನು ಮೇಯಿಸುತ್ತಿದ್ದ ಗೋಪಾಲ ಕರು ಹಸಿವಿನಿಂದಲೂ, ಬಾಯಾರಿಕೆಯಿಂದಲೂ ಪೀಡಿತರಾಗಿ ಕೃವ ನೊಂದಿಗೆ ಮೊರೆಯಿಡುವರು. ಗೋಪಾಲಕರು:-ಕೃಷಾಣ! ಮಧ್ಯಾಹ್ನವಾಗುತ್ತ ಬಂದಿತು. ನಾವು ತಂದಿದ್ದ ತಂಗಳು ಬುತ್ತಿಗಳನ್ನು ದಾರಿಗರಾದ ವೃದ್ದರಿಗೆ ಕೂಡಿ ಸಿಬಿಟ್ಟೆ. ನಾವೆಲ್ಲರೂ ಕನಸೆಗಳಿಂದ ಬಳಲುತ್ತಿರುವೆವು, ಮನ ಗಳಿಗಾದರೂ ಈಗಲೇ ಹೋಗೋಣವೆಂದರೆ ಬಹಳ ದೂರದಲ್ಲಿರುವುವು. ಹಸಿವಿನ ವೇದನೆಯನ್ನು ತಡೆಯಲಾರೆವು. ಆಗ ಮಾಡತಕ್ಕುದೇನು? ಶ್ರೀಕೃಷಣ-ಆಹ ! ಮನುಷ್ಯಮಾತ್ರರು ಕುವಾಸೆಗಳನ್ನು ತಡೆಯಲಾರರು. ಈ ಗೋಪಾಲಕರು ತೀವ್ರವಾದ ಹಸಿವಿನಿಂದಲೂ ತೃಷೆಯಿಂದಲೂ ಪೀಡಿಸಲ್ಪಡುತ್ತಿರುವರು. ಇವರಿಗೀಗಲೇ ಅನ್ನ ದಾನ ಗಳನ್ನು ಒದಗಿಸಿ ಕೊಡಬೇಕು. ಗೋಪಾಲಕರು ಕಲವರು:-ಕೃಷಾ ! ಹಸಿವು !ಹಸಿವು !! ಮತ್ತೆ ಕೆಲವರು:-ಕೃಪಾ ! ಬಾಯಾರಿಕೆ, ಶ್ರೀಕೃಷಣ:-ಗೋಪಾಲಕರೆ 1 ಸ್ಪಲ್ಪ ತಾಳಿರಿ, ಅಗೆ ನೋಡಿರಲ್ಲೊಂದು ಋವತ್ರಮವು ಕಾಣುತ್ತದೆ. ಎಲ್ಲರೂ ನಡೆಯಿರಿ,