ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೦೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ, ಲಿ M) ರಾಘವಃ ಪ್ರಥಮಂ ಜಜ್ಜೆ ಕೃಷ್ಣ ಸು ತದನನರಮ್ || ಕರೂಪೀ ಹರಿಃ ಪಶ್ಚಾತ್ತ ಭವಿಷ್ಯತಿ ಕಲಿ ಯುಗೇ |೧೪| ಶ್ರೀಪಾರ್ವತ್ಯುವಾಚ. ಸರ್ವಜ್ಞ ಕರುಣಾಸಿನೊ - ತುಂ ಮೇ ಯೋಗ್ಯತಾಸ್ತಿ ಚೇತ್ | ವದ ರಾಮಕಥಾ ಸರ್ವಾ೦ ದುರ್ಲಭಾವಕ್ಕೆ ತಾತ್ನಾಮ್ !೧}{! ಶ್ರೀ ಶಿವಉವಾಚ. ರಾಮಚಕG -ವಿ ಶಬ್ದ ತಾಢ-ಶಿಕ್ಷ ಹಿ ! ದುರನ್ನವರಾ ವಿರಾ ದುರ್ವಿಗಾಹ್ಯಾ ಸಮುದ್ರವತೆ !೧೬ | ಲೋಕೆ ಸತತಂ ಶತಕೋಟಿ ವಿಸ್ತರಮ್ | ಬ್ರಹ್ಮಾ ಶೂಯಿ ನಿಲ ಮಾರ್ಕ -ಯಾದ್ರಿಜೆತ್ರವಾತ್ [೧೨ ಸ್ಕೃತಯಕ್ಷ ಪುರಾಣಾಸಿ ಭಾರತಾದಿ-ನ್ಯಶೇಷತಃ | ರಾಮಾಯಣೆ ಕದೆ-ಶಾವಿ ತದ್ದು ರ್ಜೆ-ಮಂ ಯಥಾರ್ಥತಃ || ಸರ್ವ೦ ತಥ್ಯಂ ವದೇತ್ ತುಲಂ ವೇದವಿನ ತಥಾ ವಿಧಃ | ರಾಮಾಯಣಾನನ್ನಕಥಾಪರಂ ಗಚ್ ತಿ ಕ- ನರಃ |೧೯ - ೨೨ 3ಭಗವಂತನು, ಪ್ರಥಮ ಜನ್ಮದಲ್ಲಿ ಶ್ರೀರಾಮನಾಗಿಯೂ, ಬಳಿಕ ದ್ವಿತೀಯ ಜನ್ಮದಲ್ಲಿ ಶ್ರೀಕೃಷ್ಟನಾಗಿಯೂ ಅವತರಿಸಿದನು. ಬಳಿಕ ಕತ್ರವಗದಲ್ಲಿ ಕಲ್ಕಿರೂಪನಾಗಿ ಅವತರಿಸುವನು! ಶ್ರೀ ಪಾರ್ವತಿಯು ಹೇಳುವಳು :- ಭಗವಂತನೆ! ದಯಾಸಾಗರನೆ ! ನನಗೆ ಕಳಲ: ಯೋಗ್ಯತೆಯಿದ್ದ ಪಕ್ಷದಲ್ಲಿ, ಪ್ರಾತ್ಯ ರಲ್ಲದವರಿಗೆ ದುರ್ಲಭವಾಗಿರುವ ಆ ಶ್ರೀರಾಮಕಥೆಲ್ಲವನ್ನೂ ನನಗೆ ಹೇಳುವವನಾಗು |೧೫|| ಶ್ರೀ ಶಿವನು ಉತ್ತರ ಕೊಡುವನು :- ಹೇ ದೇವಿ ! ಶ್ರೀರಾಮಚಂದ್ರನ ಕಥೆ, ಶಬ್ದದಲ್ಲಿಯೂ ಆರ್ಧದಲ್ಲಿಯೂ ಬಹು ಗಂಭೀರಎರಿದುದು, ಇದು ಸಮುದ ದ೦ತ ಅಪಾರವಾಗಿ ವಗಾಹವಾಗಿಯೂ ಇರುವುದು ೧೧೬! ಶತಕೋಟಿ ಸಂಖ್ಯಾಕವಾಗಿ ವಿಸ್ತರಿಸಿಕೊಂಡಿರುವ ಈ ಶ್ರೀರಾಮಕಥೆಯನ್ನು, ಒಹ್ಮ ಲೋಕದಲ್ಲಿ ಮಾರ್ಕಡೇಯ ಮಹರ್ಷಿಯ ಮುಖದಿಂದ ಬ್ರಹ್ಮನು ನಿತ್ಯವೂ ಕೇಳುತಿರುವನು | ಸ್ಕೃತಿಗಳೂ, ಪುರಾಣಗಳೂ, ಭಾರತ ಮುಂತಾದ ಸಮಸ್ಯೆ ಗ್ರ೦ಥಗಳೂ ಕೂಡ, ಈ ಕಾಮಕಥೆಯಲ್ಲಿ ಏಕದೇಶಭೂತವಾಗಿರುವುವು. ಈ ರಾಮಾಯಣವ, ಖಧಾವತ್ತಾಗಿ ಸಾರ್ವ ನ್ಯರಿಗೆ ತಿಳಿಯಲಸಾಧ್ಯವು Ovn ಪ್ರಪಂಚದಲ್ಲಿ, ಸಮಸ್ತವನ್ನೂ ಸತ್ಯವಾಗಿಯೂ ಸಮಂಜಸವಾಗಿಯೂ ಹೇಳಬೇಕು. ಹೀಗೆ ಹೇಳಿತಕ್ಕುದು ವೇದವೊಂದೇ ಆಗಿರುವುದು. ಆದರೆ, ಈ ವೇದದಂತೆಯೇ ಇರುವ ಶ್ರೀ ರಾಮಾಯಣರೂಪವಾದ ಆಪಾರಕಧಯ ಸಾರವನ್ನು ಯಾವ ಮನುಷ್ಯನು ಕಾಣುವನು ? !! 12 |