ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೦೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ೦ಗ್ರಹ ರಾಮಾಯಣಂ, [ಸರ್ಗ ೧ ? ಅಸಾವಿತಕಬಿ ಕೃತ ನರೋ ನರಕ-ಪ್ಯತಿ | ಸರ್ವಂ ಸಮಾ ವಿತಂ ಶತ ಚೋದ್ಯ ಶ್ರೀ ಚೈಕ ಭಾಜನಮ್ (೨೦? ರಾಮೇತಿ ವರ್ಣದಿತಯಂ ಗುಹ್ಯಾದ್ದು ಹ್ಯ ತಮ: ಸದಾ ? ತಸ್ಯ ಮಾಹಾತ್ಮಕಥನೇ ನಾಹಂ ಬ್ರಹ್ಮಾ ನ ಚರ್ಪಯಃ ೨೧ ಮಯಾ ನ ಶಕ್ಯಂ ದೇವೇತಿ ನಕುಲ ತದಪಿಲೆನ ತು ಯತ್ನಿ ಇವಿದಿತಂ ತಸ್ಯ ವಾಡ: ವಡ್ಮಿ ತಕ್ಷ ೨೦, ಕೂಸಲಾಬೈ ಜನಪದೆ- ಪಥ್ಯ ಧರ್ಮಜನುಸ್ಸಿ ತೆ" ಸರ್ವಕಾಮಗುಣೋಪೇತೆ ಪ್ರವ ತಾ ಸರಣಿ. ೨೩ . ವಕ್ಷೆ ಹಂ ಪಾಪಹಾರಿ ಸರಃ ಸನ್ನು ನೇ ಶತಭವ' ಯಸ್ಯ ಶ್ರವಣಮಾತ್ರಣ ಸರ್ವಪಾಪೈಃ ಪ್ರಮಟೈ- 'ou! ಕೈಲಾಸಿಯಂ ಗಿರಿ- ಗೋವೈಬ್ರ್ರ್ರ ಫಿರ್ಮಲೊ . ನಿಪವಿತೆ ತೋರುತು ಬಾತಃ ಸುಕೃತಮಸ್ತತಃ ,೨೦{! - + ಒ ಒ ಈ ವಿಷಯದಲ್ಲಿ, ಮನಸ್ಸಿನೊಳಗೆ ಸ೦ಶಯಪಡತಕ್ಕ ಮನುಷ್ಯನು ನರಕವನ್ನು ಹೊ೦ದು ವನು. ಆ ರಾಮಾಯಣದಲ್ಲಿರುವ ಸವ. ವಿಷರು ವ ಸ೦ಭಾ: ತವೇ ಹೊರತು, ಯಾವುದೊ ಅಸಂಭವವಲ್ಲ. ಸಮಸ್ತ ಧರ್ಮಗಳಿಗೆ ಆದೊ೦ದೇ ವ, ವಾಶ೩.ಭೂತದೆಂದು ಹೇಳಲ್ಪ ರುವುದು 11೨೦l

  • ರಾಮ ” ಎ೦ಬ ಅಕ್ಷರ ಸದ? ರಹಸ್ಯಗಳಲ್ಲೆಲ್ಲ ರಹಸ್ಯ ಭೂ ತವ: ದ.ಗು. ಆದರೆ ಮಾಹಾತ್ಮವನ್ನು ಸ್ಪಷ್ಟವಾಗಿ ತಿಳಿಸತಕ್ಕೆ ವಿಷಯದಲ್ಲಿ, ನಾನೂ ಸಮರ್ಥನಲ್ಲ; ಬ್ರಹ್ಮನ ಸಮರ್ಥ ನಲ್ಲ; ಇತರರಿಂದ ಮಹರ್ಷಿಗಳ ಸವ, ಧ೯ ರಲ್ಲಿ 11೨೧||

ಆದಕಾರಣ, ಹಸೀ ವೇತಿ ' ಆ ರಾಮಾಯಣ ವಹಿವೆ.ರ.ವೈಸಮಗೆ ವಾಗಿ ಹೇಳುವ ದಕ್ಕೆ ನಾನು ಸಮರ್ಧನಲ್ಲಿ ಅದರೂ, ನಾನು ೯ವ ಸ್ವಲ್ಪ ಭಾಗವನ್ನು ತಿಳಿದುಕೊಂಡಿರುವೆ, ಅದನ್ನು ನಿನಗೆ ಹೇಳುವೆನು, ಕೇಳು ||೨೨|| ಕೋಸಲವೆಂಬ ದೊಡ್ಡ ದೊ೦ದು ದೇಶವಿರುವುದು ಅದು ಕೇವಲ ಪವಿತ್ರವಾಗಿಯೂ, ಧರ್ಮಿಷ್ಠರಾದ ಜನರಿ೦ದ ಪರಿಪೂರ್ಣ ವಾಗಿಯೂ, ಸಮಸ್ತವಾದ ಇಾರ್ಧವನ್ನೂ ಕೂಡ ತಕ್ಕುದಾಗಿಯ, ಸಕಲ ಸದ್ದು ಗಭರಿತವಾಗಿಯೂ ಇರುವುದು, ಇದರ ಸವಿಖಪದಲ್ಲಿಯೇ ಸರಯನದಿಯ ಪ್ರವಹಿಸುತ್ತಿರುವುದು ||೨೩|| ಎಲಿ ದೇವಿ' ಪಾಪಪರಿಹಾರಕವಾದ ಸಂಯ ನದಿಯ ಉತ್ಪತ್ತಿಯನ್ನು ನಿನಗೆ ಹೇಳು ವನು. ಅತಿ ಮಂಗಳಕರವಾದ ಇದನ: ಕಳೆದರ್ವದಿಂದಲೇ ಪ್ರಗುಷನು ಸರ್ವಪಾಪಗಳಿ೦ ದಲೂ ಮುಕ್ತನಾಗುವನು 19೪| ಈ ಕೈಲಾಸಪರ್ವತವ, ಸವದೇವತೆಗಳಿಂದಲೂ ಬ್ರಹ್ಮರ್ಷಿಗಳಿಂದಲೂ ಸನ್ನಿಂದಲೂ ಸೇವಿಕವಾಗಿ ಮೇರುಸಮಾನವಾದುದಾಗಿರುವುದಷ್ಟೆ: ಆದು ಕಾರಣವೇ, ಇದು ಮಹಾಪವಿತ್ರ, ತಮವೆಂದು ಪ್ರಖ್ಯಾತವಾಗಿರುವುದು 11೨೫||