ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೬೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಶ್ರೀ ತತ್ವ ಸಂಗ್ರಹ ರಾಮಾಯಣ, (ಸರ್ಗ ಕೌ ಕಂ ರಾಘುವಂ ಶಾಸ್ತ್ರಂ ಸೀತಾನಾಥಂ ಜಗದ್ದು ರುಮ್ |೧೩! ಹಿ ಪೂಜಯತಃ ಸ್ಪಚ್ಛೆ ಕೂಮಲೈಸುಲಸೀದಳ್ಳಃ || ಈ ನೇತ್ರ ಸಫಲೇ ಜ್ಞಯೇ ಯೇ ರಾವಾಕೃತಿಗೋಚರೇ ||೧೪|| ಪಾದೌ ತ ರಾಮಕಾರ್ಯಾರ್ಥ೦ ಚಲತಃ ಸರ್ವತದಿಶಮ್ | ತುತ ವಾಙ್ಗಂ ಯದಾಮತೀರ್ಥಸೇಚನಭಾಜನಮ್ [೧೫ ತದೇವ ಭೋಜನಂ ಶ್ರೇಷ್ಣಂ ಯಮಾರ್ಪಿತಭೋಜನವು | ತದೇವ ಹೃದಯಂ ಪೊಕ್ಕಂ ಯದಾ ಮಧ್ಯಾನತತ್ಪರಮಮ್ link ಕ್ಷಣಮಾತ್ರ ತು ಯೋ ರಾಮಮೂರ್ತಿತೀರ್ಥಯುತಂ ನರಃ | ಭುಜ್ ತದರ್ಪಿತಂ ಚಾನ್ಸಂ ಸ ಪಂಪತ್ಕಾಪಿ ಮುಚ್ಯತೇin೩|| ಅತ್ರಿವೋದಾಹರನ್ನಿಮಂ ಇತಿಹಾಸಂ ಪುರಾತನವ | ಯಥಾ ತೀರ್ಥಪ್ರಸಾದಾಭ್ಯಾಂ ವಿಪ್ರ ಪಪೋ ಹರೇಃ ಪದಮ್ ||೧|| ಕಠಿ ದಿವೊಸ್ತಿ ಮೇಧಾವೀ ಸರ್ವಶಾಸ್ತ್ರ ವಿಕಾರದಃ | ಧರ್ಮಾತ್ಯ ನಿತ್ಯಕರ್ಮಸ್ಥಃ ಸತ್ಯವ್ರತಪರಾಯಣಃ |n೯ || ಯುವಾ ಪುಣ್ಯ ಕಥಾಭಿಜ್ಞತುತಿÁತಿನಿವಿಷ್ಟಧೀಃ | ವಿರಕ್ಕಃ ಕಾಮಭೋಗೇಷು ಸರ್ವೆಯವಶೀ ಶುಚಿಃ ||೨೦|| ವ್ಯಾಪಾರವು ; ಯಾವ ಕಯ್ದ ಳು, ಶಾಂತನಾಗಿ ಸೀತಾಪತಿಯಾಗಿ ಜಗನ್ನಾ ಯಕನಾಯಕನಾಗಿ ರುವ ಶ್ರೀ ರಾಮನನ್ನು, ಸ್ವಚ್ಛವಾಗಿಯೂ ಕೋಮಲವಾಗಿಯೂ ಇರುವ ತುಲಸೀದಳಗಳಿಂದ ಪೂಜಿಸುವುವೋ, ಆವೇ ಕಣ್ಣು ತು, ಯಾವ ನೇತ್ರಗಳು ಶ್ರೀರಾಮನ ಆಕೃತಿಯನ್ನು ನೋಡು ತಿರುವುವೋ, ಅವುಗಳೇ ಸಫಲಗಳೆಂದು ತಿಳಿಯಬೇಕು. ಶ್ರೀ ರಾಮಸೇವೆಗಾಗಿ ಎಲ್ಲಾ ದಿಕ್ಕು ಗಳಲ್ಲಿಯೂ ಓಡಾಡುವ ಕಾಲುಗಳೇ ಕಾಲುಗಳು ರಾಮನಿಗೆ ಅಭಿಷೇಕ ಮಾಡಿದ ತೀರ್ಥದಿಂದ ಯಾವ ತಲೆಯು ನೆನೆಯುವುದೋ, ಅದೇ ತಲೆಯು, ಶ್ರೀರಾಮನಿಗೆ ನಿವೇದಿತವಾದುದನ್ನು ಭುಜಿಸುವುದಾವುದುಂಟೋ, ಅದೇ ಭೋಜನವು. ಯಾವ ಹೃದಯವು ಒಂದು ಕ್ಷಣಮಾತ್ರವಾ ದರೂ ಶಿರಾಮ ಧ್ಯಾನದಲ್ಲಿ ನಿರತವಾಗಿರುವುದೋ, ಅದೇ ಹೃದಯವೆಂದು ತಿಳಿಯಬೇಕು. ಯಾವನು ಶ್ರೀರಾಮಮರಿಯ ತೀರ್ಥ ದೊಡನೆ ಶ್ರೀರಾಮನಿಗೆ ನಿವೇದಿತವಾದ ಅನ್ನವನ್ನು ಭುಜಿಸುವನೋ, ಅವನು ಎಂತಹ ಪಾಪಾತ್ಮನಾಗಿದ್ದರೂ ಮುಕ್ತನಾಗುವನು U೧-೧೭|| ಇದೇ ವಿಷಯದಲ್ಲಿ, ಈವೊಂದು ಪುರಾತನವಾದ ಇತಿಹಾಸವನ್ನು ನಿದರ್ಶನವಾಗಿ ಹೇಳು ವರು. ಶ್ರೀ ರಾಮನ ತೀರ್ಥಪ ಸಾದಗಳಿ೦ದ ಒಬ್ಬ ಬ್ರಾಹ್ಮಣನು ವಿಷ್ಣು ಲೋಕವನ್ನು ಹೊಂ ದಿದನೆಂಬ ವಿಷಯವು ಈ ಇತಿಹಾಸದಿಂದ ಸ್ಪಷ್ಟವಾಗುವುದು ||೧vi ಆಯಿತಿಹಾಸವೇನೆಂದರೆ,-ಸರ್ವಶಾಸ್ತ್ರ ವಿಶಾರದನೂ ಮಹಾಬುದ್ದಿಶಾಲಿಯ ಆದ ಒಬ) ಬ್ರಾಹ್ಮಣನಿದ್ದನು. ಅವನು, ಕೇವಲ ಧರಾತ್ಮನಾಗಿ, ತನ್ನ ನಿತ್ಯಕರ್ಮಗಳನ್ನು ತಪ್ಪದೆ ಮುಖ ಡುತ, ಸವ,ತಪರಾಯಣನಾಗಿದ್ದನು. ಅನೇಕವಾದ ಪುಣ್ಯ ಕಥೆಗಳನ್ನು ಅವನು ತಿಳಿದಿದ್ದನು. ಅವನ ಬುದ್ದಿಯು ಶ್ರುತಿಸ್ಕೃತಿಗಳಲ್ಲಿ ಚೆನ್ನಾಗಿ ಪರಿನಿಷ್ಠಿತವಾದುದು, ಅವನು ಇನ್ನೂ ಯೌವ ನವಂತನಾಗಿದ್ದರೂ, ಕಾಮಭೋಗಗಳಲ್ಲಿ ವಿರಕ್ತನಾಗಿ, ಸಮಸ್ಯೆವಾದ ಇಂದ್ರಿಯಗಳನ್ನೂ ಜಯಿಸಿಕೊಂಡು, ಪರಿಶುದ್ಧನಾಗಿರುತಿದ್ದನು೧೯-೨೦