ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೬೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SL ಸಂಗ್ರಹ ರಾಮಾಯಣಂ, (ಸರ್ಗ ಚರಕರ್ಮರತೂ ನಿತ್ಯಂ ನಿರ್ಮತ್ಯಾರೋ ಗತತಪಃ | ಚೋರೋಯಮಿತಿ ಸರ್ವತ್ರ ತಾಡಿತೋ ಬಹುಧನ ಜನೈಕಿ 18೦|| ತದ್ಧಹೊಚ್ಚಿ ಭುಬ್ಬಿತ್ಯಂ ಪದಸಂವಾಹನೇ ರತಃ || ತದ ಹೇಪಿ ಚರ್ಯೇಣ ತಯಾ ನಿಷ್ಕಾಸಿತೋ ಬಹಿಃ || * ೧ ತತಃ ಪುಲ್ಕ ಸಚಣ್ಣಾಲಮೇಚ್ಛವರ್ಣಾಬ್ಬಿ ನಾರತಃ | ನಿನಾಯ ರಾತ್ರಿ ಚೌರ್ಯ ದಿವಾ ಮೈಥುನಕರ್ಮ ಣಾ 8೦|| ಭಕ್ಷಣಂ ಸರ್ವಮಾಂಸಾನಾಂ ಕ್ಯಾನಾದೀನಾಂ ಚಕಾರ ಸಃ | ಮದ್ಯಪಾನಂ ಕಳಸ್ಯ ಸರ್ವೋಚ್ಛ ಭಕ್ಷಣವಮ್ |೪೩!! ಈದೃಶಂ ನಾಗರಾ ದೃಪ್ಲಾ ದುರಾಚಾರಂ ಕೃತಂಗಸಮ್ | ಪುರಾ ಪ್ರಾಸಯಾವಸುಃ ತಸ್ಮಾದ್ಧಿತಾದ್ರಿಜಾಧವರಾತ್ ॥೪೪ || ಸ ತು ನಿವಾಸಿ ವಿಶ್ವ ಪರೆರ್ಜಾನಪದೈರಪಿ | ಅಲಭ್ಯವಾಸೋ ದುಶ್ಚಾತ್ಯಾ ವನಮೇವ ಜಗಮ ಸಃ (8XI ಷ್ಣ ವನೇಚರನ್ಮರ್ಗಾ ಹತ್ಯಾ ಕಾಲಾನ್ನಕಯಮೋಪಮಃ |೪೬ || ಅವನು ನಿತ್ಯವೂ ಕಳ್ಳತನಮಾಡುತ ಮುರಾದೆಯ ಆಜ್ಞೆಯ ಇಲ್ಲದೆ ತಿರುಗಲುಪಕ್ರಮಿಸಿ ದನು. ಆಗ ಅವನ ಕಳ್ಳತನವು ಚೆನ್ನಾಗಿ ಪ್ರಕಟವಾದಬಳಿಕ, ಎಲ್ಲೆಲ್ಲಿ ಹೋದರೂ ಜನರು ಇವನನ್ನು ಕಳ್ಳನೆಂದು ಹೇಳುತ ಹೊಡೆಯುತ್ತ ಬಂದರು. ಆಮೇಲೆ ಮತ್ತೇನೂ ಗತಿಯಿಲ್ಲದೆ, ಅವನು ಆ ವೇಶ್ಯಾಗೃಹದಲ್ಲಿ ಎಂಜಲನ್ನು ತಿಂದು ಹೊಟ್ಟೆ ಹೊರೆಯುತ, ಅವಳ ಕಾಲೊತ್ತಿಕೊಂಡಿ ದ್ದನು. ಅಲ್ಲಿಯ ಕದ್ದು, ಅವಳಿ೦ದಲೂ ಮನೆಯಿಂದ ಹೊರಗೆ ಹೊರಡಿಸಲ್ಪಟ್ಟ ನು ೪೦-೪೧ ಆಬಳಿಕ, ಹೊಲೆಯರು ಮಾದಿಗರು ಮೇಚ್ಛರು ಮುಂತಾದವರ ಸಿಖರಲ್ಲಿ ಆಸಕ್ತ ನಾಗಿ, ಹಗಲೆಲ್ಲ ಆ ಸ್ತ್ರೀಯರೊಡನೆ ಕಾಲಕಳೆಯುತ, ರಾತ್ರಿಯನ್ನೆಲ್ಲ ಚೌರದಲ್ಲಿ ಕಳೆಯು ಅವನು, ನಾಯಿ ಮೊದಲಾದ ಸಮಸ್ತ ಪ್ರಾಣಿಗಳ ಮಾಂಸವನ್ನೂ ಇನ್ನೂ ಇತರವಾದ ನಿಷಿದ್ಧ ಪದಾರ್ಥಗಳನ್ನೂ ಭಕ್ಷಿಸುತ, ಸತ್ವರ ಉಚ್ಛಿಷ್ಟ ವನ್ನೂ ತಿನ್ನುತಿ, ಮದ್ಯಪಾನವನ್ನೂ ಮಾಡುತಲಿದ್ದನು (೪೩| ಹೀಗೆ ದುರಾಚಾರಪರನಾಗಿಯ-ಸರ್ವರಿಗೂ ಚೌರಾದಿಗಳಿಂದ ತೊಂದರೆ ಕೊಡುತಲೂ ಇರುವ ಆ ಬ್ರಾಹ್ಮಣನನ್ನು ನೋಡಿ, ಅಧಮನಾದ ಆ ಬ್ರಾಹ್ಮಣನಿಗೆ ಹೆದರಿದವರಾಗಿ, ಆ ಊರಿ ನವರು ಅವನನ್ನು ತವರಿನಿಂದ ಆಚೆಗೆ ಹೊರಡಿಸಿಬಿಟ್ಟರು ೪೪|| - ಹೀಗೆ ಆ ಊರಿನವರು ಹೊರಡಿಸಿದನಂತರ, ಆ ದೇಶದವರೊಬ್ಬರೂ ಅವನನ್ನು ತಮ್ಮ ದೇಶದಲ್ಲಿ ಇರಗೊಡಿಸದೆಹೋದರು. ಆಗ ದುಷ್ಟನಾದ ಅವನು ಎಲ್ಲಿಯೂ ವಾಸ ಸ್ಥಳ ದೊರೆಯದ ಕಾರಿಗೆ ಹೊರಟುಹೋದನು (೪೫ರಿ ಅಲ್ಲಿಯೂ ಒಬ್ಬ ಚಂಡಾಲಸ್ತಿಯನ್ನು ಇಟ್ಟು ಕೊಂಡು, ಅವಳು ಮಾಡಿದ ಅನ್ನ ವನ್ನು ಆಹಾರಮಾಡುತ, ಪ್ರಳಯಕಾಲದ ಯಮನಂತ ಮಹಾಶೂರನಾಗಿ ಮೃಗಗಳನ್ನು ಕೊಲ್ಲುತ, ಅರಣ್ಯದಲ್ಲಿ ಸಂಚರಿಸುತ್ತಿದ್ದನು ||೪೬| ತಿದ್ದನು (೪೨l"