ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೧೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಹ ರಾಮಯಣಂ (ಸರ್ಗ ತಪಸು ರಾಘುವಂ ಸಸ್ಯಃ ಚಿತ್ತ ನಾರಾಯಣಂ ವಿಭುವಮ್ || ಹರ್ಷಾಶ್ರುಜಲನೇತ್ರಾನಾ ಸೋತುಂ ಸಮಂಚಕ್ರಮ |2| ಅಹಲ್ಯವಾಚ. ಅಹೋ ಕೃತಾರ್ಥಾ ಜಗನ್ನಿವಾಸ ತೇ ಪದಾಬ್ಬ ಸಂಲಗ್ನ ರಜಕಣಾದಹಮ್ | ಸೃಕಾಮಿ ಯತ್ ಪದ್ಮಜಬೈರಾದಿಭಿಃ ವಿಮ್ಯಗ್ಯತೇ ರಜ್ಞತಮಾನಸೈಃ ಸದಾ || ಅಹೋ ವಿಚಿತ್ರ ತವ ರಾಮ ಚೇಷ್ಟಿತಂ ಮನುಷ್ಯಭಾವೇನ ವಿಮೋಹಿತಂ ಜಗತ್ | ಚಲಜಸ ಚಲನಾದಿವರ್ಜಿತಃ ಸವರ್ಣಆನನ್ನ ಮಯೋತಿನಾಯಕಃ = ? ಯತ್ಪಾದಪ ಜಪರಾಗಪವಿತ್ರಗಾತ್ರಾ ಭಾಗಿರಥಿ ಭವವಿರಿ?' ಮುರ್ಖಾ ಪುನಾತಿ " ಸಾಕ್ಷಾತ್ ಸಏವ ಮನು ದೃಗಿಷಯೋ ಯದಾಸೆ. ಕಿ೦ ವರ್ಣತೆ ಮಮ ಪರಾಕೃತಭಾಗಧೇಯ '೧೦ ಗಿಯೂ, ತನ್ನ ತೇಜಸ್ಸಿನಿಂದ ದಶದಿಕ್ಕುಗಳನ್ನೂ ಬೆಳಗತಕ್ಕವನಾಗಿಯೂ ಇರುವ ಆ ಶ್ರೀರಾ ಮನನ್ನು ನೋಡಿ, ಅಹಲ್ಯಯು, ತನ್ನ ತಪೋಮಹಿಮೆಯಿ೦ದೆ, ಆ ಶ್ರೀರಾಮನನ್ನು ಸಾಕ್ತಾನಾ, ರಾಯಣನೆಂದು ತಿಳಿದುಕೊಂಡು, ಆನಂದಬಾಷ್ಪ ಪರವೂರಿತನೇತ್ರಳಾಗಿ, ಆ ರಾಘವನನ್ನು ಸೂತ್ರಮಾಡಲುಪಕ್ರಮಿಸಿದಳು ||೪-೭೦ ಅಹಲ್ಯ ಮಾಡಿದ ಸೂತ್ರವೇನೆಂದರೆ :- ಸಮಸ್ತ ಲೋಕಕ್ಕೂ ಅಶುಭೂತನಾದ ಶ್ರೀರಾಮನ : ನಿನ್ನ ಪಾದಕಮಲದಧೂಳಿ ಯಿಂದ ನಾನು ಕೃತಕೃತ್ಯಳಾದೆನ: ಯಾವ ಪಾದಧೂಳಿಯನ್ನು , ಬ್ರಹ್ಮಮಹೇಶ್ವರಾದಿಗಳೆಲ್ಲರೂ ಸರ್ವದಾ ಏಕಾಗ್ರಚಿತ್ತರಾಗಿ ಹುಡುಕುವ, ಅ೦ತವನಪಾದಧೂಳಿಯ ಸಂದರ್ಶನವನ್ನು ನಾನು ಪಡದವಳಾದೆನು IVtv ಹೇ ರಾಮ ! ಅಹಹ ! ನಿನ್ನ ವಿಲಾಸವು ಅತಿ ವಿಚಿತ್ರವಾಗಿರುವುದು ! ನೀನು ಮನುಷ್ಕಾ ವತಾರವಾಗಿ ಪ್ರಪಂಚವನ್ನೆಲ್ಲ ಮೋಹಗೊಳ್ಳಿಸುತಿರುವೆಯಲ್ಲ! ನೀನು, ಸರ್ವದಾ ಚಲನಾದಿ ಶೂನ್ಯನಾಗಿ ಚಿದ್ವನನಾಗಿ ಅನಂದಮಯನಾಗಿ ಮಾಯಾತೀತನಾಗಿದ್ದರೂ, ಚಲನವನ್ನನುಭವಿ ಸುತಿರುವಂತೆ ಕಾಣುವೆಯಲ್ಲವೆ IF ಯಾವ ಶ್ರೀಮನ್ಮಹಾವಿಷ್ಣುವಿನ ಪಾದಕಮಲಧೂಳಿಯಿಂದ ಪವಿತ್ರಳಾಗಿ ಗಂಗೆಯು ಬ್ರಹ್ಮ ಶಿವ ಮೊದಲಾದವರನ್ನೆಲ್ಲ ಪವಿತ್ರಗೊಳ್ಳಿಸುತ್ತಿರುವುದೂ, ಅ೦ತಹ ಶ್ರೀ ಮಹಾವಿಷ್ಣುವೇ ನನಗೆ ಪ್ರತ್ಯಕ್ಷವಾಗಿ ದರ್ಶನ ಕೊಡುತ್ತಿರುವಾಗ, ನನ್ನ ಪೂರ್ವ ಜನ್ಮದ ಸುಕೃತ ವಿಶೇಷವನ್ನು ಎಷ್ಟೆಂದು ವರ್ಣಿಸುವುದು ? |೧೦||