ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ. M ಜ ಅತಿ ಮಾನುಪೋ ಭೂತ್ಯಾ ಜಹಿ ದೇವರಿಪುಂ ಪ್ರಭೋ ||೨೪|| ಬ್ರಹ್ಮ ಲೋಕೋಪಕಾರಾಯ ಜನಿಷ್ಯಾಮಿ ರಥೋಳಿ ಕುಲೇ | ಇತ್ಯುಕ್ಯಾವರ್ದಧೇ ವಿಷ್ಣು ತಪ್ಪು ದಾಮೋ ಹರಿಃ ಸ್ಪುಟವಮ್ ||೨೫| ವಿಷ್ಣು ಪುರಾಣೇ ತು :- ದಶರಥಸ್ಯಾಪಿ ಭಗವಾನಬ್ಬ ನಾಭೋ ಜಗತ್ನಿತ್ಯಂ ಆತ್ಮಾಂಶೇನ ರಾಮ ಲಕ್ಷಣಭರತಶತ್ರುಘ್ನು ರೂಪೇಣ ಚತುರ್ಥಾ ಪುತ್ತೂಯಮಾನೀತ್' ೨೬| ಏವಂ ವಿಷ್ಣು ಪುರಾಣೋಕ್ತರೀತ್ಯಾಪಿ ಹರಿರೇವ ಸಃ ೦೭ | ಧರ್ಮಖ ಪೂರ್ವಭಾಗೇ ಶ್ರೀಶಿವವಚನವ” :- ತತೋ ಯಕ್ಷಾ ಸಗನ್ ರ್ವಾಃ ಮುನಯಕ್ತ ತಪೋಧನಾಃ || ಪ್ರಸನ್ನಾಃ ಶರಣಂ ದೇವಂ ಶಚಕ ಧರಂ ಪ್ರಭುಮ್ |ov ಹರಿಂ ನಾರಾಯo ವಿಷ್ಣುಂ ವಯಂ ದೇವಗಣೈಃ ಸಹ | ಸುತಿಭಿಃ ಸಂಸ್ತುತಸ್ಸತ್ರ ಪ್ರಸನ್ನೋ ನೋ ಭವಿಷ್ಯತಿ |url ರಾಮೋ ದಾಶರಥಿರ್ಭೂತಾ ಸಾಕೇತನಗರೇ ಶುಭೇ | ಲಕ್ಷ್ಮಣೇನ ಸಹಾಯೇನ ಭರತೇನ ಯವೀಯ |೩೦| ಹೀಗೆಂದು ಬ್ರಹ್ಮನಿಂದ ಪ್ರಾರ್ಥಿತನಾದ ಶ್ರೀಮನ್ಮಹಾವಿಷ್ಣು ವು- ಎಲೈ ಬ್ರಹ್ಮನೆ ! ಲೋಕೂ ಪಕಾರಾರ್ಥವಾಗಿ ನಾನು ರಘುಕುಲದಲ್ಲಿ ಜನಿಸುವೆನು ” ಎಂದು ಹೇಳಿ ಅಂತರ್ಧಾನಹೊಂದಿ ದನು- ಹೀಗೆಂದು ಅಧ್ಯಾತ್ಮ ರಾಮಾಯಣದಲ್ಲಿ ಹೇಳಲ್ಪಟ್ಟಿರುವುದರಿಂದ, ಶ್ರೀರಾಮನು ವಿಷ್ಣು ವೆಂದು ಸ್ಪುಟವಾಗುವುದು |೨೦-೨೫|| ವಿಷ್ಣು ಪುರಾಣದಲ್ಲಿಯಾದರೋ - ಆ ದಶರಥನಿಗೆ, ಭಗವಂತನಾದ ಮಹಾವಿಷ್ಣುವ, ಪ್ರಪಂಚರಕ್ಷಣಾರ್ಧವಾಗಿ, ತನ್ನ ಅಂಶ ದಿಂದ, ರಾಮ ಲಕ್ಷ್ಮಣ ಭರತ ಶತ್ರುಘ್ನ-ಎಂದು ನಾಲ್ಕು ಬಗೆಯಾಗಿ ಪುತ್ರನಾಗಿ ಅವತರಿಸಿ ದನು. ಹೀಗೆ ವಿಷ್ಣು ಪುರಾಣದಲ್ಲಿ ಹೇಳಿರುವ ಕ್ರಮದಿಂದಲೂ, ಆ ಶ್ರೀರಾಮನು ವಿಷ್ಣು ವೇ ಸರಿ ೨೬-೨೭|| ಧರ್ಮಖಂಡದ ಪೂರ್ವಭಾಗದಲ್ಲಿ, ಶ್ರೀ ಶಿವನು ಈ ರೀತಿಯಾಗಿ ಹೇಳಿರುವನು:- ಬಳಿಕ, ಗಂಧರ್ವರೊಡಗೂಡಿದ ಯಕ್ಷರೂ, ತಪೋಧನರಾದ ಮುನಿಗಳೂ, ಸಮಸ್ತ ದೇವ ಸಮೂಹದೊಡಗೂಡಿದ ನಾವೂ ಕೂಡ, ಶಂಖಚಕ್ರಧರನಾಗಿಯ-ಸರ್ವಲೋಕ ಪ್ರಭುವಾ ಗಿಯ-ಜಗತ್ತಿನ ಸೃಷ್ಟಿ ಸ್ಥಿತಿಲಯಗಳಿಗೆ ಮುಖ್ಯಕರವಾಗಿ ಇರುವ ಶ್ರೀಮನ್ಮಹಾ ವಿಷ್ಣುವನ್ನು ಶರಣಹೊಕ್ಕವು. ಆಗ ನಮ್ಮಗಳ ಸೊತ್ರಗಳಿಂದ ಪ್ರಸನ್ನ ನಾಗಿ ಆ ಮಹಾ ವಿಷ್ಣುವು, ತನ್ನ ಸಹಾಯಾರ್ಥವಾಗಿ ಅವತರಿಸಿದ ಲಕ್ಷ್ಮಣ ಭರತರೆಂಬ ತಮ್ಮಂದಿರೊಡನೆ, ಅತಿ ಮಂಗಳಕರವಾದ ಅಯೋಧ್ಯಾನಗರದೊಳಗೆ, ದಶರಧನ ಮಗನಾದ ಶ್ರೀರಾಮನೆಂದು ಅವತರಿ ಸಿದನು-ಎಂದು ಹೇಳಿರುವನು |೨v-೩೦||