ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೫೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹ ರಾಮಾಯಣಂ ದೇಹೋಹಮಿತಿ ಯ ಬುದ್ಧಿಃ ಅವಿದ್ಯಾ ಸಂ ಪ್ರಕೀರ್ತಿತಾ | ನಾಹಂ ದೇಹದಾತಿ ಬುದ್ದಿರ್ವಿದ್ಯೆತಿ ಗೀಯತೇ ೩೯॥ ಕಾಮಕ್ರೋಧಾದಯಸ್ತತ್ರ ಶತ್ರವಃ ಶತ್ರುಸೂದನ || ತತ್ರಾಪಿ ಕ್ರೋಧವಿವಾಲಂ ಮೋಕ್ಷ ವಿನಾಯ ಸರ್ವದಾ |೪೦ ಧಮ ಮನಸ್ತಾಪಃ ಕ್ರೋಧಃ ಸಂಸಾರಬನ್ಸನಃ | ಧರ್ಮಕ್ಷಯಕರಃ ಕಧಃ ತಸ್ಮಾತ್ ಕಧಂ ಪರಿತ್ಯಜೇತ್ [೪೧] ಕ್ರೋಧವಿವ ಯಮಃ ಸಾಕ್ಷಾತ್ ತೃಪ್ಲಾ ವೈತರಣಿ ನದೀ | ಸಂತೋಷ ನನ್ನವನಂ ಶಾನ್ತಿರೇವ ಹಿ ಕಾಮಧುಕ್' [೪೦|| ಅಲಸ್ಕಾರೋ ಹಿ ನಾರೀಣಾಂ ಕ್ಷಮಾ ತು ಪುರುಷಸ್ಯ ವಾ |೩| ಕ್ಷಮಾ ದಾನಂ ಕ್ಷಮಾ ಯಜ್ಞ ಕ್ಷಮಾ ಸತ್ಯಂ ಹಿ ಪುತ್ರಕ ! ಕ್ಷಮಾ ಯಶಃ ಕ್ಷಮಾ ಧರ್ಮಃ ಕ್ಷಮಾಯಾಂ ಹಿ ಸ್ಥಿತಂ ಜಗತ್ | ತಸ್ಮಚ್ಛಾ೦ ಭಜನ್ಮದ್ಯ ಶತ್ರುರೇವ ಭವೇನ್ನ ತೇ |೪೪|| ರ್ಭು ಪ್ರಾರಬ್ಧ ಮಖಿಲಂ ಸುರಂ ವಾ ದುಃಖಮೇವ ವಾ ಪ್ರವಾಹಪತಿತಂ ಕಾರ್ಯ೦ ಕುರ್ವನ್ನ ಸಿ ನ ಲಿಪ್ಸೇ |೪೫ - ದೇಹವೇ ನಾನು ' ಎಂಬ ಜ್ಞಾನವಾವುದುಂಟೋ, ಅದೇ ಅವಿದ್ಯೆಯೆನ್ನಲ್ಪಡುವು “ ನಾನು ದೇಹವಲ್ಲ; ನಾನೇ ಚಿದಾತ್ಮನು.' ಎಂಬ ಜ್ಞಾನವೇ ವಿದ್ಯೆಯೆನ್ನಲ್ಪಡುವುದು ೩೯ || ಆಯಾ ಶತ್ರು ಸಂಹಾರಕನೆ ! ಈ ವಿದ್ಯೆಯ ಪ್ರಾಪ್ತಿಯಲ್ಲಿ, ಕಾಮಕ್ರೋಧಾದಿಗ ಶತ್ರುಗಳಾಗಿರುವುವು. ಅದರೊಳಗೂ, ಕಧವೊಂದೇ ಮೋಕ್ಷವಿಮ್ಮ ಕೈ ಸತ್ವದಾ ಸಾಕಾ ರುವುದು ೧೪೦|| ಲೋಕದಲ್ಲಿ, ಮನಸ್ಸಿನ ಸಂತಾಪವೆಲ್ಲವೂ ಕೂಧಮೂಲಕವಾದುದು ; ಕೋಧ: ಸಂಸಾರಬಂಧವನ್ನುಂಟುಮಾಡತಕ್ಕುದು ; ಕ್ಷೇಧವೇ ಧರ್ಮಹಾನಿಯನ್ನುಂಟುಮಾಡತಕ್ಕುದ ಅದು ಕಾರಣ, ಕೊ ಧವನ್ನು ಸತ್ವವಾ ಪರಿತ್ಯಜಿಸಬೇಕು ೪೧|| ಕಧವೇ ಸಾಕ್ಷಾತ್ ಯಮನು ; ತೃಷೆಯೇ ವೈತರಣೀನದಿಯು; ಸಂತೋಷ: ನಂದನವನವು; ಶಾಂತಿಯೇ ಕಾಮಧೇನುವು ೨೪91 ಲೋಕದಲ್ಲಿ, ಸ್ತ್ರೀಯರಿಗಾಗಲಿ-ಪುರುಷರಿಗಾಗಲಿ-ಕ್ಷಮೆಯೇ ಅಲ೦ಕಾರವು. ಹೇ ವತ್ವ ! ಕ್ಷಮಯ ದಾನವು; ಕ್ಷಮೆಯೇ ಯಜ್ಞವು; ಕ್ಷಮೆಯೇ ಸತ್ಯವು: ಕ್ಷಮೆಯ ಯಶಸ್ಸು ಕ್ಷಮಯ ಧರವು; ಕ್ಷಮೆಯಲ್ಲಿಯೇ ಸಮಸ್ತ ಜಗತ್ತೂ ನೆಲೆಸಿರುವುದು, ಹೀಗಿರುವದರಿot ನೀನು ಈಗ ಶಾಂತಿಯನ್ನು ಹೊಂದುವನಾಗು. ಹೀಗೆ ಮಾಡಿದೆಯಾದರೆ, ಈ ಲೋಕದಲ್ಲಿ ನಿನಗೆ ಕರುವೇ ಇರಲಾರನು ೧೪೩-೪೪. ಪ್ರಾರಬ್ಧ ಕರವು ಸುಖವಾಗಲಿ-ಅಥವಾ ದುಃಖವಾಗಲಿ-ಅದನ್ನನುಭವಿಸುತ, ಪ್ರವ ಹಪಾಸ್ತವಾದ ಕರಗಳನ್ನು ಮಾಡುತಿದ್ದರೂ, ನೀನು ಅದರಿಂದ ಅಸ್ತನಾಗದಿರುವೆ |೪೫