ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡಃ ೨೫ ೮ ಚ ಅಥ ಬಾಲಕ ಚತುರ್ಥ ಸರ್ಗಃ.

  • * ಶಿ) ಸೂತಉವಾಚ.

ಸಾಧು ಸೃಷ್ಟಂ ಮಹಾಭಾಗಾಃ ಪ್ರಯುಂ ಲೋಕಸಮ್ಮತಃ | ಯನ್ನು ಶ್ರೀರಾಮಚನ್ ಸ್ಯ ಪುನಾತಿ ಭುವನತ್ರಯ [o! | ಅಹೋ ಭಾಗ್ಯಮಯೋ ಭಾಗ್ಯಂ ಮತ್ತಃ ಪುಣ್ಯತರೋ ನ ಹಿ || ಲೆನ ಸಂಸ್ಕರಿತೊ ರಾವೊ ಮುಪ್ಪಾಭಿಬ್ರ್ರಹ್ಮವಾದಿಭಿಃ ||೨|| ರಾಮಚ ಕಥಾಪ್ರಶ್ನೆ: ಪುರುಷಾ೦೯ ಪುನಾತಿ ಹಿ ! ವರ್ಕ್ಸ್ ಪ್ರಶ್ನೆ ಕೃತಃ ರ್ತೊ ಸ್ವಾತ್ಮಜ್ಞಾನಂ ಯಥಾ ಜರ್ನಾ !೩! ದುರ್ವಿಜ್ಞೆಯೋ ಭವತ್ಸ ನಕುಲ ಪ್ರಷ್ಟುಂ ಚ ಹದಿಜಾಃ | ತಥಾ ತು ಯಧಾಶಕ್ತಿ ವಕ್ಷೆ ನತಾ ಗುರ೯ ಪರ್ರಾ |! ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ | ನವೆ ವೈ ಟ್ರಸಿಧಯೇ ವಾಸಿಷ್ಟಾಯ ನಮೋನಮಃ |id{! - ಎ - ಈ ನಿ ಬಿಸಿಲಕಾಂಡದಲ್ಲಿ ನಾಲ್ಕನೆಯ ಸರ್ಗವು. k ಶ್ರೀ ಸೂತಪೌರಾಣಿಕರು ಶೌನಕಾದಿ ಮುನಿಗಳನ್ನು ಕುರಿತು ಹೇಳಲುಪಕ್ರಮಿಸಿದರು:- ಎಲೈ ಮಹಾತ್ಮರಾ ' ನೀವು ಕೇಳಿದುದ ಬಹು ಯುಕ್ತವಾಗಿರುವುದು. ನೀವು ಮಾಡಿ ರುವ ಈ ಪ್ರಶ್ನೆ ಯು, ಸರ್ವ ಲೋಕಸಮ್ಮತವಾದುದು. ಇದು ಶ್ರೀರಾಮಚಂದ್ರವಿಷಯಕ ವಾದುದರಿಂದ ಮೂರು ಲೋಕವನ್ನೂ ಪರಿಶುದ್ಧ ಮಾಡುವುದು 11೧|| ಅಹ ! ನನ್ನ ಭಾಗ್ಯದಯವು ! ನನ್ನ ಭಾಗ್ಯಕ್ಕೆ ಎಣೆಯೇ ಇಲ್ಲ! ನನಗಿಂತ ಪುಣ್ಯಾತ್ಮ ನಾದವನೊಬ್ಬನೂ ಇಲ್ಲ ಏಕೆಂದರೆ,-ಹ್ಮವಾದಿಗಳಾದ ನೀವಗಳು, ನನಗೆ ಈಗ ಶ್ರೀರಾ ಮನ ಸ್ಮರಣೆಯುಂಟಾಗುವಂತೆ ಮಾಡಿದಿರಲ್ಲ! ೨೧ ಶ್ರೀರಾಮನ ಕಥೆಯ ವಿಷಯವನ್ನು ಕುರಿತು ಮಾಡುವ ಪ್ರಶ್ನೆಯು, ಆತ್ಮಜ್ಞಾನವು ಸತ್ವ ಜನರನ್ನೂ ಪಾವನ ಮಾಡುವಂತೆ, ಹೇಳತಕ್ಕವನು ಪ್ರಶ್ನೆ ಮಾಡತಕ್ಕವನು ಕೇಳತಕ್ಕವನು-ಈ ಮೂರು ಜನರನ್ನೂ ಪಾವನಮಾಡುವುದು ||೩|| ಎಲೆ ಬ್ರಾಹ್ಮಣರಾ! ನೀವು ಮಾಡಿರುವ ಈ ಪ್ರಶ್ನೆಯು, ಉತ್ತರ ಹೇಳಲ್ಪಡುವುದಕ್ಕೂ ಪ್ರಶ್ನೆ ಮಾಡಲ್ಪಡುವುದಕ್ಕೂ ಅಸಾಧ್ಯವಾದುದು. ಆದರೂ, ಶ್ರೇಷ್ಠರಾದ ಗುರುಗಳನ್ನು ನಮ್ಮ ಸ್ಕರಿಸಿ, ಯಧಾಶಕ್ತಿಯಾಗಿ ಹೇಳುವೆನು ೪11. ಆ ಮಹಾತನಾದ ವ್ಯಾಸನ ವಿಷ ರೂಪನು ; ವಿಷ ವೇ ವಾಸರೂಪನು. ಹೀಗೆ ಅವ ರಿಬ್ಬರಿಗೂ ಭೇದವೇ ಇಲ್ಲ. ಇ೦ತಹ ಬಹ್ಮಜ್ಞಾನನಿಧಿಯಾದ ವಸಿಷ್ಟ ವಂಶದ ಸೂತನಾದ ವೇದವ್ಯಾಸಮುನಿಗೆ ಶತಶಃ ನನಸಾರಮಾಡುವೆನು |೫|