ಈ ಪುಟವನ್ನು ಪರಿಶೀಲಿಸಲಾಗಿಲ್ಲ.
M (ಸಗ ಶ್ರೀ ತತ್ವ ಸಂಗ್ರಹ ರಾಮಾಯಣಂ ರಹಸ್ಯಂ ಗೋವನೀಯಂ ವಾ ಯಯಂ ವೈ ರಾಘುವಪ್ರಿಯಾಃ | ಇತ್ಯುಕಾ ಪ್ರಯಯಯೌ ವಿಪ್ರ ತೀಪಿ ರಾಮಂ ಪರಂ ವಿದುಃ i೩೪| ಏವಂ ಸಮ್ಯಾಪಮಾಣೇದು ಸ್ವಜನೇಷು ಪರಸ್ಪರಮ್ | ಸಸೀತಾಲಕ್ಷ್ಮಣೋ ರಾಮೋ ವಿವೇಕ ನೃಪತೇರ್ಗೃಹಮ್ |೩೫ ಇತಿ ಶ್ರೀಮದಯೋಧ್ಯಾಕಾ ಪರವಾನಿರೂಪಣಂ ನಾವು ದಕಮಃ ಸರ್ಗಃ, ಸಿಸಿ, ನಲ್ಲಿ ದೃಢವಾದ ಭಕ್ತಿಯುಂಟಾಗುವುದು. ಅದು ಕಾರಣ, ಈ ರಹಸ್ಯವನ್ನು ನೀವು ಚೆನ್ನಾಗಿ ಕಾಪಾಡಿಕೊಂಡಿರಿ. ನೀವು ನಮ್ಮ ರಾಮನಿಗೆ ಕೇವಲ ಪ್ರೀತಿಪಾತ್ರರಾದವರು. ' ಎಂದು ಹೇಳಿ, ತನ್ನ ಪಾಡಿಗೆ ತಾನು ಹೊರಟುಹೋದನು. ಅವರೂ ಕೂಡ, ಶಿರಾಮನನ್ನು ಪರಮಾತ್ಮ ನೆಂದು ತಿಳಿದು ಧ್ಯಾನಿಸುತ್ತಿದ್ದರು ೩೦-೩೪ ಎಲ್ | ಪಾಶ್ವತಿ ! ಈ ಪೂರೊಕ್ಯರೀತಿಯಾಗಿ ತನ್ನ ಊರಿನ ಜನರೆಲ್ಲ ಒಬ್ಬರಿಗೂ ಬ್ಬರು ಮಾತನಾಡುತ್ತಿರುವಾಗ, ಶ್ರೀರಾಮನು, ಸೀತೆಯೊಡನೆಯ ಲಕ್ಷಣನೊಡನೆಯ ಪುನಃ ದಶರಥನ ಅರಮನೆಯನ್ನು ಕುರಿತು ಹೊರಟುಹೋದನು ೩೫) ಇದು ಅಯೋಧ್ಯಾಕಾಂಡದಲ್ಲಿ ಪೌರವಾನಿರೂಪಣವೆಂಬ ಹತ್ತನೆಯ ಸರ್ಗವ. M