ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧) ಅಯೋಧ್ಯಾಕಾಂಡ ತತೋ ನಿವರ್ತವಾಸ ಪ್ರಜಾಃ ಸರ್ವಾ ರಘೋತ್ತಮಃ | ರಾಜಾನಂ ರಾಜಪುತ್ರಾಂಶ್ಚ ಸಮನಾಂಶ್ಚಾಪಿ ಸರ್ವತಃ |೨೭| ವಿನಾ ಸುಮನ್ನ ಸರ್ವಾಂಕ ಪ್ರಪಯಾಮಾಸ ರಾಘವಃ | ರಾಜಾ ಕಥದ್ರಾಮೇಣ ಸಾಯಿತ್ಸಾ ನಿವಾರಿತಃ |ov|| ಕೌಸಲ್ಯಾ ಚ ಸುಮಿತ್ರಾ ಚ ಕೈಕೇಯಿ ಚಾಪಿ ಮಾತರಃ | ನಿವರ್ತಿತಾತ್ಮ ರಾಮೇಣ ನಾನಾಸಾನಪ್ರಬೋಧನೈ ೦೯ || ರಾಮೇ ವಿನಿರ್ಗತೇ ಶೂನ್ಯಂ ಪು ರವಾಕ್ಯ ಭೀತಿತಃ | ಕೈಕೆಯಿ ರಾಘವಂ ಪ್ರೇಕ್ಷೆ ಪ್ರಕಾಶನಯನಾ ಸತೀ |೩೦|| ರಾಮಚನಾ ಖಿಲಾಧಾರ ಪರಮಾತ್ನಾನಿ ರಾಘವ | ಸರ್ವಾರ್ತ್ಯ ಸರ್ವಭಾವಸ್ಥ ಸ್ವಭಾವಂ ವೇ ದೇಹಿನಾಮ್ |೩೧|| ಈಶ್ವರಃ ಸರ್ವಭೂತಾನಾಂ ತ್ವಮೇವ ಹೃದಿ ಸಂಸ್ಥಿತಃ | ಭಾವರ್ಯ ಸರ್ವಭೂತಾನಿ ಯನ್ನಾರೂಢಾನಿ' ಮಾಯಯಾ |೩೨| ಸನ್ಮನೋ ದುಪ್ಪಹೃದಯಂ ತಂ ವೇ ಸಕಲಾತ್ಮಕ | ಮನ್ದರಾಸು ದೋಪೇಣ ಮಯಿ ಸರ್ವ೦ ಪ್ರತಿಷ್ಠಿತಮ್ | ಆ ಬಳಿಕ, ಶ್ರೀರಾಮನು, ಸಮಸ್ತ ಪ್ರಜೆಗಳನ್ನೂ-ದಶರಥನನ್ನೂ -ರಾಜಪುತ್ರರನ್ನೂ - ಸುತ್ತಲೂ ಇದ್ದ ಸಾಮಂತರಾಜರನ್ನೂ ಕೂಡ ಹಿಂದಕ್ಕೆ ಕಳುಹಿಸಿದನು |೨೭| ಆಗ ಶ್ರೀರಾಮನು, ಸುಮ೦ತ್ರನೊಬ್ಬನನ್ನು ಬಿಟ್ಟು ಮಿಕ್ಕವರನ್ನೆಲ್ಲ ಹಿಂದಕ್ಕೆ ಕಳುಹಿಸಿ ದನು ; ದಶರಥನನ್ನು ಅತಿ ಪ್ರಯಾಸದಿಂದ ಸಮಾಧಾನಪಡಿಸಿ, ತನ್ನ ಜತೆಯಲ್ಲಿ ಅರಣ್ಯಕ್ಕೆ ಬರದಂತೆ ತಡೆದನು; ಕೌಸಲ್ಯಾ ಕ ಕೇಯಿ ಸುಮಿತ) ಖುರನ ಇತರ ಮಾತೃವರ್ಗವನ್ನೂ ಕೂಡ, ನಾನಾವಿಧವಾದ ಸಮಾಧಾನೋಕ್ತಿಯಿಂದಲೂ ತತ್ರೋಪದೇಶಗಳಿ೦ದಲೂ ಹಿಂದಿರುಗಿ ಸಿದನು 112v-೨೯|| ಆಗ ಶ್ರೀರಾಮನು ಹೊರಟುಹೋಗಲಾಗಿ ಪಟ್ಟಣವೆಲ್ಲವೂ ಸುತ್ತಲೂ ಶೂನ್ಯವಾದು ದನ್ನು ಕಂಡು, ಭೀತಳಾದ ಕೈಕೇಯಿಯು, ಕಣ್ಣೀರುದು೦ಬಿಕೊ೦ಡವಳಾಗಿ, ಶ್ರೀರಾಮನನ್ನು ನೋಡಿ ಹೀಗೆ ಹೇಳಿದಳು |೩೦|| ರಾಮಚಂದ! ರಾಘವ ! .ಸರ್ವಲೋಕಶ್ರಯ ! ನೀನೇ ಸಾಕ್ಷಾತ್ ಪರಮಾತ್ಮನಾಗಿ ರುವ ಎಲೈ ಸರ್ವಾತ್ಮಕನೆ ' ಸರ್ವಭಾವನೆ! ಪ್ರಾಣಿಗಳ ಸ್ವಭಾವವನ್ನೆಲ್ಲ ನೀನು ತಿಳಿದವ ನಾಗಿಯೇ ಇರುವೆ |೩೧|| ಸಮಸ್ತ ಭೂತಗಳ ಚಕ್ರದ ಮೇಲಿರುವಂತೆ ಸುತ್ತಿಸುತ್ತಿರುವ ನೀನೇ ಸರ್ವ ಭೂತ ಗಳಿಗೂ ಈಶ್ವರನಾಗಿಯ-ಸರ್ವಪಾಣಿಗಳ ಹೃದಯಸ್ಥಿತನಾಗಿಯ ಇರುವೆ |೩೨॥ ಎಲೈ ಸರ್ವಾತ್ಮಕನೆ ! ಇದು ಒಳ್ಳೆಯ ಮನಸ್ಸೆಂದೂ, ಇದ, ಕೆಟ್ಟ ಮನಸ್ಸೆಂದೂ ನೀನೇ ತಿಳಿದಿರುವೆ. ಆ ದುಷ್ಟಳಾದ ಮಂಥರಯ ಸಹವಾಸದೋಷದಿಂದ, ನನ್ನಲ್ಲಿ ಆ ನೀಚವರನ